AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7105 POSTS
0 COMMENTS

ಅಧಿಕೃತ ಘೋಷಣೆಯ ಮುನ್ನವೇ ನಾಮಪತ್ರ ಸಲ್ಲಿಸಿದ ಶಾಮನೂರು ಮೊಮ್ಮಗ ಸಮರ್ಥ್‌

ದಾವಣಗೆರೆ: ಅಧಿಕೃತವಾಗಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮುನ್ನವೇ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಶಾಮನೂರು ಶಿವಶಂಕರಪ್ಪ ಅವರ  ಮೊಮ್ಮಗ ಸಮರ್ಥ್‌ ಇಂದು  ನಾಮಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಅಲ್ಪಸಂಖ್ಯಾತ ಸಮುದಾಯದಿಂದ ಕಾಂಗ್ರೆಸ್‌ ಮುಖಂಡ...

ಪ್ರೀಮಿಯಂ ಪೆಟ್ರೋಲ್ ಬೆಲೆ 2 ರೂ. ಹೆಚ್ಚಳ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ನಡೆಸಿದ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ, ಮಾರ್ಚ್ 20 ರಿಂದ ಜಾರಿಗೆ ಬರುವಂತೆ ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನು ₹2.35 ರಷ್ಟು...

ಕುವೈತ್‌ನ ಮಿನಾ ಅಲ್-ಅಹ್ಮದಿ ಸಂಸ್ಕರಣಾಗಾರದ ಮೇಲೆ ದಾಳಿ

ಕುವೈತ್‌ನ ಸರ್ಕಾರಿ ತೈಲ ಸಂಸ್ಥೆ ಕೆಪಿಸಿ, ತನ್ನ ಮಿನಾ ಅಲ್-ಅಹ್ಮದಿ ಸಂಸ್ಕರಣಾಗಾರದ ಮೇಲೆ ಶುಕ್ರವಾರ  ಮುಂಜಾನೆ ಹಲವಾರು ಡ್ರೋನ್ ದಾಳಿಗಳು ನಡೆದಿವೆ ಎಂದು ಹೇಳಿದ್ದು, ಕೆಲವು ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆರಂಭಿಕ ಸಾವುನೋವುಗಳು...

ಅಭಿವೃದ್ಧಿ ಕಾಮಗಾರಿ ಮುಗಿದಿರುವ ಸ್ಥಳಗಳಲ್ಲಿ ಕಾಮಗಾರಿಯ ಪೂರ್ಣ ವಿವರವುಳ್ಳ ಫಲಕ ಅಳವಡಿಸಲು ಸೂಚನೆ

ಬೆಂಗಳೂರು : ಪೂರ್ವ ನಗರ ಪಾಲಿಕೆಯ  ಹೊರಮಾವು ಅಗರ, ಬಂಜಾರ ಬಡಾವಣೆ, ಕಲ್ಕೆರೆ ಬಡಾವಣೆ, ಬಾಬುಸಾಪಾಳ್ಯ ಹಾಗೂ ಚಳ್ಳಕೆರೆ ಸುತ್ತಮುತ್ತಲಿನ ಪ್ರದೇಶದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ, ರೈಲ್ವೆ ಅಂಡರ್‌ ಪಾಸ್  ಕಾಮಗಾರಿ, ಕೆರೆಗಳ...

ಬೈಕ್ ಸ್ಟಂಟ್ ರೀಲ್ಸ್‌ ಮಾಡಲು ಹೋಗಿ ಬಿಜೆಪಿ ಮುಖಂಡನ ಪುತ್ರ ಸಾವು

ಹುಬ್ಬಳ್ಳಿ :  ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾಗ ಅಪಘಾತ ಸಂಭವಿಸಿ ಬಿಜೆಪಿ ಮುಖಂಡನ ಪುತ್ರ ನಮೀಷ ಸಂಗಳದ(15) ಮೃತಟ್ಟಿದ್ದಾನೆ.ಹುಬ್ಬಳ್ಳಿಯ ಲಕ್ಷ್ಮಿ ನಗರದ ನಿವಾಸಿಯಾಗಿರುವ ನಮೀಷ ಸಂಗಳದ, ಮೈಸೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ. ...

ಭೂತಾರಾಧನೆಯ ಮೇಲೆ ಆದಷ್ಟು ಒಳ್ಳೆಯ ಕೆಲಸಗಳು ಭಾರತದ ಯಾವ ಜಾನಪದ ಪ್ರಕಾರಗಳಲ್ಲೂ ಆಗಿಲ್ಲ- ಡಾ. ಪುರುಷೋತ್ತಮ ಬಿಳಿಮಲೆ

ಉಲ್ಲಾಕುಳು : ಆರಾಧನೆ ಅನನ್ಯತೆ ಕೃತಿ ಲೋಕಾರ್ಪಣೆ ಮಂಗಳೂರು, ಮಾ. 18 : ದಕ್ಷಿಣ ಏಶ್ಯಾದಲ್ಲಿ ಯಾವುದಾದರೊಂದು ಜಾನಪದ ಪ್ರಕಾರದ ಬಗ್ಗೆ ಅತ್ಯದ್ಭುತವಾದ ಕೆಲಸ ಆಗಿದ್ದೇ ಆದರೆ  ಅದು ಆಗಿರುವುದು...

ಮೂರು ದೇಶಗಳ ಪ್ರಧಾನಿಗಳೊಂದಿಗೆ ನರೇಂದ್ರ ಮೋದಿ ಮಾತುಕತೆ

ನವದೆಹಲಿ : ಗುರುವಾರ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಒಮಾನ್‌ನ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಮತ್ತು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಪಶ್ಚಿಮ...

ಸಂಜಯ್‌ ದತ್‌, ನೋರಾ ಫತೇಹಿಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ನೋಟಿಸ್‌

ಕಳೆದ ಕೆಲವು ದಿನಗಳಿಂದ, ಕನ್ನಡ ಪ್ಯಾನ್-ಇಂಡಿಯಾ ಚಲನಚಿತ್ರ ಕೆಡಿ: ದಿ ಡೆವಿಲ್‌ನ ಹೊಸ ಹಾಡು ʼಸರಸೆ, ಸರಸೆʼ ಹಾಡಿನ ಬಗ್ಗೆ ನಿರಂತರ ವಿವಾದ ನಡೆಯುತ್ತಿದೆ.ನೋರಾ ಫತೇಹಿ ಮತ್ತು ಸಂಜಯ್ ದತ್ ಒಳಗೊಂಡ ಈ...

ಬ್ಯಾರೆಲ್‌ಗೆ $115 ದಾಟಿದ ಕಚ್ಚಾ ತೈಲ

ಟೆಹ್ರಾನ್‌ :  ಇರಾನ್ ತನ್ನ ಪ್ರಮುಖ ಅನಿಲ ಕ್ಷೇತ್ರಗಳ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತೀಕಾರವಾಗಿ  ಹಲವಾರು ಗಲ್ಫ್ ದೇಶಗಳ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಿದೆ.  ಇದರಿಂದ  ಇಂಧನ ಬೆಲೆಗಳು ಗಗನಕ್ಕೇರಿವೆ ಮತ್ತು...

ಅಪ್ತಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆ, ಭಜರಂಗದಳದ ಮೂವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಬಜರಂಗದಳದ ಮೂವರು ವ್ಯಕ್ತಿಗಳು ಸೇರಿ 17 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿ, ಅಪಹರಿಸಿ ಜೀವ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಬಾಲಕನು ಮಾನಸಿಕವಾಗಿ ಜರ್ಜರಿತನಾಗಿ ಆತ್ಮಹತ್ಯೆಗೆ ಮನಸ್ಸು...

Latest news