AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6536 POSTS
0 COMMENTS

ಕೋಲಾರದ ಪುರಾತನ ಕೋದಂಡ ರಾಮಸ್ವಾಮಿ ಆಲಯದಲ್ಲಿ ಕಳ್ಳತನ ಯತ್ನ

ಕೋಲಾರ : ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ಅತ್ಯಂತ ಪುರಾತನ ದೇವಾಲಯವಾದ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ನಗರದ ಸಂತೇ ಮೈದಾನದ ಸನಿಹದಲ್ಲೇ...

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: 7ನೇ ವೇತನ ಆಯೋಗದ‌ ಶಿಫಾರಸು ಜಾರಿ ಮಾಡಿದ ಸಿದ್ದರಾಮಯ್ಯ ಸರ್ಕಾರ

ರಾಜ್ಯ ಸರ್ಕಾರಿ ನೌಕರರಿಗೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯ ಶಿಫಾರಸುಗಳ ಜಾರಿ ಸಂಬಂಧ ಸೋಮವಾರ (ಜು.15) ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ...

“ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ”

ನಮ್ಮ ಕಡೆಯೆಲ್ಲ ಯಾರಾದರೂ ನಮ್ಮೊಂದಿಗೆ ಅಗೌರವದಿಂದ ವರ್ತಿಸಿದಾಗ ಅದು ಹಿರಿಯರಿಗೆ ದಕ್ಕೆ ತರುವ ನಡವಳಿಕೆ ಎಂದೆನಿಸಿದಾಗಲೆಲ್ಲಾ 'ಮೆಟ್ಟಿಲೇ ಹೊಡಿತೀನಿ' ಅನ್ನೋದುಂಟು. ನಾನು ಬೆಳೆದ ಪ್ರದೇಶವಾರುಗಳಲ್ಲಿ ಈ ತರದ ಮಾತುಗಳು ಜಗಳಕ್ಕೂ ಮುಂಚೆ ಅಂದ್ರೆ...

ವಿರೋಧ ಪಕ್ಷಗಳ ದುರುದ್ದೇಶದ ಟೀಕೆಗಳಿಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ : ಸಿಎಂ ಸಿದ್ದರಾಮಯ್ಯ

ವಿರೋಧ ಪಕ್ಷಗಳ ಆರೋಪಗಳು ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದನ್ನು ಈ ಸದನದಲ್ಲೇ ನಾವು ಬಯಲು ಮಾಡುತ್ತೇವೆ ಎಂದ ಸಿಎಂ. ರಾಜಕೀಯ ದುರುದ್ದೇಶದ ಟೀಕೆಗಳಿಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ ಎಂದು ಸಿಎಂ...

ಸರ್ವೇ ಇಲಾಖೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ: ಕೃಷ್ಣ ಬೈರೇಗೌಡ

• ಗ್ರಾಮ ಲೆಕ್ಕಿಗರು 1,000 ಹಾಗೂ 750 ಜನ ಸರ್ವೇಯರ್ ಭರ್ತಿ• ಸಾವಿರಕ್ಕೂ ಅಧಿಕ ಪರವಾನಗಿ ಹೊಂದಿರುವ ಸರ್ವೇಯರ್‌ ಭರ್ತಿ• ಹೊಸ ಹುದ್ದೆಗಳ ಸೃಷ್ಟಿಗೆ ಸಿಎಂ ಎದುರು ಪ್ರಸ್ತಾವನೆ• ರೋವರ್‌ ಮೂಲಕ ಸರ್ವೇ...

1975ರ ತುರ್ತು ಪರಿಸ್ಥಿತಿ ನಿಜಕ್ಕೂ ಸಂವಿಧಾನ ಹತ್ಯಾ ದಿವಸವೇ? ತುರ್ತು ಪರಿಸ್ಥಿತಿಯ ನೈಜತೆಯೇನು?

ತುರ್ತು ಪರಿಸ್ಥಿತಿಗೆ ಇಂದಿರಾ ಗಾಂಧಿ ಕಾರಣ ಎನ್ನುವುದಕ್ಕಿಂತ ಆ ರೀತಿಯ ಸಂದರ್ಭವನ್ನು ಸೃಷ್ಟಿ ಮಾಡಲಾಗಿತ್ತು ಎನ್ನುವುದೇ ಕಟು ಸತ್ಯ. ತಮ್ಮನ್ನು ಗುರಿಯಾಗಿಸಿ ರೂಪುಗೊಳ್ಳುತ್ತಿದ್ದ ಒಟ್ಟಾರೆ ಸಂಚಿನ ಜೊತೆಗೆ ಆಂತರಿಕ ಸಂಘರ್ಷಗಳು ದೇಶದ ಭದ್ರತೆಗೆ...

ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ಹುದ್ದೆಗೆ ಅರ್ಹತೆ ಪಡೆದರೂ ನೇಮಕಾತಿ ಆದೇಶ, ಸ್ಥಳ ನಿಯುಕ್ತಿ ಇಲ್ಲದೆ ನೊಂದಿರುವ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ದಯಾಮರಣ...

ಟ್ರಂಪ್ ಮೇಲೆ ಗುಂಡಿನ ದಾಳಿ: ಪಿಎಂ ಮೋದಿ, ರಾಹುಲ್ ಗಾಂಧಿ ಹೇಳಿದ್ದೇನು?

ಅಮೆರಿಕ ಮಾಜಿ ಅಧ್ಯಕ್ಷ & ಹಾಲಿ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಪೋಟೋ ಗುಂಡಿನ ದಾಳಿ ಮಾಡಲಾಗಿದೆ. ಹೌದು, ಇಂದು ಚುನಾವಣೆಯ ಪ್ರಚಾರಕ್ಕೆ ತೆರಳಿದ್ದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ...

ಅಗತ್ಯಬಿದ್ದರೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜುಲೈ 13: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕರ್ನಾಟಕ ಬಿಟ್ಟು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯಬಿದ್ದರೆ ಖಂಡಿತವಾಗಿಯೂ ತಿದ್ದುಪಡಿ ತರಲಾಗುವುದು...

7 ರಾಜ್ಯಗಳಲ್ಲಿ ಉಪಚುನಾವಣೆ: 13 ಕ್ಷೇತ್ರಗಳ ಪೈಕಿ ಇಂಡಿಯಾ ಬಣಕ್ಕೆ 10, ಬಿಜೆಪಿಗೆ 2 ಸ್ಥಾನ ಗೆಲುವು

ಶನಿವಾರ ಏಳು ರಾಜ್ಯಗಳಲ್ಲಿ ನಡೆದ 13 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ಮತ ಎಣಿಕೆ ಪೂರ್ಣಗೊಂಡಿದ್ದು, ಇಂಡಿಯಾ ಬಣ ಭರ್ಜರಿ ಜಯ ಸಾಧಿಸಿದೆ‌. ಈ ಗೆಲುವಿನಿಂದ ಬಿಜೆಪಿ ತೀರ್ವ ಮುಖಭಂಗ ಎದುರಿಸಿದೆ. 13 ವಿಧಾನಸಭಾ ಉಪಚುನಾವಣೆ...

Latest news