ಇಂದು ಸೌಜನ್ಯ ಬದುಕಿರುತ್ತಿದ್ದರೆ 29 ವರ್ಷ ತುಂಬಿ 30ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಆದರೆ, ಕಾಮುಕರ ಪೈಶಾಚಿಕ ಧಾಳಿಗೆ ತುತ್ತಾಗಿ ದಾರುಣ ಅಂತ್ಯ ಕಂಡು ಹದಿಮೂರು ವರ್ಷಗಳು ಸಂದರೂ ಅಪರಾಧಿಗಳ ಪತ್ತೆಯಾಗಿಲ್ಲ.ಧರ್ಮಕ್ಕೆ ರಾಜಕಾರಣ ಬೆರೆತಾಗ, ಹಣ...
ಭಾವನಾಳ ಚಾರಿತ್ರ್ಯವಧೆ ಮಾಡುತ್ತಿರುವವರು ಈಗ ಚಿಂತಿಸಬೇಕಾದ್ದು ಭಾವನಾ ಬಗ್ಗೆ ಅಲ್ಲ. ಅವರಿಗೆ ಹುಟ್ಟಲಿರುವ ಮಕ್ಕಳ ಭವಿಷ್ಯದ ಬಗ್ಗೆಯೂ ಅಲ್ಲ. ಚಿಂತಿಸಬೇಕಾದ್ದು ಈಗಿನ ಯುವಕ ಯುವತಿಯರು ಬಹುದೊಡ್ಡ ಸಂಖ್ಯೆಯಲ್ಲಿ ಮದುವೆಯನ್ನು ನಿರಾಕರಿಸುತ್ತಿದ್ದಾರೆ. ಅದ್ಯಾಕೆ ಹೀಗಾಗುತ್ತಿದೆ...
ಜೂಜು ಮತ್ತು ಯುದ್ಧ ಗಂಡಸರ ದರ್ಬಾರ್. ಇದು ಹೆಣ್ಣು ಮಕ್ಕಳ ಘನತೆಯ ಬದುಕನ್ನು ಬೀದಿಗೆ ತರುತ್ತದೆ. ಕ್ಷಮೆ ಮತ್ತು ಪಾಲನೆ ತಾಯಿಗುಣ. ಇದು ಬಿಕ್ಕಟ್ಟುಗಳನ್ನು ಶಮನಗೊಳಿಸುತ್ತದೆ. ಸಮಾಜವನ್ನು ಸಮತೋಲನದಲ್ಲಿ ಮುನ್ನಡೆಸುತ್ತದೆ. ಬದುಕನ್ನು ಎತ್ತರಿಸುತ್ತದೆ....
ಕವನ ಈಗ ಕವಿಯಿಂದ ಬಿಡಿಸಿಕೊಂಡು ಓದುಗನ ಹೆಗಲೇರಿದೆ. ಈಗ ಅವರದನ್ನು ಮುದ್ದಿಸಲಿ ಅಥವಾ ಕಾಲಡಿಗೆ ಹಾಕಿ ಹೊಸಕಿ ಬಿಡಲಿ ಇಲ್ಲವೇ ಸಾರು ಮಾಡಿಕೊಂಡು ತಿನ್ನಲಿ. ಕವಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಆದರೆ...