AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

3190 POSTS
0 COMMENTS

ರಾಮೇಶ್ವರ ಕಫೆ ಸ್ಪೋಟ: ಆರೋಪಿ ಪತ್ತೆಗೆ ತನಿಖೆ ಚುರುಕು: ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್ 07: ಬೆಂಗಳೂರಿನ ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಸ್ಫೋಟಕ ಇಟ್ಟು ಹೋಗಿದ್ದ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ಚುರುಕಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ನಿವಾಸದಲ್ಲಿ ಇಂದು...

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ: ಹೆಚ್‌ಎಎಲ್ ಠಾಣೆಯಲ್ಲಿ FIR ದಾಖಲು

ರಾಮೇಶ್ವರಂ ಕೆಫೆಯಲ್ಲಿ ನಡೆದ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎನ್‌ಎಸ್‌ಜಿ ಕಮಾಂಡೋಸ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಬ್ಲಾಸ್ಟ್ (Bomb Blast) ಪ್ರಕರಣದ ಕುರಿತು ಹೆಚ್‌ಎಎಲ್ (HAL) ಠಾಣೆಯಲ್ಲಿ ಎಫ್‌ಐಆರ್ (FIR)...

ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಶಂಕಿತನ ಫೋಟೋ ‌ಲಭ್ಯ

ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಬ್ಲಾಸ್ಟ್‌ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಆರೋಪಿಯ ಎಕ್ಸ್‌ ಕ್ಲೂಸೀವ್‌ ವೀಡಿಯೋ ಹಾಗೂ ಫೋಟೋ ಲಭ್ಯವಾಗಿದೆ. ತನ್ನ ಚಹರೆ ಎಲ್ಲೂ ಬೀಳದಿರಲಿ ಅಂತಾ...

ರಾಮೇಶ್ವರಂ ಸ್ಫೋಟ: ಅನುಮಾನ ಹುಟ್ಟಿಸುತ್ತಿರುವ ತೇಜಸ್ವಿ ಸೂರ್ಯ ಹೇಳಿಕೆ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಕುರಿತು ಪೊಲೀಸ್‌ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ ನೀಡುವ ಮುನ್ನವೇ ನಡೆದಿರುವುದು ಬಾಂಬ್‌ ಬ್ಲಾಸ್ಟ್‌ ಎಂದು ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣ ಎಕ್ಸ್‌...

ರಾಮೇಶ್ವರಂ ಸ್ಫೋಟ, ಎಲ್ಲ ಗಾಯಾಳುಗಳೂ ಪ್ರಾಣಾಪಾಯದಿಂದ ಪಾರು: ಡಾ.ಜಿ. ಪರಮೇಶ್ವರ್

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಗಾಯಾಳುಗಳಾಗಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ. ಗಾಯಾಳುಗಳನ್ನು ದಾಖಲಿಸಲಾಗಿರುವ ಬ್ರೂಕ್‌ ಫೀಲ್ಡ್‌ ಆಸ್ಪತ್ರೆಗೆ ಭೇಟಿ ನೀಡಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗಾಯಾಳುಗಳ...

“ತುಕ್ಡೆ ತುಕ್ಡೆ ಗ್ಯಾಂಗ್” ಶಬ್ದ ಬಳಸಿದ ಆಜ್ ತಕ್ ಸುದ್ದಿವಾಹಿನಿಗೆ 75 ಸಾವಿರ ರೂ. ದಂಡ

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಕುರಿತು ಸುದ್ದಿ ಪ್ರಸಾರದ ವೇಳೆ “ತುಕ್ಡೆ ತುಕ್ಡೆ ಗ್ಯಾಂಗ್”, ಖಲಿಸ್ತಾನಿ, ಪಾಕಿಸ್ತಾನಿ ಶಬ್ದಗಳನ್ನು ಬಳಸಿದ ಆಜ್ ತಕ್ ಹಿಂದಿ ಸುದ್ದಿ ವಾಹಿನಿಗೆ ಸುದ್ದಿ ಪ್ರಸಾರ ಮತ್ತು...

ಸಂಸ್ಕೃತಿ ಮತ್ತು ದೇಹ ರಾಜಕಾರಣ

ದಪ್ಪವಾಗಿ ಇರುವುದು ಸಂಪತ್ತಿನ ಸಂಕೇತವೆಂದೇ ನಂಬಿಸಲಾಗಿದೆ. ಅಲ್ಲಿನ ಹೆಣ್ಣಿನ ಕರ್ತವ್ಯ ಮಕ್ಕಳನ್ನು ಹೆರುವುದರ ಜೊತೆಗೆ ಗಂಡನಿಗಾಗಿ ತನ್ನ ದೇಹವನ್ನೇ ಮೃದುವಾದ ಮೆತ್ತನೆಯ ಹಾಸಿಗೆಯಂತೆ ಮಾಡಬೇಕಾಗಿರುವುದು!. ಇದಕ್ಕಾಗಿ ಎಷ್ಟೋ ಕುಟುಂಬದ ಜನರು ಹಲವಾರು ಸಮಸ್ಯೆಗಳಿಂದ...

ಮಾರ್ಚ್‌ 2 ರಂದು ಚಾಮರಾಜನಗರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ “ಯುವ” ಚಿತ್ರದ ಮೊದಲ ಹಾಡು

"ರಾಜಕುಮಾರ", "ಕೆ.ಜಿ.ಎಫ್", "ಕಾಂತಾರ" ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಮೂಲಕ ನಿರ್ಮಾಣವಾಗಿರುವ ಹಾಗೂ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಮೊದಲ ಚಿತ್ರ "ಯುವ". ವಿಜಯ್ ಕಿರಗಂದೂರ್ ಈ ಚಿತ್ರದ...

ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ವಿದ್ಯುತ್‌ ದರ ಪರಿಷ್ಕರಣೆ ಮಾಡಿದ ಸರ್ಕಾರ; ವಿದ್ಯುತ್‌ ದರ ಇಳಿಕೆ, ಗ್ರಾಹಕರು ನಿಟ್ಟುಸಿರು

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆ ಇ ಆರ್ ಸಿ) 2024-25ನೇ ಸಾಲಿನ ವಿದ್ಯುಚ್ಛಕ್ತಿ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಅವಧಿಗೂ ಮುನ್ನವೇ ದರ ಪರಿಷ್ಕರಣೆ...

KRS ಜಲಾಶಯದ ಹಿನ್ನೀರಿಗೆ ಕನ್ನ; ಅಕ್ರಮ ಪಂಪ್ ಸೆಟ್ ಅಳವಡಿಸಿ ಫಾರ್ಮ್​ಹೌಸ್ನಲ್ಲಿ ಬೆಳೆ!

ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಜಲಾಶಯದ ಹಿನ್ನೀರಿಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ ನೀರು ಕದಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಡ್ಯಾಂನಲ್ಲಿ ನೀರಿಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರುಸುತ್ತಿರುವ ಇಂತಹ ಸಮಯದಲ್ಲಿ ಡ್ಯಾಂಗೆ ಪಂಪ್ ಸೆಟ್...

Latest news