AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7825 POSTS
0 COMMENTS

ನಟ ಧನುಶ್ ಸಲಿಂಗಕಾಮಿನಾ..? ಐಶ್ವರ್ಯಾಗೆ ಹೋಲಿಸಿದರೆ ಧನುಶ್ ಬೆಸ್ಟ್ : ಏನಿದು ಗಾಯಕಿ ಸುಚಿತ್ರಾ ಹೇಳಿದ ವಿಚಾರಗಳು..?

ಕೆಲ ವರ್ಷಗಳ ಹಿಂದೆ ಸುಚಿ ಲೀಕ್ಸ್ ಎಂಬ ಹೆಸರಿನಲ್ಲಿ ಹಲವು ಖಾಸಗಿ ಫೋಟೋಗಳು ಹರಿದಾಡಿದ್ದವು. ನಟ ಧನುಶ್, ರಾಣಾ, ಆಂಡ್ರಿಯಾ, ಅನಿರುದ್ಧ್ ಸೇರಿದಂತೆ ಹಲವರ ಖಾಸಗಿ ಫೋಟೋಗಳು ಹರಿದಾಡಿದ್ದವು. ಇದೆಲ್ಲವನ್ನು ಗಾಯಕಿ ಸುಚಿತ್ರಾ...

ಮಲೆನಾಡಿನಲ್ಲಿ “ದಿ ಗುಡ್‌ ಪೀಪಲ್‌ ಆಫ್‌ ಮಲೆಯಾದ್ರಿ ನಾಟಕ”

ಕಳೆದ ಹದಿನೈದು ದಿನಗಳಿಂದ ಹಾಸನದ ಸಕಲೇಶಪುರ ತಾಲ್ಲೂಕಿನ ರಕ್ಷಿದಿ ಗ್ರಾಮದಲ್ಲಿ ಪ್ರಾಕೃತಿಕ ರಂಗ ಶಿಬಿರ ನಡೆಯುತ್ತಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಮಲೆನಾಡಿನ ಕಥೆಯನ್ನು ಆಧರಿಸಿ ಮಲೆಯಾದ್ರಿ ನಾಟಕ ಕಟ್ಟುತ್ತಿದ್ದಾರೆ. ಜೊತೆಗೆ...

ಪ್ರಜ್ವಲ್‌ ರೇವಣ್ಣ ಕೇಸ್‌ : ಪ್ರೀತಂಗೌಡ ಆಪ್ತರು ಮತ್ತು ವಕೀಲ ದೇವರಾಜೇಗೌಡ ಮನೆ, ಕಚೇರಿ ಮೇಲೆ ಎಸ್‌ಐಟಿ ದಾಳಿ

ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರ ಮನೆ, ಕಚೇರಿ ಸೇರಿ 6 ಕಡೆ ಎಸ್​ಐಟಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.  ಪ್ರೀತಂಗೌಡ ಆಪ್ತ ಉದ್ಯಮಿ ಶರತ್ ಅವರ ಒಡೆತನದ ಬಿಎಂ ರಸ್ತೆಯ ಬಾರ್,...

ಸಾಬರ ಹುಡುಗನಿಂದ ಹುಷಾರಾಗಿರು ಅಂತ ಅಮ್ಮ ಹೇಳಿದ್ಲು!

ಜಾತಿ, ಧರ್ಮ ಮೀರಿದ ಮದುವೆಗಳು ಹೆಚ್ಚಾಗಬೇಕು. ಪ್ರತಿಯೊಂದು ಕಾರ್ಯಕ್ರಮವೂ inclusive ಆಗಿರುವಂತೆ ನೋಡಿಕೊಳ್ಳಬೇಕು. ಪದೇ ಪದೇ ಸಾಮರಸ್ಯ, ಪ್ರೀತಿ, ಸ್ನೇಹ, ಭ್ರಾತೃತ್ವ ದ ಬಗ್ಗೆ ಮಾತಾಡುತ್ತಾ ಪ್ರತಿ ಮನೆ ಮನೆಯ, ಮನಕ್ಕೂ ಪಸರಿಸಬೇಕು....

ಕೆಟ್ಟ ಮೇಲೆ ಬುದ್ಧಿ ಬಂತು: ಮುಂಬೈನಲ್ಲಿ ಈಗ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ

ಮುಂಬೈ: ಹದಿನಾಲ್ಕು ಅಮಾಯಕ ಜೀವಗಳ ಬಲಿ ಪಡೆದ ಘೋರ ದುರಂತದ ನಂತರ ಎಚ್ಚೆತ್ತುಕೊಂಡಿರುವ ಮುಂಬೈ ಮಹಾನಗರಪಾಲಿಕೆ ಆದೇಶದ ಮೇರೆಗೆ ನಗರದಲ್ಲಿ ಅಳವಡಿಸಿದ್ದ ಬೃಹತ್‌ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. https://twitter.com/ANI/status/1790351684595769794 ಘಾಟ್ಕೋಪರ್‌ ಭಾಗದಲ್ಲಿ ಅಳವಡಿಸಲಾಗಿದ್ದ...

ಪ್ರಜ್ವಲ್ ರೇವಣ್ಣ ಪ್ರಕರಣ : ಪ್ರೀತಂ ಗೌಡ ಅವರ ಆಪ್ತರ ಹೋಟೆಲ್, ಬಾರ್ ಗಳ ಮೇಲೆ ಎಸ್‌ಐಟಿ ದಾಳಿ

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಹಾಸನದ ಎರಡು ಕಡೆ ದಾಳಿ ನಡೆಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರಾದ ಶರತ್...

ಪೆನ್ ಡ್ರೈವ್ ಪುರಾಣ ತೆರೆದು ತೋರುವ ಕೊಳಕು ವಾಸ್ತವ

ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆ ಉಳ್ಳವರು ಎಂದೆನಿಸಿ ಕೊಂಡವರೂ ಕುತೂಹಲ ತೋರುವುದು, ಲಘುವಾಗಿ ಪ್ರತಿಕ್ರಿಯಿಸುವುದನ್ನು ಕಂಡಾಗ ನಮ್ಮಲ್ಲಿ ಇನ್ನೊಬ್ಬರ ಖಾಸಗಿ ಬದುಕಿಗೆ ಇಣುಕಿ ನೋಡುವ ‘ಪೀಪಿಂಗ್ ಸಿಂಡ್ರೋಮ್’ ಯಾವ ಬಗೆಯಲ್ಲಿದೆ ಎಂಬುದು...

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಆರೋಪ; ಚುನಾವಣಾ ಆಯೋಗಕ್ಕೆ ಕೆಎಸ್​​ ಈಶ್ವರಪ್ಪ ದೂರು

ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ, ಪೆನ್​ಡ್ರೈವ್ ಸಮೇತ ಅಕ್ರಮದ ಕುರಿತು ಇಂದು(ಮೇ.14) ಬೆಂಗಳೂರಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಖುದ್ದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ...

ಸ್ವಾತಿ ಮಲಿವಾಲ್‌ ಮೇಲೆ ದುರ್ವರ್ತನೆ ಸತ್ಯ: ಒಪ್ಪಿಕೊಂಡ ಎಎಪಿ

ಹೊಸದಿಲ್ಲಿ: ನಿನ್ನೆಯಿಂದ ಸಂಚಲನ ಮೂಡಿಸಿದ್ದ ಎಎಪಿ ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ನಿಜ ಎಂದು ಆಮ್‌ ಆದ್ಮಿ ಪಾರ್ಟಿ ಒಪ್ಪಿಕೊಂಡಿದೆ. ಸ್ವಾತಿ ಮಲಿವಾಲ್‌ ಅವರ ಮೇಲೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ...

ಕುಮಾರಸ್ವಾಮಿ ಸಾಚ ಅಲ್ಲ, ಅವರ ಬಂಧನದ ಕಾಲ ದೂರವಿಲ್ಲ : ಶಾಸಕ ಕದಲೂರು ಉದಯ್

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ವಿಡಿಯೋ ಪ್ರಕರಣ ಕುರಿತಾಗಿ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಪೆನ್‌ಡ್ರೈವ್...

Latest news