ದೇಶ ಸೇವೆಗೆ ಆರ್‌ಎಸ್‌ಎಸ್ ಬಿಟ್ಟು ಎನ್‌ ಸಿಸಿ ಸೇರಲು ಪ್ರಿಯಾಂಕ್‌ ಖರ್ಗೆ ಸಲಹೆ

ಬೆಂಗಳೂರು: ದೇಶ ಸೇವೆ ಮಾಡಲು ಬಯಸಿದ್ದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಬಿಟ್ಟು ನ್ಯಾಷನಲ್ ಕೆಡೆಟ್ಸ್ ಕಾರ್ಪ್ಸ್ (ಎನ್‌ ಸಿಸಿ) ಗೆ ಸೇರುವಂತೆ ಗ್ರಾಮೋಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ  ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಉವಕರಿಗೆ ಈ ಆಹ್ವಾನ ನೀಡಿದ್ದಾರೆ.

ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ರಾಷ್ಟ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಉತ್ಸುಕರಾಗಿರುವ ಯುವಕರು ಆರ್‌ಎಸ್‌ಎಸ್ ಬಿಟ್ಟು ಎನ್‌ಸಿಸಿ (ನ್ಯಾಷನಲ್ ಕೆಡೆಟ್ಸ್ ಕಾರ್ಪ್ಸ್) ಗೆ ಸೇರುವುದು ಕ್ಷೇಮ. ನಾನೂ ಸಹ 5 ವರ್ಷ ಎನ್‌ಸಿಸಿ ಏರ್ ವಿಂಗ್‌ ನಲ್ಲಿ ಇದ್ದೆ. ಎನ್‌ ಸಿಸಿಯು ವ್ಯಕ್ತಿತ್ವ, ನಾಯಕತ್ವ ಮತ್ತು ರಾಷ್ಟ್ರೀಯತೆಯ ಬಲವಾದ ಪ್ರಜ್ಞೆಯನ್ನು ಮೂಡಿಸುತ್ತದೆ. ಎನ್‌ ಸಿಸಿಯು ಎಲ್ಲಾ ಕ್ಷೇತ್ರಗಳಲ್ಲಿ ಬದ್ಧತೆ ಮತ್ತು ಸಮಗ್ರತೆಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸಲು ಯುವಕರನ್ನು ಸಿದ್ಧಪಡಿಸುತ್ತದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

More articles

Latest article

Most read