ಗಾಜಾ ವಿಚಾರವಾಗಿ ಚಲನಚಿತ್ರೋತ್ಸವದ ಜ್ಯೂರಿ ಅಧ್ಯಕ್ಷ ವಿಮ್ ವೆಂಡರ್ಸ್ ಸಿನಿಮಾ ರಾಜಕೀಯದಿಂದ ದೂರ ಇರಬೇಕು ಎಂಬ ಹೇಳಿಕೆ ವಿರೋಧಿಸಿ ಬರ್ಲಿನ್ ಚಲನಚಿತ್ರೋತ್ಸವದಿಂದ ಹಿಂದೆ ಸರಿಯುತ್ತಿರುವುದಾಗಿ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಅರುಂಧತಿ ರಾಯ್ ತಿಳಿಸಿದ್ದಾರೆ.
ಮಾಧ್ಯಮಗೋಷ್ಟಿಯೊಂದರಲ್ಲಿ ಪ್ಯಾಲೆಸ್ತೇನಿಯನ್ ಪ್ರದೇಶದ ಕುರಿತ ಪ್ರಶ್ನೆಗೆ ಉತ್ತರಿಸಿರುವ ವೆಂಡರ್ಸ್, ರಾಜಕೀಯದಂತಹ ಕ್ಷೇತ್ರದಲ್ಲಿ ನಾವು ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅವರ ಜೊತೆಗಿದ್ದ ಮತ್ತೊಬ್ಬ ಜ್ಯೂರಿ ಇವಾ, ಇದು ನ್ಯಾಯಸಮ್ಮತವಾಗಿಲ್ಲ ಎಂದರು.
ಇದಕ್ಕೆ ಪ್ರಕ್ರಿಯಿಸಿರುವ ರಾಯ್, ರಾಜಕೀಯದಲ್ಲಿ ಕಲೆ ಮಧ್ಯೆ ಪ್ರವೇಶಿಸಬಾರದು. ವೆಂಡರ್ಸ್ ಮತ್ತು ಇತರೆ ಜ್ಯೂರಿಗಳ ಹೇಳಿಕೆ ಅಪ್ರಜ್ಞಾನಪೂರ್ವ . ಇದು ತಮ್ಮಲ್ಲಿ ಖೇದ ಮೂಡಿಸಿದೆ ಎಂದು ತಿಳಿಸಿದ್ದಾರೆ. .
ಅರುಂಧತಿ ರಾಯ್ ಅವರು ಪ್ಯಾಲೇಸ್ತೇನಿಯನ್ ಅನ್ನು ಬೆಂಬಲಿಸಿದ್ದಾರೆ.


