ಕನ್ನಡ ಪ್ಲಾನೆಟ್ ಅಂಕಣಕಾರರಾದ ಪ್ರಸಾದ್ ನಾಯ್ಕ್ ರವರ ಹೊಸ ಪುಸ್ತಕ "ಮುಸ್ಸಂಜೆ ಮಾತು" 23.03.2025ರಂದು ಲೋಕಾರ್ಪಣೆಗೊಂಡಿದೆ.ಬೆಂಗಳೂರಿನ ವೀರಲೋಕ ಪ್ರಕಾಶನದಿಂದ ಪ್ರಕಟವಾಗಿರುವ "ಮುಸ್ಸಂಜೆ ಮಾತು" ಬದುಕಿನ ಮುಸ್ಸಂಜೆಯ ಕತೆಗಳನ್ನು ಓದುಗರಿಗಾಗಿ ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ...
ಪೋಷಕರ ಅನುಪಸ್ಥಿತಿಯಲ್ಲಿ ಮಕ್ಕಳ ಮೇಲಾಗುವ ತರಹೇವಾರಿ ದೌರ್ಜನ್ಯಗಳು ಮತ್ತು ಒಟ್ಟಾರೆಯಾಗಿ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಅಪ್ರಾಪ್ತರ ಮೇಲಾಗುತ್ತಿರುವ ಅಪರಾಧ ಪ್ರಕರಣಗಳನ್ನು ಗಮನಿಸಿದರೆ, ನಮ್ಮ ಮನೆಗಳಲ್ಲಿ ಹಿರಿಯರ ಉಪಸ್ಥಿತಿಯು ಪೋಷಕರಿಗೆ ನೀಡಬಲ್ಲ ಸುರಕ್ಷತಾ ಭಾವ ಮತ್ತು...
ಸಂಪರ್ಕ-ಸಂವಹನಗಳ ಕ್ರಾಂತಿಯ ಹೊರತಾಗಿಯೂ ಉಳಿದುಬಿಟ್ಟ ಒಂಟಿತನ, ನ್ಯೂ-ನಾರ್ಮಲ್ ಆಗಿಬಿಟ್ಟ ಸ್ವೇಚ್ಛೆ, ಮಾನವನ ಮನೋದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡ ಉದ್ಯಮಗಳು, ಪ್ರೀತಿಯನ್ನು ಕೊಡುಕೊಳ್ಳುವಿಕೆಗಳ ವ್ಯವಹಾರದಂತೆ ಬದಲಾಯಿಸಿಬಿಟ್ಟ ಮಾರುಕಟ್ಟೆ ವ್ಯವಸ್ಥೆ... ಹೀಗೆ ನಮ್ಮ ಸುತ್ತಲಿನ ಸಾಕಷ್ಟು ಸಂಗತಿಗಳು ಸಿನಿಮೀಯ...
ತಂತ್ರಜ್ಞಾನ-ಆಧುನಿಕತೆಗಳು ಅದೇನೇ ಇರಲಿ. ಪ್ರೇಮ-ಕಾಮಗಳು ಕೊಂಚವಾದರೂ ಸಾರ್ಥಕತೆಯನ್ನು ಪಡೆದುಕೊಳ್ಳಲು ಒಂದಿಷ್ಟು ಹಂತಗಳನ್ನು ದಾಟಿ ಬರಲೇಬೇಕು. ಅವುಗಳನ್ನು ಆಪ್ ಗಳಂತೆ ಫಾಸ್ಟ್ ಫಾರ್ವರ್ಡ್ ಮಾಡಲಾಗುವುದಿಲ್ಲ. ಅಂತೆಯೇ ಬದುಕನ್ನು ಕೂಡ! – ಪ್ರಸಾದ್ ನಾಯ್ಕ್, ದೆಹಲಿ.
ಪ್ರೀತಿಯಲ್ಲಿರುವುದು...
ಕಾರ್ಪೊರೆಟ್ ಶಕ್ತಿಗಳು ತಮ್ಮ ಅವಶ್ಯಕತೆ, ಆದ್ಯತೆಗಳಿಗೆ ತಕ್ಕಂತೆ ಆಯಾಕಾಲಕ್ಕೆ ಮಾತನಾಡುತ್ತವೆ. ನಮ್ಮ ಅವಶ್ಯಕತೆ, ಆದ್ಯತೆಗಳೇನೆಂಬುದು ನಮಗೆ ಗೊತ್ತಿರಬೇಕು. ಅದಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಬೇಕು. ಒತ್ತಡವು ಬದುಕಿನ ಅವಿಭಾಜ್ಯ ಅಂಗವೆಂಬ ಸುಳ್ಳನ್ನು ನಮಗಾಗಿ ತೇಲಿಸಿದ...
ಕನ್ನಡ ರಾಜ್ಯೋತ್ಸವ ವಿಶೇಷ ಲೇಖನ
ಭಾರತದ ವಿವಿಧ ಮೂಲೆಗಳನ್ನು ಸೇರಿದಂತೆ ಹಲವು ದೇಶಗಳಲ್ಲಿ ಸಕ್ರಿಯವಾಗಿರುವ ಕನ್ನಡದ ಸಂಸ್ಥೆಗಳನ್ನು, ಉತ್ಸಾಹಿ ಕನ್ನಡಿಗರನ್ನು ನೋಡಿ ಖುಷಿಪಟ್ಟವನು ನಾನು. ಇವರೆಲ್ಲ ತಾವು ಸ್ವತಃ ಮಾತಾಡುವುದರ ಬದಲಾಗಿ ತಮ್ಮ ಕೆಲಸಗಳೇ...
ಸಿಕ್ಕಸಿಕ್ಕಲ್ಲೆಲ್ಲಾ ತಮ್ಮ ವೈಯಕ್ತಿಕ ಮಾಹಿತಿಗಳನ್ನು ನಿಸ್ಸಂಕೋಚವಾಗಿ ದಾನ ಮಾಡಿ ಮರೆತುಬಿಡುವ ನಾವು, ನಿತ್ಯಬಳಕೆಯ ಮೊಬೈಲ್ ಅಪ್ಲಿಕೇಷನ್ನುಗಳು ನಮ್ಮ ಡೇಟಾ ಕದಿಯುತ್ತಿವೆ ಎಂದಾಗ ಬೆಚ್ಚಿಬೀಳುವಂತೆ! ನಿನ್ನೆಯವರೆಗೆ ಏನೂ ಅಲ್ಲದಿದ್ದ ಸಂಗತಿಯೊಂದು ಇಂದು ಏಕಾಏಕಿ ಎಲ್ಲವೂ...