ಜೂ.28 ರಂದು “ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಮುಂದೇನು? – ವಿಚಾರ ಸಂಕಿರಣ

ಬೆಂಗಳೂರು : ಸಮುದಾಯ 50 ಮನುಷ್ಯತ್ವದೆಡೆಗೆ ಸಮುದಾಯ ಜಾಥ ಆಚರಣೆಯ ಭಾಗವಾಗಿ, ಸಮುದಾಯ ಸಂಘಟನೆಯು ಜೂನ್ 28 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದ ಮೈಲಾರ ಮಹದೇವಪ್ಪ ಸಭಾಂಗಣದಲ್ಲಿ “ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಮುಂದೇನು? -ಸಾಂಸ್ಕೃತಿಕ ರಂಗದ ವಿಶ್ಲೇಷಣೆ” ವಿಷಯದ ಮೇಲೆ ವಿಚಾರ ಸಂಕಿರಣ ಆಯೋಜಿಸಿದೆ.

ಕವಿ ಚಿಂತಕ ಡಾ.ಮೂಡ್ನಕೂಡು ಚಿನ್ನಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನೆಡೆಯಲಿರುವ ಈ ವಿಚಾರ ಸಂಕಿರಣದಲ್ಲಿ, ಮಾವಳ್ಳಿ ಶಂಕರ್, ಡಾ. ಹೆಚ್ ಜನಾರ್ಧನ್ (ಜನ್ನಿ), ಶ್ರೀಪಾದ್ ಭಟ್, ಯು. ಟಿ. ಫರ್ಝಾನ,ಡಾ. ಬಿ ಆರ್ ಮಂಜುನಾಥ್, ವಿನಯ್ ಶ್ರೀನಿವಾಸ್, ಡಾ ಬಿ ಸಿ ಬಸವರಾಜು, ಡಾ ರವಿಕುಮಾರ್ ಭಾಗಿ ವಿಚಾರಗಳನ್ನು ಪ್ರಸ್ತುತ ಪಡಿಸಿ ವಿಶ್ಲೇಷಣೆ ಮಾಡಲಿದ್ದಾರೆ.

ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.ಮತದಾರರ ಪಟ್ಟಿ ಪರಿಷ್ಕರಣೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುತ್ತಿರುವ ಸಂದರ್ಭದಲ್ಲಿ ಅದರ ಸಾಧಕ ಬಾಧಕಗಳು ಜನರಿಗೆ ತಲುಪಬೇಕಾಗಿರುವುದರಿಂದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ಬಂದಿದೆ, ಇಂತಹ ಕಾರ್ಯಕ್ರಮಕ್ಕೆ ಮಾದ್ಯಮದ ಸಹಕಾರ ಅತ್ಯಾವಶ್ಯಕ ಎಂದು ಸಮುದಾಯ ಬೆಂಗಳೂರಿನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article

Most read