AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

3744 POSTS
0 COMMENTS

ಟ್ಯಾಕ್ಸ್‌ ಭಯೋತ್ಪಾದನೆ ನಿಲ್ಲಿಸಿ: ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್‌ ಆಗ್ರಹ

ಹೊಸದಿಲ್ಲಿ: ಆದಾಯ ತೆರಿಗೆ ನೋಟಿಸ್‌ ಗಳನ್ನು ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದ ಬೆನ್ನಲ್ಲೇ, 1700 ಕೋಟಿ ರುಪಾಯಿಗಳನ್ನು ಪಾವತಿ ಮಾಡುವಂತೆ ಆದಾಯ ತೆರಿಗೆ ಅಧಿಕಾರಿಗಳು...

ಪಟ್ಟು ಬಿಡದ ಕೆ.ಎಚ್.ಮುನಿಯಪ್ಪ: ನಾನು ಹೇಳಿದವರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲಿಸಿಕೊಂಡು ಬರುವೆ

ಕೋಲಾರ: ಜಿಲ್ಲೆಯ ಕಾಂಗ್ರೆಸ್‌ ಶಾಸಕರ ವಿರೋಧದ ನಡುವೆಯೂ ತಮ್ಮ ಕುಟುಂಬದವರಿಗೆ ಟಿಕೆಟ್‌ ನೀಡಬೇಕು ಎಂಬ ಸಚಿವ ಕೆ.ಎಚ್.ಮುನಿಯಪ್ಪನವರ ಹಠ ಇನ್ನೂ ಮುಂದುವರೆದಿದ್ದು, ನಾನು ಹೇಳಿದವರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ನಿನ್ನೆ ನಡೆದ...

ಗುಜರಾತಿನಲ್ಲಿ ನರಮೇಧ ಮಾಡಿದವರು ಯಾರು..? ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ

ಚಾಮರಾಜನಗರ: ಅಮಿತ್ ಶಾ ಗೂಂಡಾ, ರೌಡಿ. ಇವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದು ನೇರ ವಾಗ್ದಾಳಿ ನಡೆಸಿರುವ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಗುಜರಾತ್ ನಲ್ಲಿ ನರಮೇಧ ಮಾಡಿದವರು ಯಾರು ಎಂದು...

ಬೆಂಗಳೂರು ಗ್ರಾಮಾಂತರ: ಡಾ.ಮಂಜುನಾಥ್‌ ಮಣಿಸಲು ಡಿಕೆ ಸೋದರರ ಮೂರು ತಂತ್ರಗಳೇನು ಗೊತ್ತೆ?

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಡಿಕೆ ಕುಟುಂಬದಿಂದ ಕಿತ್ತುಕೊಳ್ಳಲು ಬಿಜೆಪಿ ಜೆಡಿಎಸ್‌ ಜಂಟಿಯಾಗಿ ನಡೆಸುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸಲು ಡಿಕೆ ಬ್ರದರ್ಸ್‌ ಹೊಸ ಬಗೆಯ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಬಿಜೆಪಿಯಿಂದ ಡಾ.ಸಿ.ಎನ್.ಮಂಜುನಾಥ್‌ ಕಣಕ್ಕೆ ಇಳಿದಿದ್ದರೂ ಅವರು ಪರೋಕ್ಷವಾಗಿ...

ಮಹಿಳೆಯರ ಪ್ರಪಂಚ ವಿಶಾಲವಾಗಬೇಕು  | ಬಿ ಎಂ ರೋಹಿಣಿ

ಮಂಗಳೂರು: ಎರಡು ಸ್ಲೋಗನ್‌ಗಳನ್ನು ಮಹಿಳೆಯರು ಎಂದಿಗೂ ಹೇಳಬಾರದು. ಒಂದು, ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ: ಎಂಬುದು. ಹೆಣ್ಣನ್ನು ದೇವತೆ ಎಂದು ಪೂಜಿಸುವವರು ಹಥರಾಸ್‌ ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ...

ಕೇಜ್ರಿವಾಲ್‌ ಬಂಧನ, ಕಾಂಗ್ರೆಸ್‌ ಬ್ಯಾಂಕ್‌ ಖಾತೆ ಸ್ಥಗಿತ: ವಿಶ್ವಸಂಸ್ಥೆ ಕಳವಳ

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧನದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಜರ್ಮನಿ ಟೀಕೆಯ ನಂತರ ಇದೀಗ ವಿಶ್ವಸಂಸ್ಥೆ ಕೂಡ ಭಾರತದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ ಸರ್ಕಾರ ವಿರೋಧಪಕ್ಷಗಳ ದಮನಕ್ಕೆ ನಡೆಸುತ್ತಿರುವ ಪ್ರಯತ್ನಗಳ...

ಸಚಿವೆ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಸೂಚನೆ

ಬೆಂಗಳೂರು : ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಭೆ ಕರೆದಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ...

ಭಗವಾ ಧ್ವಜ ಸಮಸ್ತ ಹಿಂದೂಗಳ ಧ್ವಜವೇ?

ಸತ್ಯ ಶೋಧನೆ ಮಂಡ್ಯದ ಕೆರೆಗೋಡಿನ ಪ್ರಕರಣದ ನಂತರ ಹನುಮ ಧ್ವಜ ಎಂಬ ಹೆಸರು ಕರ್ನಾಟಕದಲ್ಲಿ ವ್ಯಾಪಕ ಬಳಕೆ ಆಗುತ್ತಿದೆ.  ಹಾಗಾಗಿ ಹಿಂದೂಗಳು ಬಳಸುವ ಕೇಸರಿ ಧ್ವಜ ಮತ್ತು ಹನುಮ ಧ್ವಜದ ಇತಿಹಾಸ ಕೆದಕುವ...

ವಿಜ್ಞಾನ ಮತ್ತು ಜಾನಪದ ಕಲೆಗಳ ಅಪೂರ್ವ ಸಂಗಮ | ಆಲ್ಬರ್ಟ್ ಸೇಬಿನ್ ಮತ್ತು ದರೋಜಿ ಈರಮ್ಮ

ಪೋಲಿಯೊಗೆ ಬಾಯಿಲಸಿಕೆ ಕಂಡುಹಿಡಿದ ಅಮೆರಿಕಾದ ಆಲ್ಬರ್ಟ್ ಸೇಬಿನ್ ಎಲ್ಲಿ? ಸೇಬಿನ್ನರ ಹೆಸರನ್ನೇ ಕೇಳದ ಕರ್ನಾಟಕದ ದರೋಜಿ ಈರಮ್ಮ ಎಲ್ಲಿ? ಎಲ್ಲಿದ್ದರೂ, ಇಬ್ಬರೂ ಪೋಲಿಯೊ ನಿರ್ಮೂಲನೆಯ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ವಿಜ್ಞಾನ ಮತ್ತು ಜಾನಪದ ಕಲೆಗಳ...

ಹೆಮ್ಮಿಗೆ ಪುರ ವಾರ್ಡ್: ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಸರ್ಕಾರಿ ಭೂಮಿಯ ಒತ್ತುವರಿ ವಿರುದ್ಧ ಸ್ಥಳೀಯರಿಗೆ ಜಾಗೃತಿ ಜಾಥಾ

ಹೆಮ್ಮಿಗೆ ಪುರ ವಾರ್ಡ್ ನಿವಾಸಿಗಳು ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಭೂಗಳ್ಳತನದ ವಿರುದ್ಧ ಒಟ್ಟಾಗಿ ಭೂ ದರೋಡೆಕೋರರಿಗೆ ನಮ್ಮ ಸಮುಚ್ಚಯದೊಳಗೆ ಪ್ರವೇಶ ನೀಡುವುದಿಲ್ಲ ಎಂದು ಸಂಕಲ್ಪ ಮಾಡಿದರು. ಇಂದು ಸುಮಾರು 400 ಜನ ಸಾರ್ವಜನಿಕರು...

Latest news