ನಾವೇನಾದರೂ ನಮ್ಮ ಸ್ನೇಹಿತರೊಟ್ಟಿಗೆ ಮುಖ್ಯವಾಗಿ ಹುಡುಗರೊಟ್ಟಿಗೆ ಮನೆ ಹುಡುಕುವುದಕ್ಕೆ ಹೊರಟರೆ ನಮ್ಮನ್ನ ಮೇಲಿಂದ ಕೆಳಗಿನವರೆಗೆ ನೋಡಿ ನಮ್ಮ ಕಾಲಿನಲ್ಲಿ ಕಾಲುಂಗುರವಿದೆಯಾ? ಕತ್ತಿನಲ್ಲಿ ತಾಳಿ ಇದೆಯಾ? ಮದುವೆಯಾಗಿದೆಯಾ? ಮಕ್ಕಳೆಷ್ಟು ? ಗಂಡ ಯಾರು? ಗಂಡ...
ಅವ್ವ ಬದುಕಿದ್ದಾಗ "ಯಾವಾಗ ಮನೆ ಕಟ್ಟುಸ್ತಿಯಾ" ಅಂತ ತಾನು ಸಾಯುವ ಕೊನೇ ದಿನಗಳವರೆಗೂ ಕೇಳುತ್ತಲೇ ಇದ್ದಳು. ಅಷ್ಟಕ್ಕೂ ನಾವಿರುತ್ತಿದ್ದ ದಾವಣಗೆರೆಯ ಬಾಡಿಗೆ ಮನೆಗಳಲ್ಲಿ ತಾನು ಸಾಯಬಾರದೆಂಬ ಸಂಕಲ್ಪ ತೊಟ್ಟಿದ್ದಳು. ಬದುಕಿರುವ ಜೀವ ಇರುವಾಗಲೇ...