AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7755 POSTS
0 COMMENTS

ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ : ಇಲ್ಲಿದೆ ಪೂರ್ತಿ ಮಾಹಿತಿ

ವಿವಿಧ ನಿಗಮ ಹಾಗೂ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 32 ಶಾಸಕರಿಗೆ ನಿಗಮ ಮಂಡಳಿ ನೇಮಕಾತಿ ಪಟ್ಟಿ ಹಂಪನಗೌಡ ಬಾದರ್ಲಿ-ಸಣ್ಣ ಕೈಗಾರಿಕೆಗಳ ಅಬಿವೃದ್ದಿ ನಿಗಮ. ಅಪ್ಪಾಜಿ ಸಿ.ಎಸ್ ನಾಡಗೌಡ- ಕೆಎಸ್‌ ಡಿಎಲ್.‌ ರಾಜು...

ನಾವು ʼಅಂತಹʼ ಮೇಧಾವಿಯ ಬಗ್ಗೆ ಯಾಕಿಷ್ಟು ಲಘುವಾಗಿ ಮಾತಾಡುತ್ತೇವೆ?

(ಗಣರಾಜ್ಯೋತ್ಸವದಂದು ಒಂದು ಜಿಜ್ಞಾಸೆ) ನಾವು ಒಂದು ಸಮಾಜವಾಗಿ ಜನರಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಹಕ್ಕುಗಳು ಹೇಗೆ ನಮ್ಮ ಜೀವನದಲ್ಲಿ ಅಮೂಲಾಗ್ರಹ ಬದಲಾವಣೆ ತಂದಿವೆ ಎಂಬ ಅರಿವನ್ನೇ ಮೂಡಿಸಿಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಪಾಠಗಳನ್ನ ನಮ್ಮ ವಿದ್ಯಾರ್ಥಿಗಳು ಓದಿದ್ದರೂ...

ಓದುವ ಸಂಸ್ಕೃತಿ ಹರಡಲು ಲೇಖಕರ ಕರೆ

ಸಂವಿಧಾನ ಅರಿವಿಗೆ ಇರುವ ಬಾಗಿಲು. ಅರಿವು ಬದಲಾವಣೆಗೆ ಇರುವ ದಾರಿದೀಪ. ಹಾಗಾಗಿ ಓದುವ ಸಂಸ್ಕೃತಿಯನ್ನು ಹರಡಬೇಕಾದ ತುರ್ತು ನಮ್ಮ ಮುಂದಿದೆ ಎಂದು ಹಿರಿಯ ಸಾಹಿತಿ, ಭಾಷಾಂತರಕಾರರಾದ ಎಂ ಅಬ್ದುಲ್ ರೆಹಮಾನ್ ಪಾಷ ಅವರು...

ವಾಟ್ಸಾಪ್‌ನಲ್ಲಿ ಅಂಬೇಡ್ಕರ್ ಜೊತೆ ರಾಮನ ಚಿತ್ರವನ್ನು ಹಂಚಿಕೊಂಡ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ; 4 ಮಂದಿ ಬಂಧನ

ದಲಿತ ಸಮುದಾಯಕ್ಕೆ ಸೇರಿದ 17 ವರ್ಷದ ಪ್ರಿ-ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬಿಆರ್ ಅಂಬೇಡ್ಕರ್ ಜೊತೆಗೆ ರಾಮನ ಫೋಟೋವನ್ನು ಹಂಚಿಕೊಂಡಿದಕ್ಕೆ ಆತನ ಮೇಲೆ ಹಲ್ಲೆ ನಡೆದಿದೆ ಎಂದು ದಿ ಹಿಂದೂ ವರದಿ...

ಕಲಬುರಗಿ | ಅಂಬೇಡ್ಕರ್ ಪೂಜೆಗೆ ಬಾರದ ವಿದ್ಯಾರ್ಥಿಗೆ ಥಳಿಸಿ, ಅರೆಬೆತ್ತಲೆ ಮೆರವಣಿಗೆ ಮೆರವಣಿಗೆ ಮಾಡಿದ ಕಿಡಿಗೇಡಿಗಳು!

ಕಲಬುರಗಿ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೆ ಇದೆ. ಇತ್ತೀಚಿಗೆ ಅಂಬೇಡ್ಕರ್ ಅವರ ಮೂರ್ತಿ ವಿರೂಪಗೊಳಿಸಿ, ಚಪ್ಪಲಿ ಹಾರ ಹಾಕಿದ್ದು ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈಗ ಕಲಬುರಗಿ ಜಿಲ್ಲೆಯ ಹಾಸ್ಟೆಲ್ವೊಂದರಲ್ಲಿ ನಡೆದ 'ಅಂಬೇಡ್ಕರ್...

ನಾನು ದರ್ಶನ್ ಜೊತೆ ಸಂತೋಷವಾಗಿದ್ದೇನೆ, ಇದಕ್ಕೆ ವಿಜಯಲಕ್ಷ್ಮೀ ಒಪ್ಪಿಗೆಯು ಇತ್ತು: ಪವಿತ್ರಾ ಗೌಡ

ಕನ್ನಡದ ಖ್ಯಾತ ನಟ ದರ್ಶನ್ ಒಂದಲ್ಲ ಒಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. ಇವಾಗ  ನಟಿ, ಮಾಡೆಲ್ ಆಗಿರುವ ಪವಿತ್ರಾ ಗೌಡ ಅವರು ದರ್ಶನ್ ಜೊತೆಗಿರುವ ಒಂದಿಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು. "ಇದು...

ಕ್ವೀನ್ ಆಫ್ ಎಲಿಫೆಂಟ್ಸ್ | ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಮಹಿಳಾ ಆನೆ ಮಾವುತ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಮೊದಲ ಮಹಿಳಾ ಆನೆ ಮಾವುತ (ಕ್ವೀನ್ ಆಫ್ ಎಲಿಫೆಂಟ್ಸ್) ಎಂದೇ ಖ್ಯಾತವಾಗಿರುವ ಪರ್ಬತಿ ಬರುವಾ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.  67 ವರ್ಷದ ಪರ್ಬತಿ ವರುವಾ ಅವರು ಅಸ್ಸಾಂನ ರಾಜ ಮನೆತನದಲ್ಲಿ...

ಆನೆ – ಮಾನವ ಸಂಘರ್ಷ ನಿರ್ವಹಣೆಗಾಗಿ ಕಾಡಲ್ಲೇ ಮೇವು, ನೀರು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸಿಎಂ ಸಿದ್ದರಾಮಯ್ಯ

ಮಡಿಕೇರಿ: ಆನೆಗಳಿಗೆ ಮೇವು ಹಾಗೂ ನೀರನ್ನು ಕಾಡಿನಲ್ಲೇ ಒದಗಿಸಿಕೊಡಲು ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಇದರಿಂದಾಗಿ ಆನೆಗಳು ಹೊರಬರುವುದು ಕಡಿಮೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕೊಡಗಿನಲ್ಲಿ ಮಾಧ್ಯಮದವರೊಂದಿಗೆ ಆನೆ  - ಮಾನವ...

ಪೀಪಲ್ಸ್ ಸೈಕಿಯಾಟ್ರಿಸ್ಟ್ | ಪದ್ಮಶ್ರೀ ಪ್ರಶಸ್ತಿge ಭಾಜನರಾದ ಡಾ. ಚಂದ್ರಶೇಖರ ಚನ್ನಪಟ್ಟಣ ಬಗ್ಗೆ ನಿಮಗೆಷ್ಟು ಗೊತ್ತು?

"ಪೀಪಲ್ಸ್ ಸೈಕಿಯಾಟ್ರಿಸ್ಟ್" ಎಂದೇ ಖ್ಯಾತರಾಗಿರುವ  ಡಾ. ಚಂದ್ರಶೇಖರ ಚನ್ನಪಟ್ಟಣ ರಾಜಣ್ಣಾಚಾರ್ ಅವರಿಗೆ ಮೈದ್ಯಕೀಯ ಹಾಗೂ ಜನಸೇವೆಯಲ್ಲಿ ಅಪಾರ ಜನಮನ್ನಣೆ ಪಡೆದಿದ್ದಾರೆ. ಅವರ ಈ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ, ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ...

ಭಾರತ್ ಜೋಡೋ ನ್ಯಾಯ ಯಾತ್ರೆ‌ | 12 ನೇ ದಿನ.

"ನಮ್ಮ ಯಾತ್ರೆಯಲ್ಲಿ ನ್ಯಾಯ ಎಂಬ ಪದವಿದೆ. ಯಾಕೆಂದರೆ ದೇಶದಲ್ಲಿ ಬಿಜೆಪಿ ಆರೆಸೆಸ್ ಹಿಂಸೆ, ದ್ವೇಷ, ಅನ್ಯಾಯ ಹರಡುತ್ತಿದೆ. ನಾವು ಇಂಡಿಯಾ ಕೂಟದವರು ಅದರ ವಿರುದ್ಧ ಹೋರಾಡಲಿದ್ದೇವೆ" - ರಾಹುಲ್‌ ಗಾಂಧಿ ಜನವರಿ 25,...

Latest news