ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಮೇಲೆ ಉರುಳಿ ಬಿದ್ದ ಬೃಹತ್ ಮರ; ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್

ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಸಮೀಪದ ಆಸನೂರು ಬಳಿ ಬೃಹತ್ ಮರ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಮೂರು ಗಂಟೆ ಟ್ರಾಫಿಕ್ ಜಾಮ್‌ ಆಗಿದೆ.

ಬುಧವಾರ ಸಂಜೆ 4 ಗಂಟೆಗೆ ಮರ ಉರುಳಿ ಬಿದ್ದಿದ್ದು ಸಂಜೆ 6 ಗಂಟೆಯಾದರೂ ಮರ ತೆರವು ಕಾರ್ಯಾಚರಣೆ ಮುಗುಯದ ಕಾರಣ 3 ಗಂಟೆಗಳ ಕಾಲ ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪ್ರಯಾಣಿಕರು ಪರದಾಡಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡನ್ನು ಎರಡು ರಾಜ್ಯಗಳನ್ನು ಸೇರುವ ಹೆದ್ದಾರಿ‌ ರಸ್ತೆ ಇದಾಗಿದ್ದು ಎರಡೂ ಬದಿಯಲ್ಲೂ ವಾಹನಗಳು ತೆರಳಲಾರದೇ ಟ್ರಾಫಿಕ್ ನಲ್ಲಿ ಜನರು ಸಿಲುಕಿ ಪರದಾಡಿದರು.

More articles

Latest article

Most read