ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಕುರಿತು ಸುದ್ದಿ ಪ್ರಸಾರದ ವೇಳೆ “ತುಕ್ಡೆ ತುಕ್ಡೆ ಗ್ಯಾಂಗ್”, ಖಲಿಸ್ತಾನಿ, ಪಾಕಿಸ್ತಾನಿ ಶಬ್ದಗಳನ್ನು ಬಳಸಿದ ಆಜ್ ತಕ್ ಹಿಂದಿ ಸುದ್ದಿ ವಾಹಿನಿಗೆ ಸುದ್ದಿ ಪ್ರಸಾರ ಮತ್ತು...
ದಪ್ಪವಾಗಿ ಇರುವುದು ಸಂಪತ್ತಿನ ಸಂಕೇತವೆಂದೇ ನಂಬಿಸಲಾಗಿದೆ. ಅಲ್ಲಿನ ಹೆಣ್ಣಿನ ಕರ್ತವ್ಯ ಮಕ್ಕಳನ್ನು ಹೆರುವುದರ ಜೊತೆಗೆ ಗಂಡನಿಗಾಗಿ ತನ್ನ ದೇಹವನ್ನೇ ಮೃದುವಾದ ಮೆತ್ತನೆಯ ಹಾಸಿಗೆಯಂತೆ ಮಾಡಬೇಕಾಗಿರುವುದು!. ಇದಕ್ಕಾಗಿ ಎಷ್ಟೋ ಕುಟುಂಬದ ಜನರು ಹಲವಾರು ಸಮಸ್ಯೆಗಳಿಂದ...
"ರಾಜಕುಮಾರ", "ಕೆ.ಜಿ.ಎಫ್", "ಕಾಂತಾರ" ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಮೂಲಕ ನಿರ್ಮಾಣವಾಗಿರುವ ಹಾಗೂ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಮೊದಲ ಚಿತ್ರ "ಯುವ". ವಿಜಯ್ ಕಿರಗಂದೂರ್ ಈ ಚಿತ್ರದ...
ಮದ್ರಸಾದಲ್ಲಿ ಪಾಠ ಕಲಿಯುತ್ತಿದ್ದ 16 ವರ್ಷದ ಯುವಕ 100ರೂಪಾಯಿ ವಾಚ್ ಕದ್ದಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಮೌಲ್ವಿ ಅರೆಬೆತ್ತಲೆಗೊಳಿಸಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.
ಹೌದು, ಸೂರತ್‌ನ ವಿದ್ಯಾರ್ಥಿ, ಔರಂಗಾಬಾದ್‌ನಲ್ಲಿರುವ ಜಾಮಿಯಾ...
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆ ಇ ಆರ್ ಸಿ) 2024-25ನೇ ಸಾಲಿನ ವಿದ್ಯುಚ್ಛಕ್ತಿ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಅವಧಿಗೂ ಮುನ್ನವೇ ದರ ಪರಿಷ್ಕರಣೆ...
ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ಹಿನ್ನೀರಿಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ ನೀರು ಕದಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಡ್ಯಾಂನಲ್ಲಿ ನೀರಿಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರುಸುತ್ತಿರುವ ಇಂತಹ ಸಮಯದಲ್ಲಿ ಡ್ಯಾಂಗೆ ಪಂಪ್ ಸೆಟ್...
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಶೋಭಕ್ಕ ಅಭಿಯಾನದ ಮಧ್ಯೆಯೂ ಶೋಭಾ ಕರಂದ್ಲಾಜೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ ಆಕಾಂಕ್ಷಿಗಳಿದ್ದರೂ ಕಾಂಗ್ರೆಸ್ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಮಣೆ ಹಾಕೋದು ನಿಚ್ಚಳವಾಗಿದೆ.
2012ರ ಉಪಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು...
ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam) ಆರಂಭವಾಗಲಿದೆ. ಮಾರ್ಚ್ 01ರಿಂದ ಮಾರ್ಚ್ 22ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ...
ಡೈರೆಕ್ಟರ್ ಗುರುಪ್ರಸಾದ್ (Guruprasad) ಮತ್ತು ನವರಸ ನಾಯಕ ಜಗ್ಗೇಶ್ (Jaggesh) ಜೋಡಿಯ ಮೂರನೇ ಸಿನಿಮಾ ರಂಗನಾಯಕ ಬಿಡುಗಡೆಗೆ ಸಿದ್ದವಾಗಿದೆ. ಅಷ್ಟರಲ್ಲಿಯೇ ಗುರುಪ್ರಸಾದ್ ಅವರು ಜಗ್ಗೇಶ್ ಅವರ ಜೊತೆಗೆ ಇನ್ನೂ ಒಂದು ಸಿನಿಮಾ ಮಾಡೋದಾಗಿ...
ನಮ್ಮ ತೆರಿಗೆ ನಮ್ಮ ಹಕ್ಕು ಅಭಿಮಾನದಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ. ದಕ್ಷಿಣ ಭಾರತಕ್ಕೆ ತೆರಿಕೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಅದೇನಾದರು ಸರಿಯಾಗಿ ಬಂದರೆ ಗೃಹಲಕ್ಷ್ಮಿ ಯೋಜನೆ (Gruha Lakshmi scheme ) ಅಡಿ...