AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8510 POSTS
0 COMMENTS

ಮಹಿಷ ದಸರಾ ವಿರೋಧಿಸಿದ ಪ್ರತಾಪ್ ಸಿಂಹನಿಗೆ ರಾಮಮಂದಿರ ಪೂಜೆಗೆ ದಲಿತರಿಂದ ಬಹಿಷ್ಕರ

ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆ ಸಿಕ್ಕ ಮೈಸೂರಿನ ಹಾರೋಹಳ್ಳಿಯ ಸ್ಥಳದಲ್ಲಿ ಇಂದು ಗುದ್ದಲಿ ಪೂಜೆ ನಡೆಯುತ್ತಿದೆ. ಈ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ...

ರಾಮ ಮಂದಿರದ ಬಾಲರಾಮ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಯಶಸ್ವಿ

ಅಯೋಧ್ಯೆಯಲ್ಲಿ ತಲೆಎತ್ತಿ ನಿಲ್ಲಲಿರುವ ರಾಮ ಮಂದಿರದ (Ayodhya Ram Mandir) ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ನೆರವೇರಿದೆ. ಶ್ರೀರಾಮನು ಅಯೋಧ್ಯೆಯ ರಾಮ ಮಂದಿರದಲ್ಲಿ ನೆಲೆಸಿದ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ.ಮಧ್ಯಾಹ್ನ...

ರಾಹುಲ್ ಗಾಂಧಿಯನ್ನು ದೇಗುಲ ಪ್ರವೇಶಿಸಿದಂತೆ ತಡೆದ ಅಸ್ಸಾಂ ಬಿಜೆಪಿ ಸರ್ಕಾರ : ರಾಹುಲ್ ಕಿಡಿ

15ನೇ ಶತಮಾನದ ಅಸ್ಸಾಮಿ ಸಂತ ಮತ್ತು ವಿದ್ವಾಂಸರಾದ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ನಾಗಾಂವ್‌ನಲ್ಲಿರುವ ಬಟಾದ್ರವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡದಂತೆ ಅಸ್ಸಾಂನ ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...

ಚಿತ್ರಾಂಗದೆ ಕೇಳಿದಳು, “ಸೀತಕ್ಕ.. ಏನೇ ಇದು ರಾಮಾಯಣ?”

ಮಣಿಪುರ ಹೊತ್ತಿ ಉರಿಯುತ್ತಿದೆ. ಹೆಣ್ಣಿನ ಬೆತ್ತಲೆ ಮೆರವಣಿಗೆ ಮುಂದುವರಿದೇ ಇದೆ. ಅಲ್ಲಿ ದ್ರೌಪದಿಯರು ನಿತ್ಯ ವಸ್ತ್ರಾಪಹರಣಗೊಳ್ಳುತ್ತಲೇ ಇದ್ದಾರೆ. ಅವರ ಅಳಲು ಕೇಳುವವರಿಲ್ಲ. ರಾಮ ಬರಿಯ ರಾಮನಲ್ಲ. ಆತ ಸಿಯಾರಾಮ, ಸೀತಾರಾಮ. ಆದರೆ ರಾಮನ...

ಭಾರತ್ ಜೋಡೋ ನ್ಯಾಯ ಯಾತ್ರೆ‌ | ಎಂಟನೇ ದಿನ

ಕೆಲವು ಬಿಜೆಪಿ ಮಂದಿ ನಮ್ಮ ಬಸ್ ಮುಂದೆ ಬಂದರು. ನಾನು ಅವರನ್ನು ಎದುರಿಸಹೋದಾಗ ಅವರು ಓಡಿ ಹೋದರು. ನಾವು ಬಿಜೆಪಿ ಆರ್ ಎಸ್ ಎಸ್ ಗೆ ಹೆದರುತ್ತೇವೆ ಎಂದು ಇವರೆಲ್ಲ ತಪ್ಪು ತಿಳಿದಿದ್ದಾರೆ...

ಸಾಂಸ್ಕೃತಿಕ ನಾಯಕ ಬಸವಣ್ಣ – ಘೋಷಣೆಯ ಹಿಂದಿನ ವಿವಿಧ ಮುಖಗಳು…

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ- ಅಭಿಪ್ರಾಯ ಇಂದಿನಿಂದಲೇ ನಿಜವಾದ ಬಸವ ಅನುಯಾಯಿಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಇಡೀ ಕರ್ನಾಟಕವನ್ನು ಒಳಗೊಂಡ ಸಮ ಸಮಾಜದ ಕನಸಿಗೆ ಕಾರ್ಯಯೋಜನೆ ರೂಪಿಸಬೇಕಿದೆ. ಯಾರು ಈ ಸಾಂಸ್ಕೃತಿಕ ನಾಯಕ ಎಂದು...

ಬಿಲ್ಕಿಸ್ ಬಾನೊ ಪ್ರಕರಣ | ಹೋರಾಟವೊಂದರ ಮಹಾ ಕಥನ

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಅಪರಾಧಿಗಳನ್ನು 2022ರ ಆಗಸ್ಟ್‌ ನಲ್ಲಿ ಗುಜರಾತ್ ಸರ್ಕಾರ ಅವಧಿಪೂರ್ಣ ಬಿಡುಗಡೆ ಮಾಡಿತ್ತು. ಅಪರಾಧಿಗಳ ಬಿಡುಗಡೆಯನ್ನು ರಿಟ್ ಪಿಟೀಶನ್ ಮೂಲಕ ಬಿಲ್ಕಿಸ್‌ ಪ್ರಶ್ನಿಸಿದರು....

ಭಾರತ್ ಜೋಡೋ ನ್ಯಾಯ ಯಾತ್ರೆ | ಏಳನೇ ದಿನ

"ವಿಪಕ್ಷಗಳ ದನಿಯನ್ನು ಸುದ್ದಿ ಮಾಧ್ಯಮಗಳು ಎತ್ತುವುದು ಸಾಮಾನ್ಯ. ಆದರೆ, ಈಗ ಬಿಜೆಪಿ ಆರ್ ಎಸ್ ಎಸ್ ಮಾಧ್ಯಮಗಳನ್ನು ಸಂಪೂರ್ಣ ವಶಪಡಿಸಿಕೊಂಡಿವೆ. ಈ ಮಾಧ್ಯಮಗಳೆಲ್ಲದರ ಮೇಲೂ ಒತ್ತಡ ಹಾಕಿ ಜನರ ವಿಷಯಗಳನ್ನು ಅವು ಎತ್ತದಂತೆ...

ನೀವ್ಯಾವಾಗ ಶ್ರೀರಾಮ ಟ್ಯಾಟೂ ಹಾಕಿಕೊಳ್ಳೊದು ಶಾಸಕ ಅಭಯ ಪಾಟೀಲರೇ?

ಬೆಳಗಾವಿ: ಅಯೋಧ್ಯ ರಾಮಮಂದಿರ ಉದ್ಘಾಟನೆ ಮತ್ತು ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ತನ್ನ ಕ್ಷೇತ್ರದ ಜನರಿಗೆ ಉಚಿತವಾಗಿ ಶ್ರೀರಾಮ ಟ್ಯಾಟೂ ಹಾಕಿಸುತ್ತಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ...

ಪಲಾಯನವಾದಿ ಪಕ್ಷಗಳೂ ಪಾಂಡಿತ್ಯವಿಲ್ಲದ ವಕ್ತಾರರೂ..

ನನ್ನ ಐದಾರು ವರ್ಷಗಳ ಚರ್ಚಾ ಅನುಭವದಲ್ಲಿ ಹೇಳಬೇಕೆಂದರೆ ರಾಜಕೀಯ ಪಕ್ಷಗಳ ವಕ್ತಾರರಿಗೆ ಆಯಾ ಪಕ್ಷಗಳು ತರಬೇತಿ ಕಾರ್ಯಾಗಾರಗಳನ್ನು ಕಾಲಕಾಲಕ್ಕೆ ಆಯೋಜಿಸಬೇಕಿದೆ. ಕೂಗಾಟ ಹಾರಾಟಗಳನ್ನು ಬಿಟ್ಟು ತಮ್ಮ ಪಕ್ಷದ ನಿಲುವಿನ ಪ್ರಕಾರವೇ ವಿಷಯವನ್ನು ಹೇಗೆ...

Latest news