ಭಾವಪ್ರಚೋದನೆಗೆ ಒಳಗಾಗಿ ಹಿಂದುತ್ವವಾದಿಗಳ ಹಿಂದೆ ಹೋಗಿ ಸಂವಿಧಾನ ಕೊಟ್ಟ ಸಮಾನತೆಯ ಅವಕಾಶಗಳನ್ನು ಬಿಟ್ಟುಕೊಡುವುದೋ ಇಲ್ಲಾ ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ಸಂವಿಧಾನವನ್ನು ರಕ್ಷಿಸಲು ಮತಾಂಧ ಶಕ್ತಿಗಳ ಶಡ್ಯಂತ್ರವನ್ನು ವಿಫಲಗೊಳಿಸುವುದೋ ಎಂಬುದನ್ನು ಈ ದೇಶದ ಜನತೆ...
ಅಲೆಮಾರಿ ಸಮುದಾಯಗಳು ಪೋಷಿಸಿ ಪಾಲಿಸಿಕೊಂಡು ಬಂದ ಪರಂಪರಾಗತ ಕಲೆಗಳಾದ ಬುರ್ರಕಥಾ, ಹಗಲುವೇಷ, ಜನಪದ ಸಂಗೀತ, ಬಾಲಸಂತ, ಕೊಂಡಮಾಮ, ಸಿದ್ಧರ ಕೈಚಳಕ, ತೊಗಲುಗೊಂಬೆಯಾಟ ಮುಂತಾದ ಕಲೆಗಳು ಮತ್ತು ಅಲೆಮಾರಿ ಸಮುದಾಯಗಳ ಬದುಕನ್ನು ರೂಪಿಸಲು ಮತ್ತು...
ಬೆಂಗಳೂರು, ಜನವರಿ 27: ಪ್ರತಿ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಶ್ವವಾಣಿ ಕನ್ನಡ ಪತ್ರಿಕೆಯ 9 ನೇ ವಾರ್ಷಿಕೋತ್ಸವ ಪ್ರಯುಕ್ತ...
ಭಾರತೀಯ ಜನತಾ ಪಕ್ಷದ ಸಂಸದನನ್ನು ಗೆಲ್ಲಿಸಿ ಎಂದು ಕಾಂಗ್ರೆಸ್ ಶಾಸಕ ಕರೆ ಕೊಡಲು ಸಾಧ್ಯವೇ? ಇದು ಸಾಧ್ಯವಾಗಿರುವುದು ಶಿವಮೊಗ್ಗದಲ್ಲಿ. ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಮುಂದಿನ ಸಂಸತ್ ಚುನಾವಣೆಯಲ್ಲಿ ಬಿಜೆಪಿ...
ಜಗದೀಶ್ ಶೆಟ್ಟರ್ ಅವರು ಮಾತ್ರ ಹಿಂದಿನಷ್ಟು ಅಧಿಕಾರಯುತವಾಗಿ ಪಕ್ಷದಲ್ಲಿ ತಮ್ಮ ಸ್ಥಾನ ಪಡೆಯಲಾರರು. ಏನೇ ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೊರಹೋಗಿ ಬಂದವರಲ್ಲವೇ? ಆ ಅಳುಕು ಜಗದೀಶ್ ಶೆಟ್ಟರ್ ಅವರಿಗೂ ಇರುತ್ತದೆ....
ವಿವಿಧ ನಿಗಮ ಹಾಗೂ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
32 ಶಾಸಕರಿಗೆ ನಿಗಮ ಮಂಡಳಿ ನೇಮಕಾತಿ ಪಟ್ಟಿ
ಹಂಪನಗೌಡ ಬಾದರ್ಲಿ-ಸಣ್ಣ ಕೈಗಾರಿಕೆಗಳ ಅಬಿವೃದ್ದಿ ನಿಗಮ.
ಅಪ್ಪಾಜಿ ಸಿ.ಎಸ್ ನಾಡಗೌಡ- ಕೆಎಸ್ ಡಿಎಲ್.
ರಾಜು...
ಬೆಳಗಾವಿ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿಷಯವಾಗಿ ನಾಡವಿರೋಧಿ ಹೇಳಿಕೆ ನೀಡುವ ಜೊತೆಗೆ “ನ್ಯಾಯಾಲಯ ಎಂದರೆ ಸಮಸ್ಯೆಯನ್ನು ಗೂಟಕ್ಕೆ ತೂಗು ಹಾಕುವುದಾಗಬಾರದು” ಎಂದು ನ್ಯಾಯಾಲಯ ನಿಂದನೆ ಮಾಡಿರುವ ಅಥಣಿ ತಾಲೂಕಿನವರಾದ ಮರಾಠಿ ಸಾಹಿತಿ...
(ಗಣರಾಜ್ಯೋತ್ಸವದಂದು ಒಂದು ಜಿಜ್ಞಾಸೆ)
ನಾವು ಒಂದು ಸಮಾಜವಾಗಿ ಜನರಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಹಕ್ಕುಗಳು ಹೇಗೆ ನಮ್ಮ ಜೀವನದಲ್ಲಿ ಅಮೂಲಾಗ್ರಹ ಬದಲಾವಣೆ ತಂದಿವೆ ಎಂಬ ಅರಿವನ್ನೇ ಮೂಡಿಸಿಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಪಾಠಗಳನ್ನ ನಮ್ಮ ವಿದ್ಯಾರ್ಥಿಗಳು ಓದಿದ್ದರೂ...
ದಲಿತ ಸಮುದಾಯಕ್ಕೆ ಸೇರಿದ 17 ವರ್ಷದ ಪ್ರಿ-ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬಿಆರ್ ಅಂಬೇಡ್ಕರ್ ಜೊತೆಗೆ ರಾಮನ ಫೋಟೋವನ್ನು ಹಂಚಿಕೊಂಡಿದಕ್ಕೆ ಆತನ ಮೇಲೆ ಹಲ್ಲೆ ನಡೆದಿದೆ ಎಂದು ದಿ ಹಿಂದೂ ವರದಿ...
ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಅವಮಾನಿತರಾಗಿ ರಾಜಕೀಯ ಆಶ್ರಯ ಅರಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು ಎಂದು ಸಚಿವ ದಿನೇಶ್ ಗುಂಡುರಾವ್ ಟೀಕಿಸಿದ್ದಾರೆ.
ಜನವರಿ 25 ರಂದು ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಗೊಂಡ ವಿಚಾರವಾಗಿ...