AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

5472 POSTS
0 COMMENTS

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ನಾನೇ : ಸಚಿವ ಕೆಎನ್​ ರಾಜಣ್ಣ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಸಚಿವರಿರುವ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಆದರೆ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಅಚ್ಚರಿಯ ಗೆಲುವು ದಾಖಲಿಸಿದರೆ, ಗೃಹಸಚಿವ ಪರಮೇಶ್ವರ್​...

ಶಿಂಧೆ ಪಕ್ಷದಲ್ಲಿಯೂ ಬಿರುಕು; ಏನಾಗಬಹುದು ಮಹಾರಾಷ್ಟ್ರ ರಾಜಕಾರಣ?

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಅಜಿತ್ ಪವಾರ್ ನೇತೃತ್ವದಲ್ಲಿ ಬಿಜೆಪಿ- ಶಿವಸೇನಾ (ಶಿಂಧೆ) ಬಣವನ್ನು ಸೇರಿಕೊಂಡಿದ್ದ ಶಾಸಕರು, ಈಗ ವಾಪಸ್ ಶರದ್ ಪವಾರ್ ಬಣಕ್ಕೆ ಜಿಗಿಯಲು...

ದೆಹಲಿಯಲ್ಲಿ CWC ಸಭೆ: ವಿರೋಧ ಪಕ್ಷದ ನಾಯಕರಾಗಿ ರಾಹುಲ್‌ ಗಾಂಧಿ ಆಯ್ಕೆ ಸಾಧ್ಯತೆ!

ಲೋಕಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಗೆದ್ದಿರುವ ಕಾಂಗ್ರೆಸ್‌ ಪಕ್ಷ ವಿಪಕ್ಷ ನಾಯಕನ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ CWC ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಕಾಂಗ್ರೆಸ್‌ ಪ್ರಮುಖ ನಾಯಕರು...

ಡಿಕೆ ಸುರೇಶ್‌ ಸೋಲಿಗೆ ಸಿದ್ದರಾಮಯ್ಯ ಅಂಡ್‌ ಟೀಮ್‌ ಕಾರಣ; ಶಾಸಕ ಸುರೇಶ್‌ಗೌಡ

ಕಾಂಗ್ರೆಸ್‌ ನಾಯಕ ಡಿ.ಕೆ.ಸುರೇಶ್ ಸೋಲಿಗೆ ಸಿದ್ದರಾಮಯ್ಯ ಅಂಡ್ ಟೀಮ್ ಕಾರಣ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ತುಮಕೂರಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನವರೇ ಮುಂದುವರೆಯಬೇಕು ಎಂದು ಒಂದು ಅಹಿಂದ...

ಗಾಝಾ ಮೇಲೆ ಮತ್ತೆ ಇಸ್ರೇಲ್‌ ಬಾಂಬ್‌ ದಾಳಿ; ಶಾಲೆಯಲ್ಲಿದ್ದ ಮಕ್ಕಳು ಸೇರಿ 30ಕ್ಕೂ ಹೆಚ್ಚು ಮಂದಿ ಬಲಿ

ಗಾಝಾ ಮೇಲೆ ಇಸ್ರೇಲ್‌ ಮತ್ತೆ ಮಾರಾಣಂತಿಕ ದಾಳಿಯನ್ನು ಮುಂದುವರಿಸಿದೆ. ಗಾಜಾ ಪಟ್ಟಿಯ ನುಸೆರಾತ್ ಶಿಬಿರದಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ ಮೂವತ್ತು...

ದೆಹಲಿಯಲ್ಲಿ CWC ಸಭೆ: ವಿಪಕ್ಷ ನಾಯಕ ಸ್ಥಾನ ವಹಿಸಲು ರಾಹುಲ್ ಗಾಂಧಿಗೆ ಒತ್ತಡ

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್ ಲೋಕಸಭೆಯಲ್ಲಿ 99 ಸ್ಥಾನಗಳನ್ನು ಪಡೆದಿದ್ದು 2014ರಿಂದ ಅತಿ ಹೆಚ್ಚಿನ ಸ್ಥಾನಗಳ ಗೆಲುವು ಈ ಬಾರಿ ಕಂಡಿದೆ. ಇಂದು ಶನಿವಾರ ಸಂಜೆ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ...

ಚಂದನ್ – ನಿವೇದಿತಾ ಡಿವೋರ್ಸ್ ಮಧ್ಯೆ ಸೃಜನ್ ಲೋಕೇಶ್ ಹೆಸರು ಬಂದಿದ್ದೇಕೆ..?

ಎಲ್ಲರಿಗೂ ಶಾಕ್ ಎನಿಸುವಂತ ಸುದ್ದಿಯನ್ನ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಿನ್ನೆ ನೀಡಿದ್ದಾರೆ. ನಾಲ್ಕು ವರ್ಷದ ಬಳಿಕ ವೈವಾಹಿಕ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಇಬ್ಬರು ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆದಿದ್ದಾರೆ. ಆ...

ಪ್ರಧಾನಿ ಮೋದಿಯವರ ಸಂಸದರ ಖರೀದಿಯ ಕಸರತ್ತು ಮುಗಿದಿದ್ದರೆ ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗಲಿ: ಸಿಎಂ ಸಿದ್ದರಾಮಯ್ಯ ಒತ್ತಾಯ

ನೀಟ್‌ ಫಲಿತಾಂಶದಲ್ಲಿ ಭಾರಿ ಅಕ್ರಮದ ನಡೆದಿರಬಹುದಾದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದು, ಪರೀಕ್ಷೆ ಬರೆದಿರುವ 24 ಲಕ್ಷ ಯುವಜನರು, ಅವರ ಪೋಷಕರಲ್ಲಿ ಮೂಡಿರುವ ಆತಂಕಕ್ಕೆ, ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಎನ್‌ಟಿಎ ಆಗಲಿ,...

ರಾಜ್ಯದಲ್ಲಿ ಜೂನ್ 13ರ ವರೆಗೂ ಭಾರೀ ಮಳೆ, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ರಾಜ್ಯದ ಹಲವೆಡೆ ಜೂನ್ 13ರ ವರೆಗೂ ಭಾರಿ ಮಳೆ ಜೊತೆಗೆ ಗುಡುಗು ಸಹಿತ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ (Karnataka Rain). ರಾಜ್ಯದಲ್ಲಿ ನಿನ್ನೆ ರಾತ್ರಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ...

ಹಾಗಲಕಾಯಿ ದೇಹಕ್ಕೆ ಒಳ್ಳೆಯದು.. ಕಹಿ ಎನ್ನುವವರು ಈ ರೀತಿ ಮಾಡಿ ನೋಡಿ..!

ಅದರಲ್ಲೂ ಇತ್ತಿಚೆಗೆ ಆ ತರಕಾರಿ ತಿನ್ನಲ್ಲ.. ಈ ತರಕಾರಿ ತಿನ್ನಲ್ಲ ಅಂತ ಹೇಳಲೇಬಾರದು. ಯಾಕಂದ್ರೆ ಎಷ್ಟೆ ತರಕಾರಿ ತಿಂದರು ಸಿಗುವ ಪೌಷ್ಟಿಕಾಂಶ ಕಡಿಮೆಯೇ. ಅದರಲ್ಲೂ ಕಹಿ ಇರುವುದನ್ನು ಎಷ್ಟೋ ಜನ ಮುಟ್ಟುವುದೇ ಇಲ್ಲ....

Latest news