- Advertisement -spot_img

TAG

politics

ಮುಖ್ಯಮಂತ್ರಿ ಹೇಳಿದಂತೆ ನಕಲಿ ಸುದ್ದಿ: ಸಮಾಜಘಾತಕರ ವಿರುದ್ಧ ಬಿತ್ತು FIR, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಬೆಂಗಳೂರು: ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕುಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು ಮುಂತಾದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದ್ದು,...

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ- ಹಿಂದುತ್ವ ವರ್ಸಸ್‌ ಅಭಿವೃದ್ಧಿ

ಬಿಜೆಪಿ ಅಭ್ಯರ್ಥಿ ಕ್ಯಾ‌.ಬ್ರಿಜೇಶ್ ಚೌಟ ಅವರು ಜಿಲ್ಲೆಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಹೊಸ ಯೋಜನೆಗಳನ್ನು ಜಿಲ್ಲೆಗೆ ತರುವ ನಿಟ್ಟಿನಲ್ಲಿ ಮಾತನಾಡುವ ಬದಲು ಮೋದಿ, ಹಿಂದುತ್ವದ ವಿಚಾರದಲ್ಲಿಯೇ ಗಿರಕಿ ಹೊಡೆಯುತ್ತಿದ್ದಾರೆ‌. ಆದರೆ ಕಾಂಗ್ರೆಸ್...

ಮೋದಿ ಆಡಳಿತದ ಒಂದು ಮಹಾ ಮೋಸದ ಕತೆ

ಚುನಾವಣಾ ಬಾಂಡ್ ಹಗರಣವನ್ನು ಸ್ವತಂತ್ರ ಪತ್ರಕರ್ತರು ನಿತ್ಯವೂ ಬಗೆಯುತ್ತಿದ್ದಾರೆ. ಹೊಸ ಹೊಸ ಅನ್ಯಾಯ ಮತ್ತು ಅಕ್ರಮಗಳ ಕತೆ ಹೊರಬರುತ್ತಲೇ ಇದೆ. ಗುಜರಾತ್ ಅಂಜಾರ್ ನದು ಒಂದು ಕತೆ ಅಷ್ಟೆ. ಈ ಹಗರಣದ ಗುಡ್ಡದಡಿಯಲ್ಲಿ...

ಕಾಂಗ್ರೆಸ್ ನಿಂದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ? ಡಿಕೆಶಿ ಸುಳಿವು

ಬೆಂಗಳೂರು: ಧಾರವಾಡ ಕ್ಷೇತ್ರದಿಂದ ದಿಂಗಾಲೇಶ್ವರ ಶ್ರೀಗಳಿಗೆ ಟಿಕೆಟ್ ನೀಡುವ ವಿಚಾರಕ್ಕೆ ಒತ್ತಾಯ ಹೆಚ್ಚಾಗಿದ್ದು, ಈ ಕುರಿತು ಹೈಕಮಾಂಡ್ ಜೊತೆ ಮಾತಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏನೇ ಮಾಡುವುದಿದ್ದರೂ ಪರೋಕ್ಷವಾಗಿ...

ಸಿದ್ಧರಾಮಯ್ಯ ಹೆಸರಲ್ಲಿ‌ ಸುಳ್ಳು ಸುದ್ದಿ: ಫೇಕ್ ಫ್ಯಾಕ್ಟರಿ ಬೆನ್ನು ಬಿದ್ದ ಪೊಲೀಸರು.

ಬೆಂಗಳೂರು: ವಾರ್ತಾಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬಂತೆ ಕಾಣುವ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆ ಎಂದು ಸುಳ್ಳು ಸುದ್ದಿಯೊಂದನ್ನು ಸೃಷ್ಟಿಸಿ ಕೋಮುಸಾಮರಸ್ಯಕ್ಕೆ ಧಕ್ಕೆ ತಂದ ಸಮಾಜಘಾತಕ ವ್ಯಕ್ತಿಗಳ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ...

ಐಟಿ, ಇಡಿ, ಸಿಬಿಐ, ಗೋದಿ ಮೀಡಿಯಾ ಇಲ್ಲದೇ ಇದ್ದರೆ ಬಿಜೆಪಿ 150 ಸ್ಥಾನ ಗೆಲ್ಲುವುದಿಲ್ಲ: ಪ್ರಿಯಾಂಕ್ ಟೀಕೆ

ಬೆಂಗಳೂರು: ಭಾರತೀಯ ಜನತಾ ಪಕ್ಷ ಅತ್ಯಂತ ಬಲಿಷ್ಠ ಪಕ್ಷ ಮತ್ತು ನರೇಂದ್ರ ಮೋದಿಯವರ ಅವರ ಪ್ರಬಲ ನಾಯಕತ್ವವನ್ನು ಹೊಂದಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಗೋದಿ ಮೀಡಿಯಾ, ಸಿಬಿಐ, ಐಟಿ, ಇಡಿ ಇಲ್ಲದೆ ಇದ್ದರೆ...

ಟ್ರಾನ್ಸ್‌ ಜೆಂಡರ್‌ ಸಮುದಾಯ ಮತ್ತು ಮತ ಚಲಾವಣೆ

ಓಟ್ ಮಾಡುವಾಗ ಅಮ್ಮ ಅಲ್ಲಿ ನಿಂತು 5-6 ಸಲ ಜೋರಾಗಿ ಕೂಗಿ ಹೇಳಿದರು ನಾನು ಒತ್ತಿದ ಬಟನ್ ಬೇರೆಯವರಿಗೆ ಹೋಯ್ತು ಅಂತ …. ನನಗೂ ಅದೇ ಅನುಭವವಾಗಿ ಅಲ್ಲಿದ್ದ ಆಫೀಸರ್‌ ಗೆ ಹೇಳೋಣಾ...

ಬಲಪಂಥೀಯ, ಕೇಸರಿ ಪಾಳಯದ ಸಂಸ್ಥೆಗಳಿಗೆ ಶೇ.62 ರಷ್ಟು ಹೊಸ ಸೈನಿಕ ಶಾಲೆಗಳ ಅನುಮೋದನೆ

ನವದೆಹಲಿ: ದೇಶದ ಮಿಲಿಟರಿಗೆ ಹೆಚ್ಚೆಚ್ಚು ಸೈನ್ಯಾಧಿಕಾರಿಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸೈನಿಕ ಶಾಲೆಗಳ ಸ್ಥಾಪನೆಯಲ್ಲಿ ಕೇಂದ್ರ ಸರಕಾರ ಸಾರ್ವಜನಿಕ-ಖಾಸಗಿ ಸಹಭಾಗಿತ್ವ(PPP) ವನ್ನು ಜಾರಿಗೊಳಿಸಿದ ನಂತರ ಸ್ಥಾಪನೆಯಾದ ಬಹುತೇಕ ಸೈನಿಕ ಶಾಲೆಗಳು ಬಲಪಂಥೀಯ...

ಸಾಂವಿಧಾನಿಕ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುವ ಪ್ರಣಾಳಿಕೆ

ಭಾರತದ ಒಕ್ಕೂಟ ರಚನೆಯನ್ನು ಮತ್ತಷ್ಟು ಬಲಗೊಳಿಸುತ್ತ, ಜನರ ಸರ್ವೋತೋಮುಖ ಅಭಿವೃದ್ಧಿ, ಹಾಗೂ ದೇಶದ ಜಿಡಿಪಿಯನ್ನು ದ್ವಿಗುಣ ಗೊಳಿಸುವ, ಉತ್ಪಾದನೆಯನ್ನು ಉತ್ತೇಜಿಸುವ  ನವ ಸಂಕಲ್ಪವನ್ನು ಹೊಂದಿರುವ ಆರ್ಥಿಕತೆಯ ಸುತ್ತ ಹೆಣೆದಿರುವ 5 ನ್ಯಾಯಗಳು,25...

ಏಪ್ರಿಲ್ 14 ರಂದು ರಾಜ್ಯಕ್ಕೆ ನರೇಂದ್ರ ಮೋದಿ: ಬೆಂಗಳೂರಿನಲ್ಲಿ ಸಭೆ, ಮಂಗಳೂರಿನಲ್ಲಿ ಸಮಾವೇಶ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಏ.14ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿನಲ್ಲಿ ಬೆಳಿಗ್ಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿರುವ ನರೇಂದ್ರ ಮೋದಿ, ಮಧ್ಯಾಹ್ನ...

Latest news

- Advertisement -spot_img