AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6330 POSTS
0 COMMENTS

ನಾನು ಪಾರ್ಟಿಯಲ್ಲಿ ಇದ್ದದ್ದು ನಿಜ, ಒಳಗೆ ಏನು ನಡೆಯುತ್ತಿತ್ತು ಗೊತ್ತಿಲ್ಲ : ರೇವದ ಪಾರ್ಟಿ ಬಗ್ಗೆ ಆಶಿರಾಯ್ ವಿಡಿಯೋ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್ ನಲ್ಲಿ ರೇವ್ ಮಾಡಿ ಪೊಲೀಸರ ಕೈಲಿ ತಗಲಾಕಿಕೊಂಡ ನಟಿಯರಲ್ಲಿ ತೆಲುಗಿನ ಆಶಿರಾಯ್ ಕೂಡ ಒಬ್ಬರು. ಆರಂಭದಲ್ಲಿ ನಾನು ಅಲ್ಲಿರಲಿಲ್ಲ ಎಂದೇ ಹೇಳಿದ್ದರು. ಬಳಿಕ ಪೊಲೀಸರು ಪಾರ್ಟಿಯಲ್ಲಿದ್ದವರನ್ನು...

ಮುಂಗಾರು ಪೂರ್ವದಲ್ಲೇ ರಾಜಾಕಾಲುವೆಗಳ ಹೂಳು ತೆಗೆಯಬೇಕು, ಕಾಮಗಾರಿ ತ್ವರಿತಗೊಳಿಸಬೇಕು: ಸಿದ್ಧರಾಮಯ್ಯ ಕಟ್ಟಪ್ಪಣೆ

ಬೆಂಗಳೂರು: ಜೂನ್ ತಿಂಗಳಿನಿಂದ  ಮುಂಗಾರು ಪ್ರಾರಂಭವಾಗಲಿದೆ. ಮುಂಗಾರುಪೂರ್ವ ಮಳೆ ವಾಡಿಕೆಗಿಂತ  ಹೆಚ್ಚು ಸುರಿದು ಪ್ರವಾಹ ಉಂಟಾಗಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರೌಂಡ್ಸ್ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ...

ಅಭ್ಯಾಸವನ್ನೇ ಕೈಬಿಟ್ಟ RCB ತಂಡ: ವಿರಾಟ್‌ ಕೊಹ್ಲಿಗೆ ಭಯೋತ್ಪಾದಕರ ಬೆದರಿಕೆ ಇತ್ತೇ?

ಅಹಮದಾಬಾದ್:‌ ಭಾರತ ಕ್ರಿಕೆಟ್‌ ನ ದಂತಕಥೆ ವಿರಾಟ್‌ ಕೊಹ್ಲಿ ಅವರ ಭದ್ರತೆಗೆ ಸಂಬಂಧಿಸಿದಂತೆ ಗಾಬರಿ ಹುಟ್ಟಿಸುವ ವಿದ್ಯಮಾನಗಳು ನಡೆದಿದ್ದು. ರಾಜಸ್ತಾನ ಮತ್ತು ಬೆಂಗಳೂರು ತಂಡಗಳ ನಡುವೆ ನಡೆಯಲಿರುವ ಪಂದ್ಯಕ್ಕೂ ಮುನ್ನ ನಡೆಯಬೇಕಿದ್ದ ಅಭ್ಯಾಸವನ್ನು...

ಅಭಿವೃದ್ಧಿ ಪಥದಲ್ಲಿ ಕಳೆದುಹೋಗುವ ಸಮಾಜ

76 ವರ್ಷಗಳ ಪ್ರಜಾಪ್ರಭುತ್ವವಾದಿ, ಸಂವಿಧಾನಬದ್ಧ ಆಳ್ವಿಕೆಯ ಹೊರತಾಗಿಯೂ ಇಂಡಿಗನತ್ತಗಳು, ಮೆಂದಾರೆಗಳು ಏಕೆ ಇನ್ನೂ ಕಾಣುತ್ತಿವೆ ? ಈ ಕುಗ್ರಾಮಗಳ ಆಸುಪಾಸಿನಲ್ಲೇ ತಮ್ಮ ಐಷಾರಾಮಿ ಬದುಕು ಸವೆಸುವ ಜನಪ್ರತಿನಿಧಿಗಳಿಗೆ ಈ ದುರಂತದ ಬದುಕು ಏಕೆ...

ಮುಖ್ಯಮಂತ್ರಿ ನಗರ ಪ್ರದಕ್ಷಿಣೆ ಆರಂಭ: “ಕಾಮಗಾರಿ ಮುಗಿಸದಿದ್ದರೆ ಸಸ್ಪೆಂಡ್ ಆಗ್ತೀರ”

ಬೆಂಗಳೂರು: ಮಳೆಯಿಂದ ಪ್ರವಾಹ ಉಂಟಾಗಿ ಸಮಸ್ಯೆಗಳಾಗುವ ಪ್ರದೇಶಗಳ ಪರಿಶೀಲನೆಗೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನಗರ ಪ್ರದಕ್ಷಿಣೆ ಹಮ್ಮಿಕೊಂಡಿದ್ದು, ಬೆಳಿಗ್ಗೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದರು. ವಿಜಯನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ...

ಯಶ್ ನಿರ್ಮಾಣ ಮಾಡುತ್ತಿದ್ದಾರೆನ್ನಲಾದ ಬಾಲಿವುಡ್ ನ ‘ರಾಮಯಣ’ ಸಿನಿಮಾ ಕಾಪಿರೈಟ್ಸ್ ಕಾರಣಕ್ಕೆ ಸ್ಥಗಿತ..!

ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾ ಬಗ್ಗೆ ಹೆವಿ ಎಕ್ಸ್ ಪೆಕ್ಟೇಷನ್ಸ್ ಇದೆ. ಸಿನಿಮಾ ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ರಾವಣನ...

ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಅನುಮಾನಾಸ್ಪದ ಸಾವು

ಮೈಸೂರು: ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಯರಗನಹಳ್ಳಿಯಲ್ಲಿ ನಡೆದಿದೆ. ಬಟ್ಟೆ ಐರನ್ ಮಾಡುವ ಕೆಲಸ ಮಾಡುತ್ತಿದ್ದ ಮಂಜುಳಾ (39), ಕುಮಾರಸ್ವಾಮಿ(45), ಅರ್ಚನಾ(19) , ಸ್ವಾತಿ (17) ಮೃತಪಟ್ಟ ದುರ್ದೈವಿಗಳು. ಸಾವಿಗೆ ನಿಖರವಾದ...

RCB ಮತ್ತು RR ನಡುವೆ ಇಂದು ಎಲಿಮಿನೇಟರ್‌ ಪಂದ್ಯ: ಗೆಲ್ಲುವ ಹಾಟ್‌ ಫೇವರಿಟ್‌ ಯಾರು ಗೊತ್ತೆ?

ಅಹಮದಾಬಾದ್: ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ ತಲುಪಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ( Royal Challengers Bengaluru ) ಮತ್ತು ಸತತ ನಾಲ್ಕು ಸೋಲುಗಳಿಂದ ಜರ್ಝರಿತವಾಗಿರುವ ರಾಜಸ್ತಾನ್‌ ರಾಯಲ್ಸ್‌ (...

ಮೊಟ್ಟೆ ಬಿರಿಯಾನಿ ಈ ರೀತಿಯೂ ಒಮ್ಮೆ ಟ್ರೈ ಮಾಡಿ

ಬ್ಯಾಚುಲರ್ ಜೀವನಕ್ಕೆ ಕೆಲವೊಂದು ಫುಡ್ ಗಳು ಅನಿವಾರ್ಯ. ಹೊರಗೆ ತಿಂದು ತಿಂದು ಬೋರ್ ಆಗಿರುತ್ತೆ. ಆದರೆ ಮನೆಯಲ್ಲಿ ರುಚಿಯಾಗಿ ಮಾಡೋದಕ್ಕೆ ಕಷ್ಟ ಎನ್ನುವವರಿಗೆ ಸುಲಭವಾಗಿ, ರುಚಿಯಾಗಿ ಮಾಡುವ ಮೊಟ್ಟೆ ಬಿರಿಯಾನಿ ಇಲ್ಲಿದೆ ನೋಡಿ. ಬೇಕಾಗುವ...

ಕುಡಿದು ಇಬ್ಬರ ಮೇಲೆ ಐಶಾರಾಮಿ ಕಾರು ಚಲಾಯಿಸಿ ಕೊಂದವನಿಗೆ 15 ಗಂಟೆಗಳ ಒಳಗೆ ಜಾಮೀನು: ರೊಚ್ಚಿಗೆದ್ದ ಸಾರ್ವಜನಿಕರು

ಪುಣೆ: ಮದ್ಯಪಾನ ಮಾಡಿ ತನ್ನ ಐಶಾರಾಮಿ ಕಾರನ್ನು ವೇಗವಾಗಿ ಚಲಾಯಿಸಿ ಇಬ್ಬರನ್ನು ಬಲಿ ತೆಗೆದುಕೊಂಡ 17 ವರ್ಷದ ಯುವಕನಿಗೆ ಬಾಲಾಪರಾಧಿಗಳ ನ್ಯಾಯಾಲಯ ಕೇವಲ ಹದಿನೈದು ಗಂಟೆಗಳಲ್ಲಿ ಜಾಮೀನು ನೀಡಿದ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ...

Latest news