AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6183 POSTS
0 COMMENTS

ಮಲ್ಲೇಶ್ವರಂನಲ್ಲಿ ಸುಡುವ ಬಿಸಿಲಲ್ಲೇ ಸಿದ್ಧರಾಮಯ್ಯ ಭರ್ಜರಿ ರೋಡ್ ಶೋ

ಬೆಂಗಳೂರು: ಸುಡುವ ಬಿಸಿಲಿನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಮಲ್ಲೇಶ್ವರಂ, ಸುಬ್ರಹ್ಮಣ್ಯನಗರ, ಗಾಯತ್ರಿನಗರದ ರಸ್ತೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದ ಸಾವಿರಾರು ಮಂದಿ ನಾಗರಿಕರು ಮುಖ್ಯಮಂತ್ರಿಗಳ ಫೊಟೋ, ವಿಡಿಯೋಗಳನ್ನು ತೆಗೆದುಕೊಂಡಿದ್ದು...

ರಾಜೀವ್ ಗೌಡರನ್ನು ಗೆಲ್ಲಿಸಿ, ಶೋಭಾರನ್ನು ಮನೆಗೆ ಕಳಿಸಿ: ಸಿದ್ಧರಾಮಯ್ಯ ಕರೆ

ಬೆಂಗಳೂರು: ಪ್ರೊ.ರಾಜೀವ್ ಗೌಡ ಅವರು ಉತ್ತಮ ತಿಳಿವಳಿಕೆ, ಕಾಳಜಿ, ಜನಪರ ಸಿದ್ಧಾಂತ ಹೊಂದಿರುವ ಅರ್ಹ ಅಭ್ಯರ್ಥಿ. ಇವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದೇ ಗೆಲ್ಲುವ ಅವಕಾಶಗಳಿವೆ ಎಂದು ಸಿ.ಎಂ.ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ದಾಸರಹಳ್ಳಿ...

ನಿರ್ಮಲಾ ಸೀತಾರಾಮನ್ ರಾಜ್ಯದ ಜನರ ಕ್ಷಮೆ ಕೇಳಬೇಕು : ಜಿ ಪರಮೇಶ್ವರ್ ಹೀಗಂದಿದ್ಯಾಕೆ..?

ಬೆಂಗಳೂರು: ಬರಪರಿಹಾರದ ವಿಷಯದಲ್ಲಿ ಸುಳ್ಳು ಹೇಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಜನತೆಯೆ ಮುಂದೆ ಕ್ಷಮೆ ಕೋರಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ. ಬರಪರಿಹಾರ ನೀಡಿದೇ ಇರುವುದಕ್ಕೆ ರಾಜ್ಯ ಸರ್ಕಾರ...

ಮಂಡ್ಯಗೆ ಹೋದ ಮೇಲೆ ಕುಮಾರಸ್ವಾಮಿಗೆ ಬಿಸಿ ಮುಟ್ಟಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಮೇಕೆದಾಟು ಯೋಜನೆಗಾಗಿ ನಾವು ಪಾದಯಾತ್ರೆ ಮಾಡಿದಾಗ, ಕಬಾಬ್ ತಿಂದುಕೊಂಡು ಯಾತ್ರೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ನಮ್ಮನ್ನು ಲೇವಡಿ ಮಾಡಿದ್ದರು. ಈಗ ಸ್ಪರ್ಧೆ ಮಾಡಲು ಮಂಡ್ಯಗೆ ಹೋದ ಮೇಲೆ ಅವರಿಗೆ ಬಿಸಿ...

ಸದ್ಗುರುಗಳು ಹೊರಹಾಕಿದ ಯೋಗ ಆಯುರ್ವೇದಗಳ ಜೊಳ್ಳುತನ

ಆಯುರ್ವೇದದವರು ಅಲೋಪತಿಯನ್ನು ದೂರೋದು ಅಲೋಪತಿಯವರು ಆಯುರ್ವೇದವನ್ನು ಸೈಡ್ ಎಫೆಕ್ಟ್ ಅಂತ ಹೀಯಾಳಿಸೋದು ಮತ್ತೊಬ್ಬರು ಹೋಮಿಯೋಪಥಿಯನ್ನು ಲೇವಡಿ ಮಾಡೊದು ಇವೆಲ್ಲಾ ನಿಜಕ್ಕೂ ಬೇಕೇ ?ಕಾರಣವಿಲ್ಲದೆ ಯಾವುದನ್ನೇ ಹೀಗಳಿಸುವುದಾಗಲೀ ಅದೇ ರೀತಿ ಇನ್ನಿಲ್ಲದ ವೈಭವೀಕರಣವಾಗಲೀ ಎರಡೂ...

ಧರೆಗೆ ಉರುಳಿದ ಮದ್ದೂರಮ್ಮನ ತೇರು: ಪಾರಾದ ಭಕ್ತಾದಿಗಳು

ಆನೇಕಲ್: ತಾಲ್ಲೂಕಿನ ಹಿಲಲಿಗೆ ಗ್ರಾಮದಲ್ಲಿ ನಡೆಯುತ್ತಿದ್ದ ಹುಸ್ಕೂರು ಮದ್ದೂರಮ್ಮನ ರಥೋತ್ಸವದಲ್ಲಿ 120 ಅಡಿ ಎತ್ತರದ ತೇರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿರುವ ಘಟನೆ ವರದಿಯಾಗಿದ್ದು, ಯಾವುದೇ ಸಾವು ನೋವು ವರದಿಯಾಗಿಲ್ಲ. ಟ್ರಾಕ್ಟರ್ ಗಳು ಮತ್ತು...

ತೆನೆ ಒಣಗಿ ಹೋಗುತ್ತಿದೆ, ಕಮಲ ಮುದುಡಿ ಹೋಗಿದೆ : ಡಿಕೆ ಶಿವಕುಮಾರ್

ಕೋಲಾರ: ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನಾನು ಮತ್ತು ಸಿದ್ಧರಾಮಯ್ಯ ಗ್ಯಾರೆಂಟಿ ಪತ್ರಕ್ಕೆ ಸಹಿ ಮಾಡಿದ್ದೆವು, ನುಡಿದಂತೆ ನಡೆದವು. ಈ ಬಾರಿ ಅದೇ ರೀತಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು...

ಬಿಜೆಪಿ ಸುಳ್ಳಿನ ಕಾರ್ಖಾನೆ: ಕೋಲಾರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ಕೋಲಾರ: ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವು ಖಚಿತ ಎಂದು ಸಿ‌ಎಂ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು. ಕೋಲಾರದಲ್ಲಿ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ನಡೆಸಿದ...

ಕೋಲಾರದಲ್ಲಿ ಸಿಎಂ, ಡಿಸಿಎಂ ಭರ್ಜರಿ ಪ್ರಚಾರ. ಕುರುಡುಮಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕೋಲಾರ: ಇಂದಿನಿಂದ ಕಾಂಗ್ರೆಸ್ ಜೋಡೆತ್ತುಗಳ ಪ್ರಚಾರ ಕಾರ್ಯ ಆರಂಭವಾಗಿದೆ. ಅದರ ಸಲುವಾಗಿ ಇಂದಿನಿಂದ ಕೋಲಾರದ ಕುರುಡುಮಲೆ ದೇವಸ್ಥಾನದಿಂದ ಕಾಂಗ್ರೆಸ್ ಪ್ರಜಾಧ್ವನಿ-2 ಯಾತ್ರೆ ಆರಂಭವಾಗಿದೆ. ಕುರುಡುಮಲೆ ದೇವಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ‌‌ ಶಿವಕುಮಾರ್...

ಸಂವಿಧಾನ ಉಳಿಸಲು ಡಾ. ಅಂಜಲಿ ನಿಂಬಾಳ್ಕರ್ ಗೆಲ್ಲಿಸಿ: ನಾಗರಿಕ ಸಂಘಟನೆಗಳ ಕರೆ

ಭಟ್ಕಳ: ದೇಶ ಉಳಿಸಿ ಸಂಕಲ್ಪ ಯಾತ್ರೆ ಜಾತಾ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಆಗಮಿಸಿದ್ದು ಇವರನ್ನು ಎದ್ದೇಳು ಕರ್ನಾಟಕ ಉತ್ತರ ಕನ್ನಡ ಜಿಲ್ಲಾ ಘಟಕವು ಬರಮಾಡಿಕೊಂಡಿತು. ಇದೇ ಸಂದರ್ಭದಲ್ಲಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ರಚಿಸಿರುವ...

Latest news