AUTHOR NAME

ರವಿಕುಮಾರ್ ಟೆಲೆಕ್ಸ್

7 POSTS
0 COMMENTS

ಅರಸು ನಿರ್ಗಮನದ ನಿರ್ವಾತ ತುಂಬಿದ  ಜನನಾಯಕ ಸಿದ್ದರಾಮಯ್ಯ

ಯಾರೊಬ್ಬರೂ ದೇವರಾಜ ಅರಸು ಆಗಲಾರರು, ಆದರೆ ಕರ್ನಾಟಕದಲ್ಲಿ  ಅರಸು ಹಾಕಿಕೊಟ್ಟ ಬಹುಜನ ರಾಜಕಾರಣವನ್ನು ಮುನ್ನಡೆಸುವಲ್ಲಿ ಸಿದ್ದರಾಮಯ್ಯ ಅವರು ಥೇಟ್ ಅರಸು ಅವರಂತೆ ಕಾಣುತ್ತಾರೆ.  ಹಾಗೆಂದು ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಧೋರಣೆಯನ್ನು, ತಾವು...

ಶಾಲಿನಿ ರಜನೀಶ್ ಪ್ರಕರಣ |ಇದೇನಾ ಪಾರ್ಟಿ ವಿತ್‌ ಡಿಫರೆನ್ಸ್ ?

ಒಂದೂವರೆ ದಶಕದ ಕರ್ನಾಟಕ ರಾಜಕೀಯ ಇತಿಹಾಸವನ್ನು ಕಣ್ಣಾಡಿಸಿದರೆ ಸಚಿವರಾಗಿದ್ದವರು, ಶಾಸಕರಾಗಿದ್ದವರು ಎಸಗಿದ ಮಹಿಳಾ ದೌರ್ಜನ್ಯಗಳು ಪಕ್ಷಾತೀತವಾಗಿ  ಸಾಲು ಸಾಲು ಕಣ್ಣ ಮುಂದೆ ಬರುತ್ತವೆ. ಇವುಗಳಲ್ಲಿ ಬಿಜೆಪಿಗರದ್ದೇ ಹೆಚ್ಚಿನ ಪಾಲು,  ರಘುಪತಿಭಟ್,  ಎಂ.ಪಿ ರೇಣುಕಾಚಾರ್ಯ,...

ಬುದ್ಧ ಪೂರ್ಣಿಮೆ ವಿಶೇಷ |ಬುದ್ಧನೂರಿನ ಮಾತು

ಜಗತ್ತು ಬುದ್ಧನ ಜ್ಞಾನ ಪ್ರಭೆಯ ಕಡೆಗೆ ಚಲಿಸುತ್ತಿರುವಾಗ ಭಾರತೀಯ ಸಮಾಜದಲ್ಲಿ ಬುದ್ಧನನ್ನು  ಸನಾತನ ಧರ್ಮದ ಮುಂಬಾಗಿಲಿಗೆ ಕಟ್ಟುವ ಹುನ್ನಾರವೊಂದು ನಡೆದಿದೆ. ಬುದ್ಧನ ವಸ್ತುನಿಷ್ಠ ಚರಿತ್ರೆಯನ್ನು  ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಕೋಸಂಬಿ ಅವರು...

ಪ್ರಧಾನಿಗಳೇ ಯುದ್ಧ ನಿರಾಕರಿಸಿದ್ದನ್ನು ಕರ್ನಾಟಕದ ಬಿಜೆಪಿಯವರು ಮರೆತರೇ?

ಪ್ರಧಾನಿಗಳೇ ಯುದ್ಧವನ್ನು  ಬಲವಾಗಿ ನಿರಾಕರಿಸಿದ್ದನ್ನು ಮರೆತಿರುವ ಕರ್ನಾಟಕದ ಬಿಜೆಪಿ ನಾಯಕಮಣಿಗಳು ಬುದ್ಧ ನೆಲೆಯಲ್ಲೆ ಯುದ್ಧವನ್ನು ತಾತ್ವಿಕವಾಗಿ ನಿರಾಕರಿಸಿದ ಸಿದ್ದರಾಮಯ್ಯ ಅವರ ಮೇಲೆ ದಾಳಿ ಮಾಡುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ಮತ್ತು ಬೌದ್ಧಿಕ ದಿವಾಳಿತನಕ್ಕೆ...

ಗಂಡಾಳಿಕೆಯ ದುಷ್ಟತನವನ್ನು ತೀವ್ರವಾಗಿ ಹಣಿಯುವ ಕವಿತೆ- ’ನಾನು ಎಂದರೆ…ʼ‌

ಖ್ಯಾತ ಕವಯಿತ್ರಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ‌ಕವನಕ್ಕೆ  ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹೊತ್ತಲ್ಲೇ, ಜನರು ಬೀದಿಯಲ್ಲಿದ್ದಾಗ ರಂಗಮಹಲುಗಳನ್ನೊದ್ದು, ಕನಸುಗಳ ಕೋಟೆಯನ್ನೊಡೆದು, ಭ್ರಮೆಯ ಲೋಕವ ದಾಟಿ...

ನಕ್ಸಲರ ಶರಣಾಗತಿ- ಇತಿಹಾಸವು ಎಂದೂ ಮರೆಯದ ಸಿದ್ದರಾಮಯ್ಯ

ನಕ್ಸಲರು ಮುಖ್ಯವಾಹಿನಿಗೆ ಬಂದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿದಿಲ್ಲ. ಶರಣಾದ ಸಂಗಾತಿಗಳು ಜೈಲುಗಳಲ್ಲಿ ಕೊಳೆಯದಂತೆ, ಕೋರ್ಟು-ಜೈಲುಗಳ ನಡುವೆಯೆ ಓಡಾಡುತ್ತಾ ಹೈರಾಣಾಗದಂತೆ ನೋಡಿಕೊಳ್ಳಬೇಕು. ಕೊಟ್ಟ ಮಾತಿನಂತೆ ಶರಣಾಗತಿಯಾದ ಸಂಗಾತಿಗಳಿಗೆ ಪರಿಹಾರ ನೆರವುಗಳು ದಕ್ಕಲಿ.  ಅದೇ...

ಜಾತಿಯ ಕ್ರೌರ್ಯ-ನ್ಯಾಯದ ನೆರಳು!

ಇದೊಂದು ಅಪರೂಪದ ತೀರ್ಪು. ಈ ತೀರ್ಪು ದಲಿತರ ಮೇಲಿನ ದೌರ್ಜನ್ಯ, ಅಟ್ಟಹಾಸಕ್ಕೆ  ಎಚ್ಚರಿಕೆಯ ಸಂಕೇತವಾಗಿದ್ದರೆ,  ದಲಿತ ಸಮುದಾಯಕ್ಕೆ ನ್ಯಾಯದ ಮನೋಬಲವನ್ನು ತುಂಬಿದಂತಾಗಿದೆ. ಇಂತಹ ತೀರ್ಪು ಗಳನ್ನು ಈ ಸಮಾಜ ಜಾತಿ-ಬೇಧವಿಲ್ಲದೆ ಮನುಷ್ಯತ್ವದ ನೆಲೆಯಲ್ಲಿ...

Latest news