AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7602 POSTS
0 COMMENTS

ಪ್ರಧಾನಿ‌ ಮೋದಿಗೆ ಕಾಂಗ್ರೆಸ್ ನಿಂದ ‘ಚೊಂಬಿ’ನ ಸ್ವಾಗತ

ಬೆಂಗಳೂರು: ಚುನಾವಣಾ ಪ್ರಚಾರಕ್ಕೆಂದು ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಚೊಂಬಿನೊಂದಿಗೆ ವಿಶಿಷ್ಟವಾಗಿ ಬರಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮೇಖ್ರಿ ಸರ್ಕಲ್ ನಲ್ಲಿ ಕಾಂಗ್ರೆಸ್ ನಾಯಕರು ಚೊಂಬು ಹಿಡಿದು...

ʼಕಠಾರಿ ಅಂಚಿನ ನಡಿಗೆʼ

ಭಾರತ ಮತ್ತೊಮ್ಮೆ ರಾಜಕೀಯವಾಗಿ ಮಗ್ಗುಲು ಬದಲಿಸುವ ಕಾಲಘಟ್ಟದಲ್ಲಿದೆ. ಸಂವಿಧಾನದಲ್ಲಿ ಅಚಲ ನಂಬಿಕೆಯುಳ್ಳವರು ಆತಂಕದಲ್ಲಿದ್ದಾರೆ. ಇಂಥ ಹೊತ್ತು ಪ್ರಜಾಪ್ರಭುತ್ವವನ್ನು  ಉಳಿಸುವ ಕಟ್ಟಕಡೆಯ ಪ್ರಯತ್ನವನ್ನು ಪ್ರಜ್ಙಾವಂತರು ಮಾಡುತ್ತಿದ್ದಾರೆ. ʼಕಠಾರಿ ಅಂಚಿನ ನಡಿಗೆʼ ಪುಸ್ತಕ ಅಂಥಹಾ ಒಂದು...

ಉತ್ತರ ಕನ್ನಡದಲ್ಲಿ ಈಗ ಡಾ. ಅಂಜಲಿ ಅಲೆ, ಹೋದಲ್ಲೆಲ್ಲ ಪ್ರೀತಿಯ ಹೂಮಳೆ

ಕಾರವಾರ: ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನ ʻʻಉತ್ತರ ಕನ್ನಡ ಕ್ಷೇತ್ರ ಬಿಜೆಪಿಯ ಭದ್ರಕೋಟೆ, ಅದನ್ನು ಯಾರೂ ಅಲುಗಾಡಿಸಲು ಆಗುವುದಿಲ್ಲʼʼ ಎಂಬ ಸಾಮಾನ್ಯ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದವು. ಆದರೆ ಕಳೆದ ಹದಿನೈದು ದಿನಗಳಲ್ಲಿ ಕ್ಷೇತ್ರದ...

ಚೂರಿ ಫಯಾಜ್ ಕೈಯ್ಯಲ್ಲಿತ್ತು…! ಕೊಲೆ ಮಾಡಿದವರು ಯಾರು ?

ನಿಜವಾಗಿ ನಮ್ಮಲ್ಲಿ ಆಕ್ರೋಶ ಮಡುಗಟ್ಟಬೇಕಿರುವುದು ಫಯಾಜ್ ಮತ್ತು ನೇಹಾಳನ್ನು ಒಟ್ಟಿಗೆ ಬದುಕಲು ಬಿಡದ ವ್ಯವಸ್ಥೆಯ ಬಗ್ಗೆ! ಇಂತಹ ಜಾತಿ/ಧರ್ಮಾಧರಿತವಾಗಿ ಬದುಕುವ ವ್ಯವಸ್ಥೆಯನ್ನು ಬದಲಿಸದೇ ಇಂತಹ ಸಾವು ನೋವುಗಳನ್ನು ಎನ್ ಕೌಂಟರ್, ಬುಲ್ಡೊಜರ್ ಗಳಿಂದ...

RAIN ALERT: ಬೆಳಿಗ್ಗೆಯಿಂದಲೇ ಶುರುವಾದ ಮಳೆ, ಕರಾವಳಿಯಲ್ಲಿ ಗುಡುಗಿನ ಅಬ್ಬರ

ಬೆಂಗಳೂರು: ಕರಾವಳಿಯ ಜಿಲ್ಲೆಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಮಳೆಯ ಆಗಮನವಾಗಿದೆ. ಉಡುಪಿಯಲ್ಲಿ ಬೆಳಿಗ್ಗೆ ಧಾರಾಕಾರ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಾರ್ಮೋಡಗಳು ದಟ್ಟೈಸಿದ್ದು, ಗುಡುಗು-ಸಿಡಿಲಿನ ಅಬ್ಬರ ಕೇಳಿ ಬರುತ್ತಿದೆ. ಮಣಿಪಾಲ, ಉಡುಪಿಯಲ್ಲಿ ರಾತ್ರಿ...

ಸಿದ್ಧರಾಮಯ್ಯ ಬಂದಿದ್ದಕ್ಕೆ ಮಳೆ ಬರಲಿಲ್ಲ ಎಂದು ಹೇಳಿ ಬಕ್ರಾ ಆದ ಪ್ರಜ್ವಲ್ ರೇವಣ್ಣ

ಹಾಸನ: ರಾಜಕಾರಣಿಗಳು ತಮ್ಮ ಮುಂದೆ ನಿಂತ ಅನುಯಾಯಿಗಳನ್ನು ಮೆಚ್ಚಿಸಲು ಏನೋ ಒಂದು ಹೇಳಿ, ಯಾರನ್ನೋ ನಿಂದಿಸಿ ಚಪ್ಪಾಳೆ ಗಿಟ್ಟಿಸಿಬಿಡುತ್ತಾರೆ. ಇಂದಿನ ಡಿಜಿಟಲ್ ಕಾಲಮಾನದಲ್ಲಿ ಹೀಗೆ ಮಾತಾಡಿದಾಗ ತಾವು ಆಡಿದ ಮಾತನ್ನು ತಾವೇ ನುಂಗುವ...

ನೇಹಾಳ ಕೊಲೆಗಾರನಿಗೆ ಕಠಿಣ ಶಿಕ್ಷೆಯಾಗಲಿ: ಮುಸ್ಲಿಂ ಯುನಿಟಿಯ ಖಾಸಿಂ ಸಾಬ್

ಬೆಂಗಳೂರು : ಮದುವೆಗೆ ಒಪ್ಪಿಗೆ ಸೂಚಿಸಲಿಲ್ಲ ಎಂದು ಪ್ರೀತಿಸಿದವಳನ್ನೇ ಕೊಂದ ಅಮಾನವೀಯ ಘಟನೆ ಅತ್ಯಂತ ಖಂಡನೀಯ. ಕೊಲೆ ಆರೋಪಿ ಫಯಾಜನನ್ನು ಒಂದು ಗಂಟೆಯಲ್ಲಿ ಬಂಧಿಸಿರುವ ಹುಬ್ಬಳ್ಳಿ ಪೊಲೀಸರ ಕಾರ್ಯ ಶ್ಲಾಘನೀಯ. ಹೆಣ್ಣುಮಗಳೊಬ್ಬಳ ಬದುಕನ್ನು...

ನಾವು, ಮೋದಿಯವರಂತೆ ಭಾರತೀಯರನ್ನು ನಂಬಿಸಿ ದ್ರೋಹ ಬಗೆಯಲ್ಲ: ಸಿ.ಎಂ ಟೀಕೆ

ಹಾಸನ (ಬೇಲೂರು) ನಾವು, ಮೋದಿಯವರಂತೆ ಭಾರತೀಯರನ್ನು ನಂಬಿಸಿ ದ್ರೋಹ ಬಗೆಯಲ್ಲ. ನಂಬಿಕೆ ದ್ರೋಹ ಮಾಡಲ್ಲ. ನುಡಿದಂತೆ ನಡೆದು ತೋರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಿದ್ದಾರೆ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್...

SUN STROKE ಆದಾಗ ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಹೀಗೆ ಮಾಡಿ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯ ಕಾವು ವಿಪರೀತವಾಗಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸುವಷ್ಟು ತಾಪಮಾನ ದಾಖಲಾಗುತ್ತಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿದ್ದರೂ ಸಹ, ತಾಪಮಾನ ಇಳಿಕೆಯಾಗುತ್ತಿಲ್ಲ. ಗುಲ್ಬರ್ಗ, ರಾಯಚೂರು, ಬಳ್ಳಾರಿ, ಚಿತ್ರದುರ್ಗದಂಥ ನಗರಗಳಲ್ಲಿ...

ಕೊಚ್ಚೆಯಲ್ಲಿ  ಮೀನು ಹಿಡಿಯೋದು..

ಪಶ್ಚಿಮ ಬಂಗಾಳದ ಬ್ರಾಹ್ಮಣ ಸಮುದಾಯದಲ್ಲಿ ಮೀನಿನ ಖಾದ್ಯ ಸೇವನೆ ತೀರಾ ಸಾಮಾನ್ಯ. ಮೀನು ಕೇವಲ ಒಂದು ಆಹಾರವಷ್ಟೇ ಹೊರತು ಮೈಲಿಗೆ ಅಲ್ಲ. ಸಸ್ಯಾಹಾರಿ ಮಾಂಸಾಹಾರಿ ಎಂದೆಣಿಸದೇ ಹೃದಯ ಸಂಬಂಧಿ ರೋಗಿಗಳಿಗೆ ನೀಡುವ ಕಾಡ್...

Latest news