Thursday, December 12, 2024
- Advertisement -spot_img

TAG

prajwal pen drive

ಸಿದ್ಧರಾಮಯ್ಯನವರೇ, ಹಾಸನಕ್ಕೆ ಬಂದು ಸಂತ್ರಸ್ತ ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿ: ಹಾಸನದ ಸಮಾವೇಶದಲ್ಲಿ ಆಗ್ರಹ

ಹಾಸನ: ಸಂಸತ್ ಸದಸ್ಯ ಮತ್ತು ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಂದ ನಡೆದಿರುವ ವಿಕೃತ ಲೈಂಗಿಕ ಹಗರಣವನ್ನು ತೀವ್ರವಾಗಿ ವಿರೋಧಿಸಿ, “ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟ”ದ ವತಿಯಿಂದ ಇಂದು ಬೃಹತ್...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳ ಸಮಾಧಿ ಕಟ್ಟಲಾಗುತ್ತಿದೆ: ರೂಪ ಹಾಸನ್

ಹಾಸನ: ಇಲ್ಲಿ ನಡೆದಿರುವುದು ಕೇವಲ ಒಂದು ಲೈಂಗಿಕ ಹಗರಣವಲ್ಲ. ಇದು ವಿಕೃತ ಲೈಂಗಿಕ ಹತ್ಯಾಕಾಂಡ. ಹೆಣ್ಣುಮಕ್ಕಳ ಮಾನ, ಪ್ರಾಣ, ಕುಟುಂಬವನ್ನು ಲೆಕ್ಕಿಸದೆ ಸಂಸದನೊಬ್ಬ ನಡೆಸಿರುವ ಕಾಮಕೃತ್ಯ. ಅದನ್ನ ವಿಡಿಯೋ ಮಾಡಿದ್ದು, ತನ್ನ ನಿರ್ಲಕ್ಷ್ಯದಿಂದ...

ಪ್ರಜ್ವಲ್ ಗೆದ್ದರೂ ಆತನನ್ನು ಬಿಡೋದಿಲ್ಲ: ಬಡಗಲಪುರ ನಾಗೇಂದ್ರ

ಹಾಸನ: ಪ್ರಜ್ವಲ್‌ ರೇವಣ್ಣ ಎಸಗಿರುವುದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸಬೇಕಾದ ಪ್ರಕರಣ. ಈ ದೇಶದಲ್ಲಿ ಕಾನೂನಿದೆ. ತಪ್ಪಿತಸ್ಥರು ಕಾನೂನಿಗೆ ಒಳಪಟ್ಟು ಶಿಕ್ಷೆಗೆ ಗುರಿಯಾಗಲೇಬೇಕು. ಅದನ್ನು ನೋಡಿಕೊಳ್ಳಲು ವ್ಯವಸ್ಥೆಯಿದೆ. ವ್ಯವಸ್ಥೆಯೇ ದಾರಿ ತಪ್ಪುದ್ರೆ ಅದನ್ನು...

ಕುಮಾರಸ್ವಾಮಿಗೆ ಪ್ರಜ್ವಲ್ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿರುವುದು ಯಾಕೆ?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೊದಲಿಗೆ ಕಾಮಕಾಂಡದ ಆರೋಪಿ ಪ್ರಜ್ವಲ್ ಗೂ ನಮ್ಮ ಕುಟುಂಬಕ್ಕೂ ಸಂಬಂಧವಿಲ್ಲ ಎಂದಿದ್ದರು. ಈಗ ಪ್ರತಿ ದಿನ ಯಾಕೆ ಮೈಕ್ ಮುಂದೆ ಭಾಷಣ ಮಾಡುತ್ತಿದ್ದಾರೆ, ಕುಟುಂಬ ಪ್ರೇಮ ಯಾಕೆ ಉಕ್ಕಿ...

ದೇವೇಗೌಡರೇ, ಈ ಪ್ರಶ್ನೆಗೆ ಉತ್ತರ ಕೊಡುತ್ತೀರಾ? ಎಲ್ಲಿ ಹೋಯ್ತು ನಿಮ್ಮ ಕಾಳಜಿ?

ಹಾಸನ: ಈ ಸಮಾಜದ ಸ್ವಾಸ್ಥ್ಯವನ್ನು ಕಡೆಸಿ ಹೆಣ್ಣಿನ ಘನತೆಯನ್ನು ಕುಗ್ಗಿಸಿರುವ ವ್ಯಕ್ತಿಗೆ ನೀಡುವ ಶಿಕ್ಷೆ ಇಂತಹ ಕೆಲಸ ಮಾಡುವ ಯಾರಿಗೇ ಆದರೂ ಎಚ್ಚರಿಕೆಯ ಗಂಟೆ ಆಗಬೇಕು. ಯಾವ ಮಹಿಳೆಯ ಮೇಲೆ, ಯಾವ ಪುರುಷ...

ಪ್ರಜ್ವಲ್ ರೇವಣ್ಣನಿಗೆ ಓನ್ಲಿ ಜೈಲ್, ನೋ ಬೇಲ್: ಸುಭಾಷಿಣಿ ಆಗ್ರಹ

ಹಾಸನ: ಪ್ರಜ್ವಲ್ ರೇವಣ್ಣ ಎಸಗಿರುವ ಲೈಂಗಿಕ ಹಿಂಸಾಕಾಂಡದಲ್ಲಿ ನೊಂದ ಮಹಿಳೆಯರೊಂದಿಗೆ ಪ್ರತಿ ಹಂತದಲ್ಲಿ ನಾವು ಇದ್ದೇವೆ ಮತ್ತು ಇರುತ್ತೇವೆ. ಸಂತ್ರಸ್ತ ಮಹಿಳೆಯರು ಯಾವ ಕಾರಣಕ್ಕೂ ಅಂಜಬೇಕಿಲ್ಲ, ತಪ್ಪಿತಸ್ಥ ಭಾವದಲ್ಲಿ ನರಳಬೇಕಿಲ್ಲ, ಇದು ಎಲ್ಲರ...

ಪ್ರಜ್ವಲ್..‌ ಎಲ್ಲಿದಿಯಪ್ಪ, ಕೂಡಲೇ ವಾಪಸ್‌ ಬಾ: ಹೆಚ್.‌ಡಿ. ಕುಮಾರಸ್ವಾಮಿ ಮನವಿ

ಬೆಂಗಳೂರು: ಪ್ರಜ್ವಲ್‌, ಎಲ್ಲಿದಿಯಾ? ನೀನು ಎಲ್ಲೇ ಇದ್ದರೂ ಕೂಡಲೇ ವಾಪಸ್‌ ಬಾ.. ತನಿಖಾ ತಂಡಕ್ಕೆ ಸಹಕಾರ ನೀಡು ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಮೂಲಕ ಪ್ರಜ್ವಲ್‌ ರೇವಣ್ಣ ಅವರಿಗೆ ಕೇಳಿಕೊಂಡಿದ್ದಾರೆ. ಈ...

ಅಧಿಕಾರದ ಅಹಂಕಾರದಿಂದ ಮಹಿಳೆಯರನ್ನು ಅಸಹಾಯಕರಾಗಿಸಿದವರನ್ನು ಸುಮ್ಮನೆ ಬಿಡಬೇಕೇ?

ಎಲ್ಲಾ ರಾಜಕೀಯ ಲಾಭಗಳನ್ನು ಬದಿಗಿಟ್ಟು ಪ್ರಜ್ವಲ್ ಪ್ರಕರಣದ ವಿಚಾರಣೆ ಸರಿಯಾದ ಮಾರ್ಗದಲ್ಲಿ ನಡೆದು, ಮುಂಬರುವ ದಿನಗಳಲ್ಲಿ ಪ್ರಪಂಚದ ಯಾವ ಮೂಲೆಯಲ್ಲಿಯೂ ಹೆಣ್ಣಿನ ಮೇಲೆ ಇಂತಹ ದೌರ್ಜನ್ಯ ನಡೆಯದಂತಾಗಬೇಕು. ಇಂತಹ ದಿಟ್ಟ ನಿರ್ಧಾರಗಳಿಗೆ ಕರ್ನಾಟಕ...

ರೇವಣ್ಣ ಜಾಮೀನು ರದ್ದುಪಡಿಸಲು ಕೋರಿ ಹೈಕೋರ್ಟ್‌ ಮೊರೆಹೋಗಲಿದೆಯಾ SIT?

ಬೆಂಗಳೂರು: ರಾಜ್ಯ ಹಿಂದೆಂದೂ ಕಂಡು ಕೇಳರಿಯದ ಲೈಂಗಿಕ ಹಗರಣ ನಡೆಸಿ ದೇಶದಿಂದ ಪರಾರಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣನ ( prajwal revanna ) ತಂದೆ ಎಚ್.ಡಿ.ರೇವಣ್ಣಗೆ ಸಂತ್ರಸ್ತೆಯನ್ನು ಕಿಡ್ನಾಪ್‌ ಮಾಡಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ...

ಪ್ರಜ್ವಲ್‌ ಲೈಂಗಿಕ ಹಗರಣ: ಪ್ರಜ್ಞಾವಂತ ನಾಗರಿಕರಿಂದ ಮುಖ್ಯಮಂತ್ರಿಗೆ ಪತ್ರ

ಬೆಂಗಳೂರು: ಕರ್ನಾಟಕ ಹಿಂದೆಂದೂ ಕಂಡು ಕೇಳರಿಯದ ಲೈಂಗಿಕ ಹಗರಣ ನಡೆಸಿರುವ ಹಾಸನ ಸಂಸದ ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಮತ್ತು ಹಗರಣದಲ್ಲಿ ಪಾಲ್ಗೊಂಡಿರುವ, ಸಂಚು ನಡೆಸಿರುವ ಎಲ್ಲರ ವಿರುದ್ಧ ಶೀಘ್ರವೇ...

Latest news

- Advertisement -spot_img