AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7601 POSTS
0 COMMENTS

ಬಿಜೆಪಿ ಪ್ರಣಾಳಿಕೆ ಬಿಡುಗಡೆ: 2047ಕ್ಕೆ ಶಕ್ತಿ ಭಾರತ ನಿರ್ಮಾಣದ ಸಂಕಲ್ಪ

ಹೊಸದಿಲ್ಲಿ: ಭಾರತ ಜನತಾ ಪಕ್ಷ ಕೊನೆಗೂ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಗೆ ಸಂಕಲ್ಪ ಪತ್ರ ಎಂದು ಹೆಸರಿಟ್ಟಿದೆ. ಪಕ್ಷದ ಪ್ರಧಾನ ಕಚೇರಿಯಲ್ಲಿಂದು ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಸಂಕಲ್ಪ ಪತ್ರ ಬಿಡುಗಡೆ...

ಸುಳ್ಳು ಸುದ್ದಿ, ಹುಸಿ ಭರವಸೆಗಳೇ 10 ವರ್ಷದ ಬಿಜೆಪಿ ಸಾಧನೆ; ಅಂಜಲಿ ನಿಂಬಾಳ್ಕರ್

ಉತ್ತರ ಕನ್ನಡ: ಕಳೆದ ಹತ್ತು ವರ್ಷದಿಂದ ಬಿಜೆಪಿ ಬರೀ ಜಾತಿ ಧರ್ಮ, ಹಿಂದೂತ್ವ, ಸುಳ್ಳು ಸುದ್ದಿ, ಸುಳ್ಳು ಭರವಸೆಗಳನ್ನು ನೀಡುತ್ತಲೇ ಜನರ ದಿಕ್ಕು ತಪ್ಪಿಸುತ್ತಾ ಬಂದಿದ್ದಾರೆ. ಈ ಹತ್ತು ವರ್ಷದಲ್ಲಿ ಅವರಿಂದ ಒಂದೂ...

ಜಯನಗರದಲ್ಲಿ ಸಿಕ್ಕಿದ್ದು ಬಿಜೆಪಿ ದುಡ್ಡು: ರಾಮಲಿಂಗಾರೆಡ್ಡಿ

ಬೆಂಗಳೂರು: ಜಯನಗರದಲ್ಲಿ 1 ಕೋಟಿ 40 ಲಕ್ಷ ನಗದು ಪತ್ತೆಯಾದ ಘಟನೆ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು ಇದು ಬಿಜೆಪಿ ದುಡ್ಡು, ಪ್ರಧಾನಿ ಕಾರ್ಯಕ್ರಮದ ವೆಚ್ಚಕ್ಕೆ ಸಂಗ್ರಹಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ...

ಬರಪರಿಹಾರ ಕೇಳಿ ಪಡೆದು, ನಂತರ ಮೋದಿ ಕರೆಸಿ; ಬಿಜೆಪಿ ನಾಯಕರಿಗೆ ಯತೀಂದ್ರ ಸಿದ್ದರಾಮಯ್ಯ ಸವಾಲು

ವರುಣಾ: ಕರ್ನಾಟಕದ ಬಿಜೆಪಿ ನಾಯಕರು ಕನ್ನಡಿಗರಾಗಿದ್ದರೆ, ಕನ್ನಡಿಗರ ಪರವಾಗಿ ಅವರಿಗೆ ಕಾಳಜಿ ಇದ್ದರೆ, ಮೋದಿಯವರಿಂದ ಬರ ಪರಿಹಾರ ಕೇಳಿ ಪಡೆದು ನಂತರ ಅವರನ್ನು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಕಾಲಿಡಲು ಹೇಳಿ ಎಂದು ಕಾಂಗ್ರೆಸ್...

ಮೋದಿ ಕೊಟ್ಟ ಭರವಸೆಗಳ ಫೇಲ್ ಬಗ್ಗೆ ಮಾಜಿ ಸಿಎಂ ಆಕ್ರೋಶ

ಬೆಂಗಳೂರು: ೧೦ ವರ್ಷದಲ್ಲಿ ಮೋದಿ ಏನೇನು ಮಾಡಿದ್ರು. ನಿರುದ್ಯೋಗ ಡಬಲ್ ಆಗಿದೆ. ೪.೫% ಇದ್ದದ್ದು ೮% ಏರಿಕೆಯಾಗಿದೆ. ೮೩% ಯುವಕರು ನಿರುದ್ಯೋಗ ಅನುಭವಿಸ್ತಿದ್ದಾರೆ. ಯಾವುದೇ ಕೆಲಸಗಳು ಸಿಗ್ತಿಲ್ಲ ಎಂದು ಮಾಜಿ ಸಿಎಂ ವೀರಪ್ಪ...

ಪಕೋಡ ಮಾರೋದು ಗ್ಯಾರಂಟಿ : ಮೋದಿ ಗ್ಯಾರಂಟಿ ಬಗ್ಗೆ ಡಿಕೆ ಸುರೇಶ್ ವ್ಯಂಗ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕ ಅಖಾಡದಲ್ಲಿ ಪ್ರಚಾರದ ಭರಾಟೆ ಶುರುವಾಗಿದ್ದು, ಡಿಕೆ ಸುರೇಶ್ ಕನಕಪುರದ ನಿವಾಸದಿಂದ ನೇರವಾಗಿ ಬನ್ನೇರುಘಟ್ಟ ವೃತ್ತಕ್ಕೆ ಆಗಮಿಸಿದ್ದಾರೆ. ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಿದ್ದು, ಬಳಿಕ...

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಬೆನ್ನಿಗೆ ನಿಂತ ಬೆಳಗಾವಿ ಜಿಲ್ಲಾ ಪಂಚಮಸಾಲಿ ಸಮಾಜದ ಮುಖಂಡರು..!

ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ಕಣದಲ್ಲಿದ್ದಾರೆ. ಇತ್ತ ಪುತ್ರನ ರಾಜಕೀಯ...

ಇಡಿ ರೇಡ್ ಮಾಡಿಸಿ, ನಂತರ ಹಣ ಕಲೆಕ್ಟ್ ಮಾಡ್ತೀರ : ಬಿಜೆಪಿ ವಿರುದ್ಧ ರಾಜೀವ್ ಗೌಡ ಆಕ್ರೋಶ

ಬೆಂಗಳೂರು: ನಾ ಕಾವೂಂಗಾ ನಾಕಾನೇ ದೂಂಗಾ ಅಂತೀರ. ನಮ್ಮ ಎಂಪಿಯೊಬ್ಬರ ಮೇಲೆ ಇಡಿ ಕೇಸ್ ಇದೆ. ಅವರನ್ನ ಯಾಕೆ ಸಚಿವ ಸಂಪುಟಕ್ಕೆ ತೆಗೆದುಕೊಂಡ್ರಿ. ಶೋಭಾ ಮೇಲೆ ೪೪ ಕೋಟಿ ಆರೋಪವಿದೆ. ಅವರನ್ನ ಹೇಗೆ...

ಮೀನನ್ನು ಕ್ರಿಮಿನಲೈಸ್ ಮಾಡಿದ್ರೆ ಮೋದಿಗೇನು ಲಾಭ ಗೊತ್ತಾ ?!

ಈಗ ಒಂದೈದು ವರ್ಷಗಳಲ್ಲಿ ಮೀನುಗಾರರ ಬದುಕಿನಲ್ಲಿ ಏನಾಗುತ್ತಿದೆ ?  ಇಲ್ಲಿಯವರೆಗೂ ದಕ್ಷಿಣ ಕನ್ನಡ- ಉಡುಪಿಯ ಮೀನುಗಾರರು ಮೀನುಗಳನ್ನು ವಿದೇಶಗಳಿಗೆ ಕಳುಹಿಸುತ್ತಿದ್ದರೆ, ಸರ್ಕಾರ ಈಗ ಮೀನುಗಳನ್ನು ವಿದೇಶದಿಂದ ತರಿಸಿಕೊಳ್ಳುತ್ತಿದೆ. ಇದರಿಂದಾಗಿ ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ...

ಭಾರತ್ ಮಾತಾ ಕೀ ಜೈ ಅನ್ನೋದು ಬಿಜೆಪಿಯವರ ಅಪ್ಪನ ಮನೆಯ ಆಸ್ತಿನಾ : ಲಕ್ಷ್ಮಣ ಸವದಿ ಪ್ರಶ್ನೆ

ಕಲಬುರ್ಗಿ: ಬಿಜೆಪಿಯವರು ಯಾವ ಮನೆಯ ಒಳ ಹೊಕ್ಕಿರುತ್ತಾರೋ ಆ ಮನೆಗೆ ಉಜ್ವಲ ಭವಿಷ್ಯ ಇರಲ್ಲ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಟೀಕಿಸಿದ್ದಾರೆ. ಬಿಜೆಪಿಯವರ ಮನೆ ಒಳ ಹೊಕ್ಕ ಮನೆ ಹಾಳು ಅಂದು ಶಾಸ್ತ್ರದಲ್ಲೇ...

Latest news