ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಪ್ರಚಲಿತದಲ್ಲಿರುವ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಉದ್ದೇಶಿಸಿ ಬೆಳಕಿಗೆ ತಂದ ʼಹೇಮಾ ಸಮಿತಿʼಯ ವರದಿಯು ಮಲೆಯಾಳಂ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಅನೇಕ ಪ್ರಮುಖ...
ಪ್ರಭುತ್ವದ ವತಿಯಿಂದಲೇ ನಡೆಯುತ್ತಿರುವ ಬುಲ್ ಡೋಜರ್ ಕ್ರೌರ್ಯವು ಕಾನೂನು ಆಧರಿಸಿದ ಆಡಳಿತ ಮತ್ತು ನ್ಯಾಯ ವ್ಯವಸ್ಥೆಗೇ ಒಂದು ಬೆದರಿಕೆಯಾಗುವ ಮಟ್ಟಿಗೆ ಬೆಳೆದಿದೆ. ಇದನ್ನು ತಕ್ಷಣ ನಿಲ್ಲಿಸದಿದ್ದರೆ, ನ್ಯಾಯಾಂಗದ ಮೇಲೆ ಜನರಿಗಿರುವ ವಿಶ್ವಾಸವೇ ನಾಶವಾಗಲಿದೆ....
ಸರ್ವಾಧಿಕಾರಿ ಮನಸ್ಥಿತಿಯೊಂದಿಗೆ ‘ವನ್ ಮ್ಯಾನ್ ಗವರ್ನ್ ಮೆಂಟ್’ ನಂತೆ ಕೆಲಸ ಮಾಡುತ್ತಿದ್ದ ಮೋದಿಯವರು ಈಗ ತನ್ನ ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಂದು ಹೆಜ್ಜೆಯನ್ನೂ ಮುಂದೆ ಇರಿಸದಂತಾಗಿದೆ. ‘ರಾಹುಲ್ ಯಾರು?’ ಎಂದು ಹಗುರವಾಗಿ...
ಆಧುನಿಕ ಶಿಕ್ಷಣವನ್ನು ಪಡೆದ ಮೋಹನದಾಸ ಪೈ, ಮಧು ಕೀಶ್ವರ್ ಮೊದಲಾದವರಲ್ಲಿ ಯಾಕೆ ಮಾನವೀಯ ಗುಣಗಳು ಕಾಣದಂತಾದವು? ಅಂದರೆ ತಪ್ಪು ಯಾರದು? ಮತೀಯ ದ್ವೇಷಕ್ಕೆ ಪ್ರೋತ್ಸಾಹ ನೀಡುವ ಸರಕಾರ ಮತ್ತು ಇಕೋ ಸಿಸ್ಟಮ್ ನದೇ?...
ಜೀವಮಾನದುದ್ದಕ್ಕೂ ರಂಗಭೂಮಿಯ ಹುಚ್ಚು ಹತ್ತಿಸಿಕೊಂಡು ಕೊನೆಯುಸಿರಿನ ತನಕವೂ ರಂಗ ಕಾಯಕ ನಡೆಸುತ್ತಾ ಬಂದ ಸಂವೇದನಾಶೀಲ ಸದಭಿರುಚಿಯ ರಂಗತಜ್ಞ, ಸೃಜನಶೀಲ ಪ್ರತಿಭೆಯ ಸದಾನಂದ ಸುವರ್ಣರು ನೇಪಥ್ಯಕ್ಕೆ ಸರಿದಿದ್ದಾರೆ. ಅವರನ್ನು ಹತ್ತಿರದಿಂದ ಕಂಡು ಅವರೊಡನೆ ಆತ್ಮೀಯ...
ದುಂದುವೆಚ್ಚದ ಮತ್ತು ಆಡಂಬರದ ಕಾರ್ಯಕ್ರಮಗಳಿಂದ ಪ್ರಜಾತಂತ್ರ ದೇಶದ ಚುನಾಯಿತ ಸರಕಾರ ದೂರ ಇರಬೇಕು. ಅಧಿಕಾರ ದುರುಪಯೋಗಮಾಡಿಕೊಂಡು ಧನಿಕನೊಬ್ಬನ ಕಾರ್ಯಕ್ರಮಕ್ಕೆ ಬೆಂಬಲ, ಸಹಕಾರ ನೀಡುತ್ತಾ ಜನಾಮಾನ್ಯರ ನಿತ್ಯ ಜೀವನಕ್ಕೆ ತೊಂದರೆ ಮಾಡುವುದು ಅಕ್ಷಮ್ಯ. ಎಲ್ಲಕ್ಕೂ...
ನಿಮ್ಮ ಗುರಿ ಸ್ಪಷ್ಟವಿರಲಿ, ದಾರಿ ನ್ಯಾಯಸಮ್ಮತವಾಗಿರಲಿ, ಸಿದ್ಧಾಂತ ಜೀವಪರವಾದುದಿರಲಿ, ನಡೆವ ಹಾದಿಯಲ್ಲಿ ಎಷ್ಟೇ ಕಲ್ಲು ಮುಳ್ಳುಗಳಿರಲಿ, ಸೋಲುಗಳ ಬಂಡೆಗಳೇ ಇರಲಿ, ಛಲದ ಊರುಗೋಲು ಹಿಡಿದುಕೊಂಡು ಸತ್ಯದ ಹಾದಿಯಲ್ಲಿ ನೀವು ಮುನ್ನಡೆದಲ್ಲಿ ಅಂತಿಮ ಗೆಲುವು...
ಜೂನ್ 4 ರ ಫಲಿತಾಂಶ ಬಿಜೆಪಿಯ ನಿರೀಕ್ಷೆಯಂತೆ ಇರುವುದಿಲ್ಲ. 300, 400 ಬಿಡಿ, ಅನೇಕ ಸಮೀಕ್ಷಕರು ಹೇಳುವಂತೆ ಬಿಜೆಪಿ ತನ್ನ ಹಿಂದಿನ ಸ್ಥಾನಗಳಲ್ಲಿಯೇ ಕನಿಷ್ಠ 50 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅದರ ಮೈತ್ರಿ ಪಕ್ಷಗಳ...
ಪ್ರೀತಿ ಹುಟ್ಟುವುದು; ಹೂವು ಸಹಜವಾಗಿ ಅರಳಿದಂತೆ. ಪ್ರೀತಿಯೂ ಹಾಗೆಯೇ. ಪ್ರೀತಿ ಎಂದರೆ ಪ್ರೀತಿ. ಅಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಹಿಂಸೆಗಂತೂ ಜಾಗ ಇರುವುದೇ ಇಲ್ಲ. ಸಿಗದ ಕಾರಣಕ್ಕೆ ಕತ್ತು ಕೊಯ್ದು ಕೊಲ್ಲುವುದಿದೆಯಲ್ಲ, ಅದು ಪ್ರೀತಿ...