AUTHOR NAME

ಡಾ.ಉದಯ ಕುಮಾರ ಇರ್ವತ್ತೂರು

16 POSTS
0 COMMENTS

ಬಜೆಟ್-‌ ಭಾಷೆ, ಭಾಷಣಗಳ ದಾಟಿ

ಬಿಜೆಪಿಯೇತರ ಸರಕಾರಗಳನ್ನು ನಿಯಂತ್ರಿಸುವ ಪ್ರವೃತ್ತಿಯ ಜೊತೆಗೆ ದಕ್ಷಿಣದ ರಾಜ್ಯಗಳ ಕುರಿತು ಅನಾದರ ಪ್ರವೃತ್ತಿ ಬೆಳೆಯುತ್ತಿದೆ. ಸಂಪನ್ಮೂಲ ಹಂಚಿಕೆಯನ್ನು ಗಮನಿಸಿದರೆ ದಕ್ಷಿಣದ ಐದು ರಾಜ್ಯಗಳಿಗೆ ಹಂಚಿದ ಸಂಪನ್ಮೂಲ ಉತ್ತರದ ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ...

ಹೊಸ ಬೆಳಕು..

ನಿಜವಾದ ಪ್ರಜಾಪ್ರಭುತ್ವವನ್ನು ರೂಪಿಸುವ ಕೆಲಸ 20ನೇ ಶತಮಾನದಲ್ಲಿ ಗಾಂಧಿಯವರಿಂದ ಆರಂಭವಾಗಿದೆ. ಅದನ್ನು ಮತ್ತೆ ಮುನ್ನೆಲೆಗೆ ತರುವ ಕೆಲಸವನ್ನು ಈಗಿನ ರಾಜಕೀಯ ಪಕ್ಷಗಳು ಮಾಡಬೇಕಿವೆ. ಯುವ ನಾಯಕ ರಾಹುಲ್ ಗಾಂಧಿ ಆರಂಭಿಸಿದ “ಭಾರತ್ ಜೋಡೋ”...

ಸತ್ಯವೆನ್ನುವ ಜವಾರಿ ಮತ್ತು ಸುಳ್ಳಿನ ಸವಾರಿ

ಮನುಕುಲದ ಒಳಿತಿಗೆ ಸತ್ಯ, ಅಹಿಂಸೆ, ಸರಳ ಜೀವನ ಮಾರ್ಗವೇ ಸೂಕ್ತವಾದದ್ದು ಎನ್ನುವುದಕ್ಕೆ ತನ್ನ ಬದುಕಿನ ಮೂಲಕವೇ ಉತ್ತರ ನೀಡಿದ ಗಾಂಧಿಯನ್ನು ಅರ್ಥ ಮಾಡಿಕೊಳ್ಳುವವರಿಗೆ ಸತ್ಯ, ಅಹಿಂಸೆ, ಸರಳ ಜೀವನದ ಪ್ರಾಥಮಿಕ ಪರಿಚಯವಾದರೂ ಬೇಕು....

ಪರ್ಯಾಯ ಮಾಧ್ಯಮವೆನ್ನುವ ಜನಪಥ…

ಕನ್ನಡದ ಪರ್ಯಾಯ ಮಾಧ್ಯಮ ಕನ್ನಡ ಪ್ಲಾನೆಟ್.ಕಾಮ್ ಜನಜೀವನದ ಜೊತೆಗೆ ಹೆಜ್ಜೆ ಹಾಕುವ ತನ್ನ ಪ್ರಯತ್ನದಲ್ಲಿ ಒಂದು ವರ್ಷ ಪೂರ್ಣಗೊಳಿಸಿದೆ. ನಾಡು ಕಟ್ಟುವ ಹೆಸರಲ್ಲಿ ಅಧಿಕಾರ ಹಿಡಿದ ನಂತರ ಮೈ ಮರೆತವರನ್ನು ತಟ್ಟಿ ಎಬ್ಬಿಸುವ...

ನುಡಿ ನಮನ | ಡಾ.ಮನಮೋಹನ್ ಸಿಂಗ್ ಎನ್ನುವ ‘ರಾಜ’ ಕಾರಣ

ಡಾ. ಸಿಂಗ್ ಅವರು ಸಮಾಜವಾದಿ ಆಶಯಗಳಿಗೆ ಒತ್ತು ನೀಡಿದ್ದ ಭಾರತದ ಮಿಶ್ರ ಅರ್ಥವ್ಯವಸ್ಥೆಯನ್ನು ಮುಕ್ತ ಮಾರುಕಟ್ಟೆ, ಜಾಗತೀಕರಣದ ಕಡೆಗೆ ಮುನ್ನಡೆಸಿದರು. ದೇಶದ ಆರ್ಥಿಕ ವಿನ್ಯಾಸದ ಈ ರೀತಿಯ ಪರಿವರ್ತನೆ ತಳವರ್ಗದ ಜನರ ಬದುಕಿನ...

ಕಾಯುತ್ತಾ ಕುಳಿತರೆ ಆದೀತೇ?

ನಾವು ಧರ್ಮ, ಭಾಷೆ, ಜಾತಿಯ ಆಧಾರದಲ್ಲಿ (ಜ್ಞಾನವಿರಲಿ, ಅಧಿಕಾರವಿರಲಿ) ವ್ಯವಸ್ಥೆಯನ್ನು ನಡೆಸಲು ನಿರ್ಧರಿಸಿದರೆ ಅದರಿಂದ ಉಂಟಾಗುವ ಸಾಮಾಜಿಕ ಒತ್ತಡ, ಆರ್ಥಿಕ ಅಸಮಾನತೆ ಮತ್ತು ರಾಜಕೀಯ ಸಂಘರ್ಷ ಇಡೀ ಸಮುದಾಯದ ಶಾಂತಿಯನ್ನು ಅಪಾಯದಲ್ಲಿಡುತ್ತದೆ -...

ಪ್ರತಿರೋಧವನ್ನು ವಿರೋಧವಾಗಿ ಮಾತ್ರ ಗ್ರಹಿಸುವ ನಾಡಿನಲ್ಲಿ..

ಸಮಾಜದಲ್ಲಿ ನೋವು, ಅವಮಾನ, ಹಿಂಸೆಯನ್ನು ಅನುಭವಿಸುತ್ತಲೇ ಸಂವಿಧಾನ ಕೊಡಮಾಡಿದ ಅವಕಾಶ ಪಡೆದು ಪ್ರಜಾಸತ್ತಾತ್ಮಕ ರೀತಿಯಲ್ಲೇ ಹೋರಾಟ ಮಾಡಿ ತಮ್ಮ ಧ್ವನಿಯನ್ನು ಸಮಾಜಕ್ಕೆ ತಲುಪಿಸಲು ಪ್ರಯತ್ನ ಪಡುವವರು ಕೇಳುವ ಪ್ರಶ್ನೆಗಳು ಇವತ್ತು ಯಾಕೆ ಅಪಾಯಕಾರಿಯಾಗಿ...

ಪರಂಪರೆಯ ಮಾರ್ದನಿ ಮತ್ತು ಭವಿಷ್ಯದ ಮುನ್ನುಡಿ

ಸ್ಮಾರ್ಟ್ ಸಿಟಿಯ ಹೆಸರಲ್ಲಿ ಸಾವಿರಾರು ಕೋಟಿ ಖರ್ಚು ಮಾಡುವ ವ್ಯವಸ್ಥೆಗೆ ನಗರ ಹಳೆಯ ಮಂಗಳೂರು ಮತ್ತು ಬದಲಾಗುತ್ತಿರುವ ಮಂಗಳೂರಿನ ನಡುವೆ ಕೊಂಡಿಯಾಗಿರುವ ಈ ವಾಸ್ತುವಿನ್ಯಾಸಗಳನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡಲು, ಮತ್ತು...

ಕಮರದಿರಲಿ ಕನ್ನಡದ ಮನಸು, ನೆಮ್ಮದಿಯ ಕನಸು

ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿದು ಬೆಳೆಯಬೇಕಾದರೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಪರಿಷತ್ತಿನ ಹೊರತಾಗಿ ಕನ್ನಡದ ಬೀಜಗಳು ಮೊಳಕೆಯೊಡೆಯುತ್ತಿರುವ ಕನ್ನಡದ ಶಾಲೆಗಳು ಕಲಿಕೆಯ ತಾಣಗಳಾಗಿ ಇನ್ನಷ್ಟು ಗಟ್ಟಿಯಾಗಬೇಕು – ಡಾ....

ಇಂದಿನಾಚೆಯ “ಇಂದಿರಾ ಗಾಂಧಿ”

ಇಂದಿರಾ ನೇತೃತ್ವದ ಕಾಂಗ್ರೆಸ್ ಬಡಜನರಿಗೆ ಆಸ್ತಿಯ ಒಡೆತನ, ಆಹಾರ ಭದ್ರತೆ, ಮೀಸಲಾತಿ, ಮುಂತಾದ ಸಾಮಾಜಿಕ ಸುರಕ್ಷತೆಯ ಕಾರ್ಯಕ್ರಮ ರೂಪಿಸಿ ಜನರ ಕೈಗೆ ಸಂಪನ್ಮೂಲ ಬರುವ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳ...

Latest news