- Advertisement -spot_img

TAG

bjp

ಆಪರೇಷನ್ ಸಿಂಧೂರ್ ಮತ್ತು ಮಹಿಳೆ

ಹಿಮಾಂಶಿಯವರು ಕಾಶ್ಮೀರಿ ಮತ್ತು ಮುಸ್ಲಿಂರನ್ನು ಗುರಿಮಾಡಬೇಡಿ ಎಂಬ ಶಾಂತಿ ಸಂದೇಶ ನೀಡಿದ ಅವರ ಉದಾತ್ತತೆಯನ್ನಾಗಲಿ, ಅಥವಾ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿಯವರು ನನ್ನ ಗಂಡನನ್ನು ಕೊಲ್ಲುವಾಗ ಆತಂಕವಾದಿಗಳು ಧರ್ಮ ಕೇಳಲಿಲ್ಲವೆಂದು ನುಡಿದ ಸತ್ಯವನ್ನಾಗಲಿ...

ಸಾಂವಿಧಾನಿಕ ಪ್ರಶ್ನೆಗಳನ್ನು ಮುನ್ನೆಲೆಗೆ ತಂದ ಶಾಸಕ ಹರೀಶ್ ಪೂಂಜಾ ವಿರುದ್ಧದ ಎಸ್ ಬಾಲನ್ ವಾದ!

ಶಾಸಕನ ಜವಾಬ್ದಾರಿಗಳು ಮತ್ತು ಸಾಂವಿಧಾನಿಕ ಕರ್ತವ್ಯಗಳು ಹೈಕೋರ್ಟ್ ನಲ್ಲಿ ಚರ್ಚೆಯಾಗಿದ್ದು, ಬಾಲನ್ ವಾದ ಅದನ್ನು ಮುನ್ನಲೆಗೆ ತಂದಿದೆ. ದ್ವೇಷ ಭಾಷಣಗಳು ಕೋಮು ಗಲಭೆ ಮತ್ತು ಮಾಬ್ ಲಿಂಚಿಂಗ್ ಗಳಿಗೆ ಪ್ರೇರೇಪಣೆ ನೀಡಿ ಪ್ರಜಾಸತ್ತಾತ್ಮಕ...

ನಾನು ಯಾವತ್ತೂ ಒಳಮೀಸಲಾತಿ ವಿರೋಧಿ ಅಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಹೊಸಪೇಟೆ: ರಾಜ್ಯದಲ್ಲಿ ಜಾತಿಗಣತಿ ಅನುಷ್ಠಾನ ಅಚ್ಚುಕಟ್ಟಾಗಿ ನಡೆಯಬೇಕು.‌ ಜಾತಿ ಗಣತಿ ಅನುಷ್ಠಾನದಿಂದ ಯಾವುದೇ ಕಾರಣಕ್ಕೂ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಕೆಟ್ಟ ಹೆಸರು ಬರುವಂತಹ ಕೆಲಸ ಮಾಡಬಾರದು ಎಂದು ಎಐಸಿಸಿ ಅಧ್ಯಕ್ಷ...

ಅರ್ಹರಿಗೆ ಭೂಮಿ, ಆಸ್ತಿಗಳ ಡಿಜಿಟಲೀಕರಣ 6,7 ನೇ ಗ್ಯಾರಂಟಿಗಳು: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ವಿಜಯನಗರ: ನಮಗೆ ಅಧಿಕಾರ ನೀಡಿ ರಾಜ್ಯದ ಸೇವೆ ಮಾಡಲು ಆಶೀರ್ವಾದ ಮಾಡಿದ ಜನರ ಋಣ ತೀರಿಸಲು ನಮ್ಮ ಸರ್ಕಾರ ಆರನೆಯದಾಗಿ ಭೂ ಗ್ಯಾರಂಟಿ ಯೋಜನೆ ನೀಡುತ್ತಿದೆ. ಎಐಸಿಸಿ ಅಧ್ಯಕ್ಷರ ನಿರ್ದೇಶನದಂತೆ ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೂ...

ರೂ.4.5 ಲಕ್ಷ ಕೋಟಿ ತೆರಿಗೆ ಕೊಟ್ಟರೆ ರಾಜ್ಯಕ್ಕೆ ಬರುವುದು ಒಂದು ರೂ.ಗೆ 14 ಪೈಸೆ ಮಾತ್ರ: ಮೋದಿ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಹೊಸಪೇಟೆ: ಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳ ಜೊತೆಗೆ 142 ಭರವಸೆಗಳನ್ನು ಎರಡು ವರ್ಷಗಳಲ್ಲಿ ಪೂರೈಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಆಪರೇಷನ್‌ ಸಿಂಧೂರ: ನಿಯೋಗದ ಹೆಸರಲ್ಲಿ ಕೇಂದ್ರ ಸರ್ಕಾರ ಕುಚೇಷ್ಠೆ: ಕಾಂಗ್ರೆಸ್ ಆಕ್ರೋಶ

ನವದೆಹಲಿ: 'ಆಪರೇಷನ್‌ ಸಿಂಧೂರ' ಕುರಿತು ಮಾಹಿತಿ ನೀಡಲು ವಿವಿಧ ದೇಶಗಳಿಗೆ ಕಳುಹಿಸುವ ನಿಯೋಗಗಳಿಗೆ ಪಕ್ಷ ಸೂಚಿಸಿದ ಸಂಸದರ ಹೆಸರುಗಳನ್ನು ಕೈಬಿಟ್ಟು, ಕೇಂದ್ರ ಸರ್ಕಾರವು ತನಗೆ ಬೇಕಾದವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಕುಚೇಷ್ಠೆ ಮಾಡುತ್ತಿದೆ...

ಮನುಷ್ಯರು ಪರಸ್ಪರ ಪ್ರೀತಿಸುವ ಪ್ರೀತಿಸುವ ಕೆಲಸವನ್ನು ನಾವು ಮಾಡೋಣ: ಸಿಎಂ ಸಿದ್ದರಾಮಯ್ಯ ಕರೆ

ಮಂಗಳೂರು: ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಮನುಷ್ಯರು, ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು‌. ಈ  ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸೋಣ. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ...

ನರ್ತಕಿ ಜತೆ ಅಸಭ್ಯ ವರ್ತನೆ; ಉ.ಪ್ರ. ಬಿಜೆಪಿ ಮುಖಂಡ ಪಕ್ಷದಿಂದ ಉಚ್ಚಾಟನೆ

ಬಲಿಯಾ: ನರ್ತಕಿಯೊಬ್ಬರ ಜತೆ ನರ್ತಿಸುತ್ತಾ ಅಶ್ಲೀಲವಾಗಿ ವರ್ತಿಸಿದ್ದ ಬಿಜೆಪಿ ನಾಯಕ ಬಬ್ಬನ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ 70 ವರ್ಷದ ಬಿಜೆಪಿ...

ಕರಾವಳಿಯಲ್ಲಿ ಕೋಮುವಾದ ನಿಯಂತ್ರಿಸಿ; ಮಂಗಳೂರಿಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯರಿಗೆ ಜಿಲ್ಲೆಯ ಪ್ರಜ್ಞಾವಂತರ ಮನವಿ

ಮಂಗಳೂರು: ಕರಾವಳಿಯ ಅಭಿವೃದ್ದಿ ಮತ್ತು ಅದಕ್ಕೆ ಮಾರಕವಾಗಿರುವ ಕೋಮುವಾದವನ್ನು ಸಮರ್ಥವಾಗಿ ಹತ್ತಿಕ್ಕಬೇಕು ಎಂದು ನಾಡಿನ ಕರಾವಳಿಯ ಪ್ರಜ್ಞಾವಂತರು ಇಂದು ಮಂಗಳೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಆಗ್ರಹಪಡಿಸಿದ್ದಾರೆ. ಕೋಮುವಾದ...

ಯುದ್ಧದ ದಿನಗಳಲ್ಲಿ ಸೂರ್ಯೋದಯವಾಗುವುದಿಲ್ಲ..

ಯುದ್ಧದ ಭೀತಿ, ನೆರೆ ಶತ್ರು ದೇಶದ ಆಕ್ರಮಣ ಆರಂಭವಾದರೆ ಸಾಕು ಗಡಿಭಾಗದ ಜನರು ಯಾವಾಗೆಂದರೆ ಆವಾಗ,  ಹಗಲೋ ಇರುಳೋ, ಮಳೆಯೋ ಛಳಿಯೋ ತಮ್ಮ ಮನೆ ಆಸ್ತಿ ಅಂತ ಕೂರದೇ ಎದ್ದು ಜೀವವುಳಿಸಿಕೊಳ್ಳಲು ಪರವೂರಿಗೋ ಇಲ್ಲ...

Latest news

- Advertisement -spot_img