ಬೆಂಗಳೂರು: ಬಿಜೆಪಿ ನಡೆಸುತ್ತಿರುವ ಸಾವಿನ ರಾಜಕಾರಣ ನಿಲ್ಲಿಸಬೇಕು, ಹೆಣ್ಣುಮಕ್ಕಳ ಸಾವಿನ ದುರಂತಕ್ಕೆ ಧರ್ಮದ ಬಣ್ಣಹಚ್ಚಿ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸುತ್ತಿರುವ ಬಿಜೆಪಿ, ಆರೆಸ್ಸೆಸ್ ಮತ್ತದರ ಪರಿವಾರದ ಕೊಳಕು ಕುತಂತ್ರವನ್ನು ನಾಡಿದ ಜನತೆ ಅರಿತು...
ಶಿವಮೊಗ್ಗ: ಫಕ್ಕಿರೇಶ್ವರ ಮಠ ಒಂದು ಜಾತ್ಯಾತೀತ ಮಠವಾಗಿದ್ದು, ಮಠದ ಗುರುಗಳಾದ ದಿಂಗಾಲೇಶ್ವರ ಸ್ವಾಮಿಗಳಿಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಯ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಅವರೂ ಸಹ ನಾಮಪತ್ರ ವಾಪಸ್...
ಬೆಂಗಳೂರು: ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಣ್ಣಾಮಲೈ ಅವರೇ, ಕರ್ನಾಟಕದ ಉಪ್ಪಿನ ಋಣ ನಿಮ್ಮ ಮೇಲಿದೆ....
ದಾವಣಗೆರೆ: ಕ್ಷೇತ್ರದ ಅಭಿವೃದ್ಧಿಯ ಕುರಿತು ಕೇಳಿದರೆ ಸಂಸದ ಸಿದ್ದೇಶ್ವರ್ ಮೋದಿ ಫೋಟೋ ಹಿಡಿದು ತೋರಿಸುತ್ತಾರೆ. ಸಂಸದರಾಗಿ ಇವರ ಅಭಿವೃದ್ಧಿ ಕಾರ್ಯ ಶೂನ್ಯ ಎಂದು ಸಚಿವ ಮಲ್ಲಿಕಾರ್ಜುನ ಗುಡುಗಿದ್ದಾರೆ.
ನಗರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಚಿವ...
ಬೆಂಗಳೂರು: ಹಿಂದೆ ಕುಮಾರಸ್ವಾಮಿ, ದೇವೇಗೌಡರು ಬಿಜೆಪಿಯವರಿಗೆ ಕೇಳಿದ ಪ್ರಶ್ನೆಗಳನ್ನೇ ನಾವು ಇಂದು ಮೋದಿಗೆ ಕೇಳುತ್ತಿದ್ದೇವಷ್ಟೇ. ಈಗಲೂ ಗೌರವಾನ್ವಿತ ದೇವೇಗೌಡರು ಖಾಲಿ ಚೊಂಬಿನ ಪತ್ರಿಕಾ ಜಾಹಿರಾತು ತೋರಿಸಿ ಮೋದಿಯವರಿಗೆ ಇದನ್ನೇ ಹೇಳಿದ್ದಾರೆ ಎಂದು ಡಿಸಿಎಂ...
ಬೆಂಗಳೂರು: ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ರೀತಿ ಇದೆ. ನನಗಾಗಲೀ ಬೇರೆ ಧರ್ಮದವರಿಗಾಗಲೀ ಯಾರಿಗೇ ಆದರೂ ಕಾನೂನು ಚೌಕಟ್ಟು ಮೀರಿ ಏನೂ ಮಾಡಲು ಆಗುವುದಿಲ್ಲ. ನೇಹಾ ಕೊಲೆ ಪ್ರಕರಣ ರಾಜಕೀಯ ಆಗಬಾರದು. ಆ...
ಹೊಸದಿಲ್ಲಿ: ಕರ್ನಾಟಕಕ್ಕೆ ಬರ ಪರಿಹಾರ ನೀಡುವ ಸಂಬಂಧ ಚುನಾವಣಾ ಆಯೋಗ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತು ಸಂದೀಪ್...
ಪ್ರಧಾನಿಯವರೇ, ಈ ದೇಶವು ನಿಮಗೆ ಎರಡು ಅವಧಿಯ ಸಂಪೂರ್ಣ ಅಧಿಕಾರವನ್ನು ನೀಡಿದೆ, ನಿಮಗೆ ತುಂಬಾ ಪ್ರೀತಿ, ಗೌರವ ಮತ್ತು ಜನಪ್ರಿಯತೆಯನ್ನು ನೀಡಿದೆ. ಯಾಕಿಷ್ಟು ಅಸಹಾಯಕರಾಗಿ ನಿಮ್ಮ ಭಾಷಣದಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷವನ್ನು...
ಬನ್ಸ್ವಾರಾ (ರಾಜಸ್ತಾನ): ಅತ್ಯಂತ ನಾಚಿಕೆಗೇಡಿನ ವಿದ್ಯಮಾನವೊಂದರಲ್ಲಿ ದೇಶದ ಪ್ರಧಾನ ಮಂತ್ರಿ ಹುದ್ದೆಯಲ್ಲಿರುವ ನರೇಂದ್ರ ಮೋದಿಯವರೇ ಧಾರ್ಮಿಕ ದ್ವೇಷದ ಚುನಾವಣಾ ಪ್ರಚಾರ ಭಾಷಣ ಮಾಡಿದ್ದು, ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ.
ರಾಜಸ್ತಾನದ ಬಸ್ಸ್ವಾರಲ್ಲಿ ನಡೆಯುತ್ತಿದ್ದ ಚುನಾವಣಾ...
ಬೆಂಗಳೂರು: ಕನ್ನಡಿಗರ ಹೆಮ್ಮೆಯ ಬ್ರಾಂಡ್ ನಂದಿನಿ NANDINI ಮತ್ತೆ ಎಕ್ಸ್ ನಲ್ಲಿ ಟ್ರೆಂಡ್ ಆಗುತ್ತಿದೆ. ನಂದಿನಿ ಬೆಳವಣಿಗೆ ವಿಷಯದಲ್ಲಿ ಅಪಸ್ವರ ಮಾತಾಡಿದ ಉದ್ಯಮಿ ಮೋಹನ್ ದಾಸ್ ಪೈಗೆ ಕನ್ನಡಿಗರು ಎಕ್ಸ್ ನಲ್ಲಿ ಬೆಂಡೆತ್ತುತ್ತಿದ್ದಾರೆ.
ಮುಂಬರುವ...