ನೇಪಾಳದಲ್ಲಿ ವಿಮಾನ ಸ್ಫೋಟ: 19 ಸಾವು

ಕಠ್ಮಂಡು: ಟೇಕಾಫ್‌ ವೇಳೆ ಸ್ಕಿಡ್‌ ಆಗಿ ವಿಮಾನ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಶೌರ್ಯ ಏರ್‌ ಲೈನ್ಸ್ ಗೆ ಸೇರಿದ ವಿಮಾನವು ನೇಪಾಳದ ತ್ರಿಭುವನ್‌ ಏರ್‌ ಪೋರ್ಟ್‌ ನಲ್ಲಿ ಸ್ಫೋಟಗೊಂಡಿದೆ.

ವಿಮಾನದಲ್ಲಿದ್ದ 19 ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು ವಿಮಾನದಲ್ಲಿ ಭಾರತೀಯರು ಇರುವ ಸಾಧ್ಯತೆ ಇದೆ. ವಿಮಾನ ಕಠ್ಮಂಡುವಿನಿಂದ ಪೋಖರಾಗೆ ಹೊರಟಿತ್ತು.

More articles

Latest article

Most read