AUTHOR NAME

ಆಕಾಶ್ ಆರ್ ಎಸ್

6 POSTS
0 COMMENTS

ದಲಿತರಿಂದ ದಲಿತರನ್ನು ಹತ್ತಿಕ್ಕುವ ತಂತ್ರದಲ್ಲಿ ಆರ್‌ಎಸ್‌ಎಸ್

ಕಾಲದಿಂದ ಕಾಲಕ್ಕೆ ಆರ್‌ಎಸ್‌ಎಸ್ ದಲಿತ ಸಮುದಾಯಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಮನುವಾದಿಯ ಎದೆಹಾಲನ್ನು ಉಣಿಸುತ್ತಿದೆ. ಅದನ್ನೇ ಭಾರತ ಮಾತೆಯ ಪ್ರೀತಿಯೆಂದು ದಲಿತ ಸಮುದಾಯಗಳು ನಂಬಿ ಅನೇಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ – ಆಕಾಶ್‌ ಆರ್‌...

ಭವಿಷ್ಯದ ಸಾಮಾಜಿಕ ನ್ಯಾಯದ ಅಧಃಪತನಕ್ಕೆ ಮುನ್ನುಡಿ!!

ಬರೀ ಧರ್ಮ, ದೇವರು, ಹಿಂದೂ, ಮುಸ್ಲಿಂ ಎಂಬ ಕಂದಾಚಾರದಿಂದ ಮತಗಳಿಕೆಯ ಹಿಂದೆ ಬಿದ್ದಿರುವ ಇಂದಿನ ರಾಜಕೀಯ ಪಕ್ಷಗಳು ಈ ಮಣ್ಣಿನ, ಇಲ್ಲಿನ ಜನರ ಕರುಳಿನ ಕೂಗಿಗೆ ಕಿವುಡಾಗಿದ್ದಾರೆ. ಧರ್ಮ ಎಂದು ಬೊಬ್ಬೆ ಹೊಡೆಯುವವರು...

ಧರ್ಮಸ್ಥಳ ಮತ್ತು ರಾಜಕೀಯ ಹಿತಾಸಕ್ತಿ….!

ಧರ್ಮಸ್ಥಳ ಈಗ ಒಂದು ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಯಾವುದೇ ಪಕ್ಷಪಾತವಿಲ್ಲದೆ ಎಲ್ಲರೂ ಸೇರಿ ಒಮ್ಮತದಲ್ಲಿ ಈ ಕೇಂದ್ರವನ್ನು ರಾಜಕೀಯಕರಣಗೊಳಿಸುತ್ತಿದ್ದಾರೆ. ಸರಿಯಾಗಿ ತನಿಖೆಯಾಗಬೇಕು ಎನ್ನುವ ಜೊತೆಗೆ ಧಾರ್ಮಿಕ ಕ್ಷೇತ್ರಕ್ಕೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ...

ಜಾತಿ ಗಣತಿ -ಸಾಮಾಜಿಕ ಅನ್ಯಾಯದ ಕಥೆಗೆ ನಾಯಕರಾಗದಿರಿ…

ಚುನಾವಣೆಯ ಪ್ರಣಾಳಿಕೆಯಲ್ಲಿರುವ ಆಶ್ವಾಸನೆಯನ್ನು ಈಡೇರಿಸಲು ಲಿಂಗಾಯತರ- ಒಕ್ಕಲಿಗರ ನಾಯಕರ ವಿರೋಧವೇಕೆ? ತಮ್ಮ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭಯವೇ? ಇದನ್ನು ವಿರೋಧಿಸುತ್ತಲೇ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ಪ್ರಯತ್ನವೇ? ವರದಿ ಜಾರಿಯಿಂದ ಹಿಂದುಳಿದ ಸಮುದಾಯದ  ಪ್ರಬಲ...

ನೆಲಕ್ಕೆ ಉರುಳಿದ ಜನಿವಾರ- ಬೆಚ್ಚಿಬಿದ್ದ ಬ್ರಾಹ್ಮಣರು

ವಿಪರ್ಯಾಸವೆಂದರೆ ಬ್ರಾಹ್ಮಣರು ಯಾವ ಸಮುದಾಯವನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ದೂರವಿಟ್ಟು ಅಸ್ಪೃಶ್ಯತೆ ಆಚರಣೆಯನ್ನು  ಜಾರಿಗೆ ತಂದರೋ ಈಗ ಆ ಸಮುದಾಯದ ನಾಯಕರು ರೂಪಿಸಿರುವ  ಕಾನೂನು, ಸಂವಿಧಾನದ ಮುಂದೆ ನಿಂತು ತಮ್ಮ ಆತ್ಮಗೌರವ,...

ದಲಿತರು ಆಂಬೇಡ್ಕರ್‌ ಅವರನ್ನುಅರಿಯುವಲ್ಲಿ ಸೋತಿದ್ದಾರೆಯೇ?

ದಲಿತರು ಇನ್ನೂ ಆಂಬೇಡ್ಕರ್‌ ಅವರನ್ನು ಅರಿಯದಿದ್ದರೆ, ಓದದಿದ್ದರೆ ಅಸ್ಪೃಶ್ಯತೆ ಆಚರಣೆಯಲ್ಲಿ ನಲುಗ ಬೇಕಾಗುತ್ತದೆ. ಪ್ರತಿ ಕ್ಷಣವೂ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಲು ಈ ವ್ಯವಸ್ಥೆ ಹಾತೊರೆಯುತ್ತಿರುತ್ತದೆ. ಆದರೆ ಅದೆಲ್ಲವನ್ನು...

Latest news