ʼಷಡ್ಯಂತ್ರವನ್ನು ವಿಫಲಗೊಳಿಸುವ ಕ್ರಿಯಾ ಯೋಜನೆʼ ರೂಪಿಸಲು ಮಾರ್ಚ್ 16 ರಂದು ಸೋಮವಾರ ಬೆಂಗಳೂರಿನ ಶಾಸಕರ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ 2 ಗಂಟೆಯ ತನಕ ಸರ್ವ ಪಕ್ಷ, ಸರ್ವ ಸಂಘಟನೆಗಳ ಸಭೆ ಕರೆಯಲಾಗಿದೆ.
ವಿಶೇಷ ಆಹ್ವಾನಿತರು
ಪರಕಾಲ ಪ್ರಭಾಕರ್ , ರಾಜಕೀಯ ವಿಶ್ಲೇಷಕರು
ಎಸ್.ಜಿ .ದೇವಸಹಾಯಂ, ಚುನಾವಣಾ ತಜ್ಞರು
ಥಾಮಸ್ ಫ್ರಾಂಕೋ, ತಮಿಳುನಾಡಿನ ಮತದಾರ ಹಕ್ಕು ವೇದಿಕೆಯ ಸಮನ್ವಯಕರು
ನಿಖಿಲ್ ಡೇ , ರಾಜಸ್ಥಾನದ ಮತದಾನ ಹಕ್ಕು ವೇದಿಕೆಯ ಮುಖಂಡರು
ರಾಜ್ಯ ಸರ್ಕಾರದ ವಿವಿಧ ಮಂತ್ರಿಗಳು, ಸರ್ವ ಧರ್ಮಗಳು, ಸರ್ವ ಪಕ್ಷಗಳು ಸರ್ವ ಸಂಘಟನೆಗಳು, ಸರ್ವ ಸಮುದಾಯಗಳು, ಅದರ ಮುಖಂಡರು ಭಾಗವಹಿಸಲಿದ್ದಾರೆ.
94482 56216, 9482208829

