Thursday, December 12, 2024
- Advertisement -spot_img

TAG

d boss

ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ? ಕೈಯಲ್ಲಿ ಸಿಗರೇಟ್, ಕಾಫಿ ಮಗ್ ಹಿಡಿದು ರೌಡಿಗಳ ಜೊತೆ ಚರ್ಚೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕನ್ನಡ ನಟ ದರ್ಶನ್ ತೂಗುದೀಪಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಒದಗಿಸಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉನ್ನತ ಮಟ್ಟದ ಕೈದಿಗಳಿಗೆ ನೀಡಲಾಗುವ ಆದ್ಯತೆ ಮತ್ತು...

ನಾಳೆಗೆ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿ ಅಂತ್ಯ: ದರ್ಶನ್ ಗೆ ಜಾಮೀನು ಬಲುಕಷ್ಟ, ಯಾಕೆ ಗೊತ್ತೇ?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದ್ದು, ನಾಳೆ ಕಾಮಾಕ್ಷಿಪಾಳ್ಯ ಪೊಲೀಸರು ಕಸ್ಟಡಿಯಲ್ಲಿರುವ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ, ಸ್ಥಳ ಮಹಜರು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ...

ಡೀಕೋಡಿಂಗ್ ಡಿ ಗ್ಯಾಂಗ್: ಯಾರು ಈ ನಾಗರಾಜ್, ನಂದೀಶ್?

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಎಂಬಾತನ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಆತನ ಗೆಳತಿ ಪವಿತ್ರಗೌಡ ಸೇರಿದಂತೆ ಒಟ್ಟು 13 ಆರೋಪಿಗಳು ಬಂಧಿತರಾಗಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ರೇಣುಕಾಸ್ವಾಮಿ ಪದೇ ಪದೇ ಪವಿತ್ರಾ ಗೌಡ...

ದರ್ಶನ್ ಮತ್ತು ಆರೋಪಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ

ಬೆಂಗಳೂರು: ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುರಿಯುತ್ತಿರುವ ಮಳೆಯ...

ದರ್ಶನ್ ಮೈಮೇಲೆ ಎಳೆದುಕೊಂಡ 15 ವಿವಾದಗಳು, ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಕನ್ನಡ ಚಿತ್ರನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ವಿವಾದಗಳು ಅವರಿಗೆ ಹೊಸದಲ್ಲ. ಆದರೆ ಕೊಲೆ ಪ್ರಕರಣದಲ್ಲಿ ಅವರು ಭಾಗಿಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಎಂಬ 33...

ದರ್ಶನ್ ಪ್ರಕರಣ: ‘ಅಭಿಮಾನ’ದ ಸಮರ್ಥನೆ‌ ಬೇಕಿತ್ತೇ?

ಬೆಂಗಳೂರು: ಅಭಿಮಾನಿಗಳು ಅಭಿಮಾನದಿಂದ ಮಾಡಿರುವ ಕೃತ್ಯ ಇದು. ನಾವು ನಿಮ್ಮೊಂದಿಗೆ ಇದ್ದೇವೇ ಡಿ ಬಾಸ್…. ಇಂಥ ಸಂದೇಶಗಳು ಓಡಾಡುವುದಕ್ಕೆ ಶುರುವಾಗಿದೆ. ಆತ ಏನೋ ತಪ್ಪು ಮಾಡಿದ್ದಾನೆ, ಅದಕ್ಕೆ ಕೊಲೆಯಾಗಿದೆ. ನಮ್ಮ ಬಾಸ್ ತಪ್ಪು...

ದುಬೈನಲ್ಲಿ ಅದ್ದೂರಿಯಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಟ ದರ್ಶನ್ & ವಿಜಯಲಕ್ಷ್ಮೀ

ದರ್ಶನ್ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಅಣ್ಣ-ಅತ್ತಿಗೆಯ ಸ್ಪೆಷಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾ ಇದ್ದಾರೆ. ದುಬೈನಲ್ಲಿ ನಟ ದರ್ಶನ್ ತನ್ನ ಪತ್ನಿಯೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಅಲ್ಲಿನ ಅಭಿಮಾನಿಗಳು ಈ ಕಾರ್ಯಕ್ರಮವನ್ನು...

ದರ್ಶನ್ ಜೈಲಿನಲ್ಲಿದ್ದಾಗ ‘ಸಾರಥಿ’ ರಿಲೀಸ್ ಆಯ್ತು.. ಹೆಣ್ಣು‌ಮಕ್ಕಳ ವಿಚಾರಕ್ಕೆ ಭಯ ಆಗಿತ್ತು : ಆ ದಿನಗಳನ್ನು ನೆನೆದ ದಿನಕರ್

ದರ್ಶನ್ ಈಗ ನಂಬರ್ ಒನ್ ಸ್ಟಾರ್ ಪಟ್ಟದಲ್ಲಿದ್ದಾರೆ. ಅವರ ಒಂದೊಂದು ಸಿನಿಮಾವೂ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತದೆ. ಹೆಸರಿಗೆ ತಕ್ಕ ಹಾಗೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಸರದಾರ. ದರ್ಶನ್ ಗೆ ಆರಂಭದಲ್ಲಿ...

ನಾನು ದರ್ಶನ್ ಜೊತೆ ಸಂತೋಷವಾಗಿದ್ದೇನೆ, ಇದಕ್ಕೆ ವಿಜಯಲಕ್ಷ್ಮೀ ಒಪ್ಪಿಗೆಯು ಇತ್ತು: ಪವಿತ್ರಾ ಗೌಡ

ಕನ್ನಡದ ಖ್ಯಾತ ನಟ ದರ್ಶನ್ ಒಂದಲ್ಲ ಒಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. ಇವಾಗ  ನಟಿ, ಮಾಡೆಲ್ ಆಗಿರುವ ಪವಿತ್ರಾ ಗೌಡ ಅವರು ದರ್ಶನ್ ಜೊತೆಗಿರುವ ಒಂದಿಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು. "ಇದು...

Latest news

- Advertisement -spot_img