AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6195 POSTS
0 COMMENTS

ಭೀಮಾ ಕೋರೆಗಾಂವ್ ಪ್ರಕರಣ: ಜೈಲಿನಿಂದ ಹೊರ ಬಂದ ಸಾಮಾಜಿಕ ಕಾರ್ಯಕರ್ತೆ ಶೋಮಾ ಸೇನ್

ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿ, ಕಳೆದ 6 ವರ್ಷಗಳಿಂದ ಬಂಧನದಲ್ಲಿದ್ದ ಸಾಮಾಜಿಕ ಕಾರ್ಯಕರ್ತೆ ಶೋಮಾ_ಸೇನ್ ನಿನ್ನೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಾಗ್ಪುರ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕಿ ಶೋಮಾ ಸೇನ್ ಅವರನ್ನು 2018ರ ಭೀಮಾ...

ಡಿಕೆ ಬ್ರದರ್ಸ್ ಎರಡು ತಾಸಿನಲ್ಲಿ ಬಿಜೆಪಿ ಅಲೆ ಬದಲಿಸಿಬಿಡ್ತಾರೆ: ನಿಖಿಲ್ ಕುಮಾರಸ್ವಾಮಿ

ರಾಮನಗರ: ಈ ಬಾರಿ ಮತದಾನದ ಹಿಂದಿನ ದಿನ ನಾನು ನಿದ್ದೆ ಮಾಡುವುದೇ ಇಲ್ಲ. ರಾತ್ರಿ ಎರಡು ಗಂಟೆಯಿಂದ ನಾಲ್ಕು ಗಂಟೆಯವರೆಗೆ ಸಂಪೂರ್ಣ ಎಚ್ಚರವಾಗಿರುತ್ತೇನೆ, ಯಾಕೆಂದರೆ ಆ ಎರಡು ತಾಸಿನಲ್ಲಿ ಬಿಜೆಪಿ ಅಲೆಯನ್ನು ಬದಲಿಸಿಬಿಡುವ...

ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರದ ಅಖಾಡಕ್ಕೆ ಇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮಂಡ್ಯ: ಐದು ವರ್ಷಗಳ ಹಿಂದೆ ಸುಮಲತಾ ಗೆಲ್ಲಿಸಲು ಪಣತೊಟ್ಟು ಓಡಾಡಿದ್ದ ದರ್ಶನ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಮಳವಳ್ಳಿ ತಾಲ್ಲೂಕಿನ ಹಲಗೂರಿಗೆ ಬೆಳಿಗ್ಗೆ ಆಗಮಿಸಿದ...

ಮಳೆ ಬರಲಿಲ್ಲ ಎಂದು ಆತಂಕಗೊಂಡಿದ್ದೀರಾ? ಈ ದಿನಗಳಲ್ಲಿ ಅಬ್ಬರಿಸಲಿದೆ ಭರ್ಜರಿ ಮಳೆ

ಬೆಂಗಳೂರು: ಕರ್ನಾಟಕ ಈ ಬಾರಿ ಹಿಂದೆಂದೂ ಕಾಣದಂಥ ಬೇಸಿಗೆಯ ಧಗೆಯಲ್ಲಿ ಬೆಂದು ಹೋಗಿದ್ದು, ಯಾವಾಗ ಮಳೆ ಆರಂಭವಾಗುತ್ತದೋ ಎಂದು ಜನರು ಕಾಯುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ದಾಖಲಾಗಿದ್ದರೂ...

“ನಿಮಗೆ ನೀವು ಗಂಡಸು ಅಂತ ಯಾವಾಗ ಅನ್ನಿಸ್ತು ? ನಿಮಗೆ ಅದು ಇದೆಯಾ?”‌

 ಆಟೋ ಡ್ರೈವರ್ ಸ್ವಲ್ಪನೂ ಸೂಕ್ಷ್ಮತೆ ಇಲ್ಲದೆ ಕೇಳಿದ “ನಿಮ್ಮಲ್ಲಿ  ಗಂಡಸುತನ ಕಡಿಮೆ ಇದೆಯಾ ಅಥವಾ ನೀವು ಗಂಡಸರೇ ಅಲ್ವ?, ಯಾಕೆ ಹೆಂಗಸು ತರ ಮಾತಾಡ್ತೀರಿ, ಹಂಗಿದ್ರೆ ನೀವು ಅದನ್ನ ಹೇಗೆ ಮಾಡ್ತೀರ? ನೀವು...

ಸಿರಿವಂತ ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ ಸರ್ಕಾರ: ರಾಹುಲ್ ಗಾಂಧಿ ಆಕ್ರೋಶ

ಕೋಲಾರ: ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಸಿರಿವಂತ ಉದ್ಯಮಿಗಳ 16 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದೆ. ಈ ಹಣದಿಂದ ಶ್ರಮಿಕರಿಗೆ 25 ವರ್ಷಗಳ ಕಾಲ ಕೂಲಿ ನೀಡಬಹುದು. ಸಿರಿವಂತರಿಗೆ...

PSI ಹಗರಣದ ಕಿಂಗ್ ಪಿನ್ ಮನೆಗೆ ಬಿಜೆಪಿ ಸಂಸದ ಉಮೇಶ್ ಜಾಧವ್ ಭೇಟಿ, ಬೆಂಬಲ ಕೋರಿಕೆ

ಕಲಬುರ್ಗಿ: ಇಡೀ ರಾಜ್ಯದ ಯುವಕರ ಭವಿಷ್ಯವನ್ನೇ ಹಾಳು ಮಾಡಿದ್ದ ಕಿಡಿಗೇಡಿ ಬಿಜೆಪಿ ಸರ್ಕಾರದ ಕೃಪಾಪೋಷಿತ ಪಿ.ಎಸ್.ಐ ಹಗರಣದ ಕಿಂಗ್ ಪಿನ್ ಆರ್.ಡಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಭೇಟಿ ನೀಡಿ...

ಗ್ಯಾರಂಟಿಗಳನ್ನು ಮುಟ್ಟೋದು ಬಿಜೆಪಿ- ದಳದ ಹಣೆಯಲ್ಲಿ ಬರೆದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು

ಬೆಂಗಳೂರು: “ಕಾಂಗ್ರೆಸ್ ಗ್ಯಾರಂಟಿಗಳನ್ನು ಮುಟ್ಟುವುದು ಬಿಜೆಪಿ- ದಳದ ಹಣೆಯಲ್ಲಿ ಬರೆದಿಲ್ಲ. ಇದಕ್ಕೆ ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಕೆಪಿಸಿಸಿ...

ಕನ್ನಡ ಸೇವೆಯನ್ನು ಮಾಡಿದ ಅಪರೂಪದ ನಟ ದ್ವಾರಕೀಶ್: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ನಿನ್ನೆ ಅಗಲಿದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಅಂತಿಮ ನಮನ ಸಲ್ಲಿಸಿದರು. ದ್ವಾರಕೀಶ್‌ ಅವರ ಪಾರ್ಥಿವ ಶರೀರವನ್ನು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ...

ಬಡವರು, ಮಹಿಳೆಯರು, ಯುವಕರು ರೈತರು ಬಿಜೆಪಿ ಡಿಕ್ಷನರಿಯಲ್ಲೇ ಇಲ್ಲ: ಸತೀಶ್‌ ಜಾರಕಿಹೊಳಿ ಆಕ್ರೋಶ

ಬಾಗಲಕೋಟೆ: ಬಡವರು, ಮಹಿಳೆಯರು, ಯುವಕರು ರೈತರು ಈ ನಾಲ್ಕು ವರ್ಗದ ಜನರು ಬಿಜೆಪಿ ಡಿಕ್ಷನರಿಯಲ್ಲೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬಿಜೆಪಿಯ ಸಂಕಲ್ಪ ಪತ್ರವನ್ನು ಲೇವಡಿ ಮಾಡಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದ...

Latest news