AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

3488 POSTS
0 COMMENTS

ಬಿಜೆಪಿ ಹಿರಿಯ ನಾಯಕ ‘ಎಲ್.ಕೆ.ಅಡ್ವಾಣಿ’ಗೆ ‘ಭಾರತ ರತ್ನ’ ಘೋಷಿಸಿದ ಪ್ರಧಾನಿ ಮೋದಿ

ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಈ ಕುರಿತಂತೆ ಎಕ್ಸ್ ಮಾಡಿರುವಂತ ಪ್ರಧಾನಿ ಮೋದಿ ಅವರು, ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ...

ಇಡಿ 5ನೇ ಸಮನ್ಸ್‌ಗೂ ಹಾಜರಾಗದ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?

ದೆಹಲಿಯ ಅಬಕಾರಿ ನೀತಿ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸತತ 5ನೇ ಸಮನ್ಸ್‌ಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಗೈರಾಗಿದ್ದಾರೆ. ಕಳೆದ 4...

“ಹಕ್ಕಿಗಳ ಕೈಕುಲುಕಿದವನು”

ನಮ್ಮ ಕಾರ್ಪೋರೆಟ್ ಓಣಿಯಲ್ಲೀಗ ದನಗಳೂ ಕಾಣತೊಡಗಿವೆ. ಹೀಗೆ ಮೈಕೊರೆಯುವ ಚಳಿಯಲ್ಲಿ ಚಾಯ್-ಸಿಗರೇಟು ಕಾಂಬೋ ಸವಿಯಲು ಬರುವ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳು, ಸರಕಾರಿ ಅಧಿಕಾರಿಗಳು, ದಾರಿಹೋಕರು, ನಾಯಿ-ಬೆಕ್ಕುಗಳು, ದನಗಳು, ಹಕ್ಕಿಗಳು... ಹೀಗೆ ಗುರ್ಪಾಲನ ಟೀ...

ಕೇಂದ್ರ ಬಜೆಟ್‌: ವಿಕಸಿತ ಏನಿಲ್ಲ, ಸಂಕುಚಿತವೇ ಎಲ್ಲಾ

ಇದು ಹೊಸ ಸರ್ಕಾರದ ಚುನಾವಣೆಗೆ ಮುನ್ನ ಮಂಡಿಸಲ್ಪಟ್ಟ ಮಧ್ಯಂತರ ಬಜೆಟ್ ಆಗಿರುವುದರಿಂದ ಪ್ರಸ್ತುತ ಸರ್ಕಾರವು ತನ್ನ ಹಿಂದಿನ ವರ್ಷದ ಯೋಜನೆಗಳು, ವೆಚ್ಚಗಳು, ಹಂಚಿಕೆಗಳು, ಖರ್ಚುಗಳನ್ನು ಮತ್ತು ದೇಶದ ಸಂಪೂರ್ಣ ಆರ್ಥಿಕತೆಯ ವಿವರಗಳನ್ನು ಜನರಿಗೆ...

ಗೋಹತ್ಯೆ ನಡೆಸಿ ಸಂಚು ರೂಪಿಸಿದ ಭಜರಂಗದಳದ ಮುಖ್ಯಸ್ಥನ ಬಂಧನ

ಹೊಸದಿಲ್ಲಿ: ಗೋಹತ್ಯೆ ಮತ್ತು ತಾವು ಮಾಡಿದ ಗೋಹತ್ಯೆ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಸಿಲುಕಿಸಲು ಸಂಚು ರೂಪಿಸಿದ ಆರೋಪದಡಿ ಭಜರಂಗದಳದ ನಾಯಕ ಮೋನು ಬಿಶ್ನೋಯ್ ಜೊತೆಗೆ ಇನ್ನಿಬ್ಬರನ್ನು ಪೊಲೀಸರು ನವದೆಹಲಿಯ ಮೊರಾದಾಬಾದಿನ ಕಾಂತ್ ಪ್ರದೇಶದಲ್ಲಿ...

ಮೈಸೂರು | 12 ವರ್ಷ ಗೃಹ ಬಂಧನದಲ್ಲಿದ್ದ ಮಹಿಳೆಯನ್ನು ರಕ್ಷಸಿದ ಪೊಲೀಸರು: ಪತಿ ವಿರುದ್ಧ ದೂರ ದಾಖಲಿಸಲು ಪತ್ನಿ ಹಿಂದೇಟು!

ಮದುವೆಯಾದ ದಿನದಿಂದ ಸುಮಾರು 12 ವರ್ಷಗಳಿಂದ ಗೃಹ ಬಂಧನದಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೂವತ್ತರ ಹರೆಯದ ಮಹಿಳೆ, ತನ್ನ ಪತಿ ತನ್ನನ್ನು 12 ವರ್ಷಗಳಿಂದ ಮನೆಯೊಳಗೆ ಬೀಗ ಹಾಕಿ ಕೂಡಾಕುತ್ತಿದ್ದಾರೆ...

“ತಮಿಳಗ ವೆಟ್ರಿ ಕಳಗಂ” ಎಂಬ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಳಪತಿ ವಿಜಯ್

ತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್‌ ಇಳಯದಳಪತಿ ವಿಜಯ್‌ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಜೊತೆಗೆ ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಎಂಬ ಪಕ್ಷವನ್ನು ಶುಕ್ರವಾರ ಆರಂಭಿಸಿರುವ ಇಳಯದಳಪತಿ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿದ್ದಾರೆ. ಈ ಕುರಿತಾದ...

ಕಾಂಗ್ರೆಸ್ ಮಾನ್ಯತೆ, ಬಾಲಕೃಷ್ಣ ಶಾಸಕತ್ವ ರದ್ದು ಮಾಡಿ : ಚುನಾವಣಾ ಆಯೋಗಕ್ಕೆ JDS ದೂರು

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ನಿಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ವಿರುದ್ಧ...

ಕೆರಗೋಡು ಪ್ರಕರಣ| ಸಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದರೆ ಕಾನೂನು ಕ್ರಮ : ಜಿಲ್ಲಾಡಳಿತ ಆದೇಶ

ಮಂಡ್ಯ ಜಿಲ್ಲೆಯ ಕೆರಗೋಡು ಹನುಮ ಧ್ವಜ ವಿವಾದ ಈಗ ಕರ್ನಾಟಕದ ಹಾಟ್ ಟಾಪಿಕ್ ಆಗಿದ್ದು, ದಿನನಿತ್ಯ ಹಲವು ರಾಜಕೀಯ ನಾಯಕರು ಪ್ರಚೋದನಕಾರಿ ಹೇಳಿಕೆ ಕೊಡುತ್ತಲೇ ಇದ್ದಾರೆ. ಈ ಕುರಿತು ಸೂಕ್ಷ್ಮವಾಗಿ ಗಮನಿಸಿರುವ ಮಂಡ್ಯ...

ಒಟಿಟಿಗೆ ಲಗ್ಗೆ ಇಟ್ಟ ‘ಕಾಟೇರ’ : ಫೆ.9 ರಿಂದ Zee5ನಲ್ಲಿ ಸ್ಟ್ರೀಮ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಆರನೇ ವಾರವೂ ಅದ್ಭುತ ಪ್ರದರ್ಶನ ಕಾಣುತ್ತಿದೆ. 196 ಚಿತ್ರಮಂದಿರ ಹಾಗೂ 63 ಮಲ್ಟಿಫ್ಲೆಕ್ಸ್ ಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಡಿಬಾಸ್ ಚಿತ್ರ ಈಗ ಒಟಿಟಿಗೆ ಬರಲು...

Latest news