CATEGORY

ಅಪರಾಧ

ಬಸವಣ್ಣ ಟೀಕಿಸಿದ ಯತ್ನಾಳ್‌ ಬಂಧನಕ್ಕೆ ಲಿಂಗಾಯತ ಮಹಾಸಭಾ ಆಗ್ರಹ

ಮಂಡ್ಯ: ವಿಶ್ವಸಂವಿಧಾನ ಶಿಲ್ಪಿ  ಬಸವಣ್ಣನವರನ್ನು ʼಹೊಳೆಗೆ ಹಾರಿಕೊಂಡರುʼ ಎಂದು ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೂಡಲೇ ಬಂಧಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಬೆಟ್ಟಹಳ್ಳಿ...

ಸೀಟ್‌ ಬ್ಲಾಕಿಂಗ್‌ ದಂಧೆ; ಆರೋಪಿಗಳ ಬಂಧನ

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ನಿರತರಾಗಿದ್ದ ಪ್ರಮುಖ ಆರೋಪಿಗಳನ್ನು ಮಲ್ಲೇಶ್ವರದ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ (ಸೈಬರ್) ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು...

ಪೊಲೀಸರ ಸೋಗಿನಲ್ಲಿ 15 ಲಕ್ಷ  ರೂ.ಸುಲಿಗೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು:ಬೆಂಗಳೂರಿಗೆ ಆಗಮಿಸಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ಬೆದರಿಸಿ 15 ಲಕ್ಷ ರೂ. ವಸೂಲಿ ಮಾಡಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕೇರಳದ ಮಟನೂರಿನ...

ಮುಸ್ಲಿಮರಿಗೆ ಮತದಾನ ಹಕ್ಕು ರದ್ದು; ವಿಚಾರಣೆಗೆ ಹಾಜರಾಗಲು ಅಸಾಧ್ಯ ಎಂದ ಸ್ವಾಮೀಜಿ

ಬೆಂಗಳೂರು: ಮುಸಲ್ಮಾನ ಸಮುದಾಯದ ಮತದಾನದ ಹಕ್ಕನ್ನು ರದ್ದುಪಡಿಸಬೇಕೆಂದು ಹೇಳೀಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಾಧೀಶ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರು ಅನಾರೋಗ್ಯದ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಸ್ವಾಮೀಜಿಗಳು...

‌ HSRP ನಂಬರ್‌ ಪ್ಲೇಟ್‌ ಅಳವಡಿಕೆ ಗಡುವು ವಿಸ್ತರಣೆ; ಡಿಸೆಂಬರ್‌ 31ರವರೆಗೆ ಕಾಲಾವಕಾಶ

ಬೆಂಗಳೂರು: ಕರ್ನಾಟಕದಲ್ಲಿ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ ಎಸ್‌ ಆರ್‌ ಪಿ) ವನ್ನು ಅಳವಡಿಸಿಕೊಳ್ಳಲು ವಿಧಿಸಲಾಗಿದ್ದ ಗಡುವನ್ನು ಡಿಸೆಂಬರ್‌ 31ರ ವರೆಗೆ ವಿಸ್ತರಿಸಲಾಗಿದೆ. 2023 ಆಗಸ್ಟ್‌ ತಿಂಗಳಲ್ಲಿ ಎಚ್‌ ಎಸ್‌ ಆರ್‌...

ನೋಯ್ಡಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ರೂ.3 ಕೋಟಿ ಮೌಲ್ಯದ ಮೊಬೈಲ್‌ ಕಳವು

ಚಿಕ್ಕಬಳ್ಳಾಪುರ: ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ ಎಂ.ಐ ಕಂಪನಿಯ ಸುಮಾರು ರೂ. 3 ಕೋಟಿ ಮೌಲ್ಯದ ಮೊಬೈಲ್‌ಗಳುಕಳ್ಳತನವಾಗಿವೆ. ಈ ಸಂಬಂಧ ತಾಲ್ಲೂಕಿನ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಕಂಪನಿಯು ದೂರು ದಾಖಲಿಸಿದೆ. ಕಂಟೇನರ್‌ನಲ್ಲಿ 6,660 ಮೊಬೈಲ್‌ಗಳು...

ಕರ್ತವ್ಯ ಆರಂಭಿಸಬೇಕಿದ್ದ ನವ ಐಪಿಎಸ್ ಅಧಿಕಾರಿ ಅಪಘಾತಕ್ಕೆ ಬಲಿ; ತರಬೇತಿ ಮುಗಿಸಿ ಡ್ಯೂಟಿಗೆ ಹಾಜರಾಗಲು ಹಾಸನಕ್ಕೆ ಆಗಮಿಸುತ್ತಿದ್ದ ಹರ್ಷವರ್ದನ್

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಜೀಪ್ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ಭಾನುವಾರ ಹಾಸನ ಸಮೀಪ ನಡೆದಿದೆ. ಮಧ್ಯಪ್ರದೇಶ ರಾಜ್ಯದ ಸಿಂಗ್ರುಲಿ...

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ ಐಆರ್‌

ಬೆಂಗಳೂರು: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರತ್ತು ಬದ್ಧ ಜಾಮೀನು ಪಡೆದಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ  ವಿರುದ್ಧ ಶನಿವಾರ ಮತ್ತೊಂದು ಎಫ್ಐಆರ್​ ದಾಖಲಾಗಿದೆ. ಕೊಲೆ ಯತ್ನ, ಸುಪಾರಿ ಆರೋಪಿಸಿ ಬಿಬಿಎಂಪಿ ಮಾಜಿ ಪಾಲಿಕೆ...

ಭಾರತದಲ್ಲಿನ ಅದಾನಿಯ ಭ್ರಷ್ಟಾಚಾರಕ್ಕೆ ಅಮೆರಿಕದ ಉರುಳು

ಅದಾನಿ ಗ್ರೀನ್ ಎನರ್ಜಿಯ ಪಾರ್ಟ್‌ನರ್‌ ಆಗಿರುವ ಅಜ್ಯುರ್ ಪವರ್ ಕಂಪನಿಯವರು ಭಾರತದಲ್ಲಿ ರಾಜ್ಯ ಸರಕಾರಗಳಿಗೆ ವಿದ್ಯುತ್ ಮಾರಲು ಯಾರಿಗೂ ಲಂಚ ಕೊಡಬಾರದು ಎಂದು ಹೇಳಿತ್ತು. ಆದರೆ ಅದಾನಿ ಕಂಪನಿಯ ಸಾಗರ್ ಅದಾನಿ ಎಂಬವರು...

ಸಚಿವ ಜಮೀರ್ ಪುತ್ರ ನಟ ಝೈದ್‌ ಖಾನ್‌ ವಿರುದ್ಧ ದೂರು ದಾಖಲು;

ಬೆಂಗಳೂರು:  ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ ಪುತ್ರ ಹಾಗೂ ಚಿತ್ರನಟ ಝೈದ್ ಖಾನ್ ವಿರುದ್ಧ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡ್ರೋನ್ ತಂತ್ರಜ್ಞ ಸಂತೋಷ್ ಅವರ ಸಹೋದರಿ...

Latest news