ನಮ್ಮ ಅರಿವಿನ ನೆಲೆ ಇನ್ನೂ ಅದೇ ಪುರುಷ ನೆಲೆಯಿಂದ ಮೇಲೆ ಬಂದೇ ಇಲ್ಲ. ನಮ್ಮ ಸ್ವಾಯತ್ತ ಅನುಭವಗಳು ಪಕ್ವಗೊಂಡಿಲ್ಲ. ಪರ್ಯಾಯ ಅರಿವನ್ನು ಹೊಂದುವಲ್ಲಿ, ಸ್ತ್ರಿ ಪರವಾದ ಸಾಮಾಜಿಕ ನಿಲುವುಗಳನ್ನು ಮುಂದಿನ ಜನಾಂಗಕ್ಕೆ ದಾಟಿಸುವಲ್ಲಿ...
ಮಹಿಳೆಯರಿಗೆ ಎಲ್ಲ ಇಲ್ಲಗಳ ನಡುವೆ ಅವರದ್ದೇ ಆದ ಒಂದು ಮನಸ್ಸೆಂಬ ಭಾವ ಚೀಲ ಅಂದೂ ಇತ್ತು. ಇಂದಿಗೂ ಇದೆ. ಆ ಚೀಲದೊಳಗೆ ಪುರುಷ ಕಾಣದ ಅದೆಷ್ಟೋ ಸಂಗತಿಗಳಿವೆ. ಇಂದಿನ ಕಾಲಕ್ಕೆ ಅವುಗಳನ್ನು ಅದುಮಿ...