ಜಯನಗರ, ತಿಲಕನಗರ ಪ್ರದೇಶಗಳಲ್ಲಿ ಶನಿವಾರ ಕರೆಂಟ್‌ ಇರಲ್ಲ

ಬೆಂಗಳೂರು:

ಜಯದೇವ ಪವರ್‌ ಸ್ಟೇಷನ್‌ ವಿದ್ಯುತ್‌ ನಿರ್ವಹಣಾ ಕಾಮಗಾರಿ ಸಲುವಾಗಿ ನವೆಂಬರ್ 16 ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್‌  ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಪ್ರದೇಶಗಳು : ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಎನ್.ಎಸ್ ಪಾಳ್ಯ  ಇಂಡಸ್ಟಿರಿಯಲ್ ಏರಿಯಾ, ಜಾಹ್ನವಿ ಎನ್‌ ಕ್ಲೇವ್‌, ಅನಂತ ಲೇ ಔಟ್‌, ಬಿಳೆಕಳ್ಳಿ ಮೇನ್ ರೋಡ್,   ಜಯನಗರ 4, 9ನೇ ಟಿ ಬ್ಲಾಕ್,  ಜಯನಗರ  ಈಸ್ಟ ಯಂಡ್, ಎಬಿಸಿಡಿ ರಸ್ತೆ, ಬಿಹೆಚ್ಇಎಲ್ ಲೇಔಟ್‌,  ಎಸ್ ಆರ್ ಕೆ ಗಾರ್ಡನ್‌, ಎನ್ಎಲ್ ಲೇಔಟ್‌  ತಿಲಕ್ ನಗರ, ಶಾಂತಿ ಪಾಕ‍ , ಜಯದೇವ ಆಸ್ಪತ್ರೆ, ರಂಕ ಕಾಲೋನಿ, ಸುತ್ತಮುತ್ತಲ ಪ್ರದೇಶಗಳು, ಎನ್ ಎಸ್, ಪಾಳ್ಯ ಮೇನ್ ರೋಡ್, ಜಿ ಆರ್ ಬಿ ಮೇನ್ ರೋಡ್, ಬಿಸ್ಮಿಲ್ಲಾ ನಗರ, ಶೋಭ  ಅಪಾರ್ಟ್‌ ಮೆಂಟ್, ದಿವ್ಯಶ್ರೀ ಟನರಸ್, ವೆಗಾಸಿಟಿ ಮಾಲ್, ಎರ್ಟೆಲ್ ಅಫೀಸ್, ಬನ್ನೇರುಗಟ್ಟ ಮೇನ್ ರಸ್ತೆ, ಕೆ.ಇ.ಬಿ ಕಾಲೋನಿ, ಗುರಪ್ಪನ ಪಾಳ್ಯ, ಬಿಟಿಎಮ್ ಮೊದಲನೇ ಹಂತ  ಹಾಗು ಕಿದ್ವಾಯಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಇಂಧಿರಾ ಗಾಂಧಿ ಆಸ್ಪತ್ರೆ, ಜಯನಗರ 1, 2, 3, 4, 9ನೇ ಟಿ ಬ್ಲಾಕ್, ಸೋಮೇಶ್ವರನಗರ, ವಿಲ್ಸನ್ ಗಾರ್ಡನ್, ಬನ್ನೇರುಘಟ್ಟ ರಸ್ತೆ, ಆರ್.ವಿ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.

More articles

Latest article

Most read