AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7117 POSTS
0 COMMENTS

ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ, ಸೂಜಿಗಳ ಅಗತ್ಯವಿದೆ : ಕೆ.ವಿ.ಪ್ರಭಾಕರ್ 

ಬೆಂಗಳೂರು :  ಇಂದು ಸಾಮಾಜಿಕ ಬೆಸುಗೆಯನ್ನು ಕತ್ತರಿಸುವ ಕತ್ತರಿಗಳು ಜನ‌ಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ. ಇಂಥಾ ಹೊತ್ತಲ್ಲಿ ಸಮಾಜವನ್ನು ಪರಸ್ಪರ ಹೊಲಿಯುವ ಸೂಜಿಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು. ವಾರ್ತಾ...

ಖಮೇನಿ ಪುತ್ರ ಮೊಜ್ತಬಾ ಸರ್ವೋಚ್ಚ ನಾಯಕನಾಗಿ ನೇಮಕ

ಇರಾನ್‌ : ಇರಾನ್​​ನ ಸರ್ವೋಚ್ಚ ನಾಯಕರಾಗಿದ್ದ ಅಲಿ ಖಮೇನಿ ಇಸ್ರೇಲ್, ಅಮೆರಿಕ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಹಿನ್ನೆಲೆ ಖಮೇನಿ ಪುತ್ರ ಮೊಜ್ತಬಾ ಸರ್ವೋಚ್ಚ ನಾಯಕನಾಗಿ ನೇಮಕಗೊಂಡಿದ್ದಾರೆ.   ಈ ಘಟನೆಯ ನಂತರ ಇರಾನ್ ಏಳು...

ಯುದ್ಧ ಪರಿಣಾಮ : ಟಾಕ್ಸಿಕ್‌ ಸಿನಿಮಾ ಜೂ. 4ಕ್ಕೆ ಬಿಡುಗಡೆ

ಬೆಂಗಳೂರು :   ಓವರ್‌ಸೀಸ್ ಮಾರುಕಟ್ಟೆ ಹಾಗೂ ಜಾಗತಿಕ ವಿತರಣೆಯ ದೃಷ್ಟಿಯಿಂದ ಪ್ರಸ್ತುತ ಯುದ್ಧದ ವಾತಾವರಣ ಸಿನಿಮಾದ ಕಲೆಕ್ಷನ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆ ಯಶ್‌ ನಟನೆಯ ಟಾಕ್ಸಿಕ್‌...

ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಎಸ್‌ಐಆರ್‌ ಪರಿಣಾಮದ ಕುರಿತು ಸಮಾಲೋಚನಾ ಸಭೆ

ನನ್ನ ಮತ ನನ್ನ ಹಕ್ಕು - My Vote, My Right ‘ಎಸ್‌ಐಆರ್‌ ರೂಪುಗೊಂಡಿರುವುದೇ ಮಹಿಳಾ ಮತದಾರರನ್ನು ಹಕ್ಕಿನಿಂದ ವಂಚಿಸುವ ರೀತಿಯಲ್ಲಿʼ ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಎಸ್‌ಐಆರ್‌ ಪರಿಣಾಮದ...

ಅಕ್ರಮ ಶಸ್ತ್ರಾಸ್ತ್ರ ಮಾರಾಟ, ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು : ಅಕ್ರಮ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ವ್ಯಕ್ತಿಯನ್ನು ಮತ್ತು ಸ್ಥಳೀಯ ವ್ಯಕ್ತಿಯೊಬ್ಬರನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸಿದ್ದಾಪುರ ನಿವಾಸಿ ಸೈಯದ್ ಮಸೂದ್ (26) ಮತ್ತು ಮಧ್ಯಪ್ರದೇಶದ...

ತ.ನಾಡು ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಡಿ.ಎಂ.ಕೆ ಸೇರಿದ ಜಯಲಲಿತಾ ಅಪ್ತ ಪನ್ನಿರ್ ಸೆಲ್ವಂ

ಚೆನ್ನೈ : ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿನ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಒ.ಪನ್ನಿರ್ ಸೆಲ್ವಂ ಡಿಎಂಕೆ ಪಕ್ಷ ಸೇರಿದ್ದಾರೆ. ಮೂರು...

33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕೋಲಾರ. ಕಳೆದ 33 ವರ್ಷಗಳಿಂದ ಪೊಲೀಸರಿಗೂ ಸಿಗದೆ, ನ್ಯಾಯಾಲಯಕ್ಕೂ ಸಿಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ಒಬ್ಬನನ್ನು ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರ ಠಾಣೆ ಪಿಎಸ್ಐ ಸಂಗಪ್ಪ ಮೇಟಿ ಹಾಗೂ ಮುಖ್ಯ...

ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ, ಅಮೃತ ಕಾವ್ಯ ಪ್ರಶಸ್ತಿಗಳ ಪ್ರಧಾನ ಸಮಾರಂಭ

ಹಾಸನ :  ಸಕಲೇಶಪುರ ತಾಲ್ಲೂಕಿನ  ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ವತಿಯಿಂದ ಫೆಬ್ರವರಿ 28ರಂದು ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ ಹಾಗೂ ಅಮೃತ ಕಾವ್ಯ ಪ್ರಶಸ್ತಿಗಳ ಪ್ರಧಾನ ಸಮಾರಂಭ ಸಂಜೆ 6 ಗಂಟೆಗೆ ...

‘ದಿ ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್’ಚಿತ್ರ ಸೆನ್ಸಾರ್‌ ಮಂಡಳಿಯಿಂದ ಸ್ಪಷ್ಟನೆ ಕೇಳಿದ ಕೇರಳ ಹೈಕೋರ್ಟ್‌

ಕೇರಳ :  ಮುಸ್ಲಿಂ ಸಮುದಾಯದ ಬಗ್ಗೆ ಪ್ರಚೋದನಕಾರಿ ಚಿತ್ರಣದಿಂದ ಆಕ್ರೋಶಕ್ಕೆ ಕಾರಣವಾಗಿರುವ 'ದಿ ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್' ಚಿತ್ರಕ್ಕೆ ನೀಡಲಾಗಿರುವ ಸೆನ್ಸಾರ್ ಪ್ರಮಾಣೀಕರಣದ ಬಗ್ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ...

ಜಗಳ ಬಿಡಿಸಲು ಹೋದ ಹತ್ತನೆ ತರಗತಿ ವಿದ್ಯಾರ್ಥಿಯ ಹತ್ಯೆ

ಶಿವಮೊಗ್ಗ: ಗೆಳೆಯರ ಜಗಳ ಬಿಡಿಸಲು ಹೋದ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹತ್ಯೆಯಾದ ಘಟನೆ ಶಿವಮೊಗ್ಗದ ಸೊಳೆಬೈಲು ಸರ್ಕಾರಿ ಶಾಲೆಯ ಆವರಣದ ಹೊರಗಡೆ ಕಳೆದ ರಾತ್ರಿ ನಡೆದಿದೆ. ಸಂಕೇತ್ ಸೊಳೆಬೈಲು ಬಡಾವಣೆಯ ನಿವಾಸಿ...

Latest news