CATEGORY

ರಾಜಕೀಯ

ಉತ್ತರ ಕನ್ನಡ: ಭರ್ಜರಿ ರೋಡ್ ಶೋ ನಂತರ ನಾಮಪತ್ರ ಸಲ್ಲಿಸಿದ ಡಾ.ಅಂಜಲಿ ನಿಂಬಾಳ್ಕರ್

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಇಂದು ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯ ಹಲವು...

ಬಿಜೆಪಿಗೆ ಸೇರಿ ಕುಮಾರಸ್ವಾಮಿಯೇ ದಾರಿ ತಪ್ಪಿದ್ದಾರೆ : ಎಂ.ಬಿ. ಪಾಟೀಲ್

ಬೆಂಗಳೂರು: ಕುಮಾರಸ್ವಾಮಿಯೇ ದಾರಿ ತಪ್ಪಿದ್ದಾರೆ. ಬಿಜೆಪಿ ಜೊತೆಗೆ ಸೇರಿಕೊಂಡು ಅವರೇ ದಾರಿ ತಪ್ಪಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್, ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಜ್ಯದ ಹೆಣ್ಣುಮಕ್ಕಳು ಗ್ಯಾರೆಂಟಿಗಳಿಂದ...

ನನ್ನ ಬಂಡೆ, ನನ್ನ ಆಸ್ತಿ, ನನ್ನ ಜಮೀನು: ನಿಮ್ಮದೇನು‌ ಸಮಸ್ಯೆ?: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ನನಗೆ ವೈಯುಕ್ತಿಕವಾಗಿ ಬಹಳ‌ ಗೌರವ ಇದೆ. ಈಗಲೂ‌ ಗೌರವ ಇದೆ, ಮುಂದೆಯೂ ಇರುತ್ತೆ. ಆದರೆ ಬಂಡೆ, ಕಲ್ಲು ,ಚೂರಿ ವಿಷ ಕೊಟ್ರು ಅನ್ನೋದು ಇವೆಲ್ಲಾ ಯಾಕೆ?...

ನಗೆಪಾಟಲಿಗೆ ಈಡಾದ `ಮೋದಿ ಯುದ್ಧ ನಿಲ್ಲಿಸಿದರು ಅಪ್ಪʼ ವಿಡಿಯೋ

ಹೊಸದಿಲ್ಲಿ: ರಷ್ಯಾ-ಉಕ್ರೇನ್‌ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಯುದ್ಧ ನಿಲ್ಲಿಸಿದರು ಎಂಬ ಸುಳ್ಳೊಂದು ಹರಡಲು ಆರಂಭವಾಯಿತು. ತಮಾಶೆಯೆಂದರೆ ಇದೇ ಸುಳ್ಳನ್ನು ಪ್ರಧಾನಿ ನರೇಂದ್ರ ಮೋದಿಯ ಅಧಿಕೃತ ಯೂಟ್ಯೂಬ್‌...

ಎಲ್ಲದಕ್ಕೂ ದ್ವೇಷದ ಬಣ್ಣ ಹಚ್ಚುವುದು ಮೋದಿಯ ಚಾಳಿ: ನಟ ಕಿಶೋರ್‌ ತೀವ್ರ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಕುರಿತು ʻಮುಸ್ಲಿಂ ಲೀಗ್ʼ ಪ್ರಣಾಳಿಕೆ ಎಂದು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜನಪ್ರಿಯ ಚಿತ್ರ ನಟ ಕಿಶೋರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾಡಿದ ಕೆಲಸದ...

ನಾಳೆ ಅಂಜಲಿ ಹೇಮಂತ್ ನಿಂಬಾಳ್ಕರ್ ನಾಮಪತ್ರ ಸಲ್ಲಿಕೆ: ಕಾಂಗ್ರೆಸಿಗರಲ್ಲಿ ಭಾರೀ ಉತ್ಸಾಹ

ಕಾರವಾರ: ಈ ಬಾರಿ ಲೋಕಸಭಾ ಚುನಾವಣೆಯ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಭಾಗದ ಜನರ...

ಹಿಟ್ಲರ್ ಹಿಂದೆಯೂ ಏ ಹಿಟ್ಲರ್ ಎಂದು ಘೋಷಣೆ ಕೂಗೋ ಜನ ಇದ್ದರು, ಈಗ ಜೈ ಮೋದಿ ಎನ್ನುತ್ತಿದ್ದಾರೆ: ದಿನೇಶ್ ಗುಂಡೂರಾವ್ ಲೇವಡಿ

ಬೆಂಗಳೂರು: ಜರ್ಮನಿಯ ನಾಜಿ ಕಾಲಘಟ್ಟದಲ್ಲಿ ಹಿಟ್ಲರ್ ಎಲ್ಲೇ ಹೋದರೂ ಬಂದರೂ, ಏ ಹಿಟ್ಲರ್, ಏ ಹಿಟ್ಲರ್ ಎನ್ನುವ ಅವನ ಬಾಲಬಡುಕರಿದ್ದರು. ಅದೇ ರೀತಿ ಈಗ ಜೈ ಮೋದಿ ಜೈ ಮೋದಿ ಎನ್ನುತ್ತಾರೆ. ಮೋದಿ...

ದಾರಿತಪ್ಪಿದ ಹೇಳಿಕೆ: ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಬೆಂಗಳೂರು: ಗ್ಯಾರೆಂಟಿ ಯೋಜನೆಗಳಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಕೀಳುಮಟ್ಟದ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ರಾಜ್ಯ ಚುನಾವಣಾ ಆಯೋಗದಲ್ಲಿ ದೂರು ದಾಖಲಿಸಾಗಿದೆ. ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ನೇತೃತ್ವದ...

ಗ್ಯಾರೆಂಟಿ ಯೋಜನೆಗಳು ಭಯೋತ್ಪಾದಕರ ಗ್ಯಾರೆಂಟಿಗಳು ಎಂದ ಜಿ.ಟಿ.ದೇವೇಗೌಡ: ನಾಲಿಗೆ ಹರಿಬಿಟ್ಟ ಇನ್ನೊಬ್ಬ ಜೆಡಿಎಸ್ ಶಾಸಕ

ಮೈಸೂರು: ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ಹಳ್ಳಿಗಳ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕ್ಲುಲ್ಲಕ ಹೇಳಿಕೆಯ ಬೆನ್ನಲ್ಲೇ ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ ಗ್ಯಾರೆಂಟಿ ಯೋಜನೆಗಳ ಕೋಟ್ಯಂತರ ಫಲಾನುಭವಿಗಳನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಕಾಂಗ್ರೆಸ್...

ಹೂ ಮಾರುವ ಮಹಿಳೆಯರು ಫ್ರೀಯಾಗಿ ಬಸ್ ನಲ್ಲಿ ಬರ್ತಿದ್ದಾರೆ, ಅವರು ದಾರಿ ತಪ್ಪಿದ್ದಾರಾ..? ಹೆಚ್ಡಿಕೆಗೆ ಐಶ್ವರ್ಯಾ ಪ್ರಶ್ನೆ

ಬೆಂಗಳೂರು: ಕುಮಾರಸ್ವಾಮಿ ಅವರ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಐಶ್ವರ್ಯ ಮಹದೇವ,ರಾಜ್ಯದ ಹೆಣ್ಣುಮಗಳಾಗಿ ನಾನು ಮಾತನಾಡ್ತೇನೆ. ಹೆಚ್ಡಿಕೆ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಯಾವ ಉದ್ದೇಶದಿಂದ...

Latest news