CATEGORY

ದೇಶ

ಬಾಲಕಿಯರ ಹಾಸ್ಟೆಲ್‌ಗೆ ಬಂದ 17 ಅಡಿ ಉದ್ದದ ಹಾವು; ವಿಡಿಯೋ ವೈರಲ್

ಸಿಲ್ಚಾರ್( ಅಸ್ಸಾಂ): ಅಸ್ಸಾಂ ವಿಶ್ವವಿದ್ಯಾನಿಲಯದ ಬಾಲಕಿಯರ ವಸತಿ ನಿಲಯದಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ. ಸುಮಾರು 100 ಕೆಜಿ ತೂಕ ಹಾಗೂ 17 ಅಡಿ ಉದ್ದದ ದೈತ್ಯ ಹೆಬ್ಬಾವು ಪತ್ತೆಯಾಗಿದ್ದು, ಈ ದೈತ್ಯ ಹಾವನ್ನು...

ಸಿ.ಟಿ.ರವಿ ವಿರುದ್ಧ ಕಾನೂನು ಸಮರ, ಪ್ರಧಾನಿ, ರಾಷ್ಟ್ರಪತಿಗೂ ದೂರು: ಸಚಿವೆ ಹೆಬ್ಬಾಳ್ಕರ್‌  

ಬೆಳಗಾವಿ : ಬಿಜೆಪಿ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ನಿಂದನೆ ಮಾತುಗಳಿಂದ ತುಂಬಾ ನೊಂದಿದ್ದೇನೆ. ಅವರ ವಿರುದ್ಧ ಕಾನೂನು ಸಮರ ಮುಂದುವರಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್...

ಪುಷ್ಪ 2’ ಪ್ರೀಮಿಯರ್ ಶೋ ದುರಂತ; ಮೃತ ಮಹಿಳೆಯ ಕುಟುಂಬಕ್ಕೆ 20 ಕೋಟಿ ರೂ. ನೀಡಲು ಸಚಿವರ ಆಗ್ರಹ

ಹೈದರಾಬಾದ್: ‘ಪುಷ್ಪ 2’ ಪ್ರೀಮಿಯರ್ ಶೋದಲ್ಲಿ ಮೃತ ಪಟ್ಟ ಮಹಿಳೆಯ ಕುಟುಂಬಕ್ಕೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ 20 ಕೋಟಿ ರೂಪಾಯಿ ನೀಡಬೇಕು ಎಂದು ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ಕೊಮಟಿ ವೆಂಕಟ್...

ಸಂವಿಧಾನದ ಮೇಲೆ ಪ್ರಮಾಣ ಮಾಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ; ವಿಡಿಯೋ ವೈರಲ್‌

ಛತ್ತೀಸ್‌ಗಢ: ದೇಶದಲ್ಲಿ ತಾಳಿ ಕಟ್ಟಿ ಸಪ್ತಪದಿ ತುಳಿಯುವ ಮೂಲಕ ಶಾಸ್ತ್ರೋಕ್ತವಾಗಿ ಮದುವೆಗಳು ನಡೆಯುವುದು ಸಹಜ.  ಇನ್ನೂ ಕೆಲವರು ಆಡಂಬರ ಇಲ್ಲದೆ ಮಂತ್ರಮಾಂಗಲ್ಯ ಅಥವಾ ಸರಳ ವಿವಾಹದ ಮೂಲಕ ವಿವಾಹವಾಗಿ ಸಮಾಜಕ್ಕೆ ಮಾದರಿಯಾಗುತ್ತಾರೆ. ಆದರೆ...

ಮನೆ ಮಗಳಿಗೆ ಕೆಟ್ಟ ಪದ ಬಳಿಸಿದರೆ ಜನ ಸುಮ್ಮನಿರಲ್ಲ: ಮೃಣಾಲ್‌ ಹೆಬ್ಬಾಳ್ಕರ್‌

ಬೆಳಗಾವಿ: ನಮ್ಮ ಕ್ಷೇತ್ರದ ಜನ ನನ್ನ ತಾಯಿಯನ್ನು ‌ಮನೆ ಮಗಳ ರೀತಿಯಲ್ಲಿ ನೋಡುತ್ತಾರೆ. ಸಿ.ಟಿ. ರವಿ ಬಳಸಿದ ಪದ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್...

ಕಲ್ಬುರ್ಗಿಯಲ್ಲಿ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ನಾಳೆ ಲೋಕಾರ್ಪಣೆ

ಬೆಂಗಳೂರು : ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ...

ವರ್ತಮಾನದ ಭಾರತಕ್ಕೆ ಅಂಬೇಡ್ಕರ್‌ ಅನಿವಾರ್ಯವಲ್ಲವೇ?

ನಿಜ. ಅಮಿತ್‌ ಶಾ ಅವರು ಹೇಳಿರುವಂತೆ ಅಂಬೇಡ್ಕರ್‌ ಧ್ಯಾನಿಸಿದರೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಮೋಕ್ಷವೂ ದೊರೆಯುವುದಿಲ್ಲ. ಈ ಕಟುಸತ್ಯವನ್ನೂ ಭಾರತದ ಶೋಷಿತ ಜನತೆ ಅರಿತಿದ್ದಾರೆ. ಬುದ್ಧಮಾರ್ಗದಲ್ಲಿ ನಡೆಯುವ ಅಂಬೇಡ್ಕರ್‌ ಚಿಂತನೆಗಳಲ್ಲಿ ಸ್ವರ್ಗ, ಮೋಕ್ಷ ಇತ್ಯಾದಿಗಳಿಗೆ ಜಾಗವೇ...

ಮಣಿಪುರಕ್ಕೆ ಬನ್ನಿ ಎಂದರೆ ಕುವೈತ್‌ ಗೆ ಹಾರಿದ ಮೋದಿ; ಕಾಂಗ್ರೆಸ್‌ ವ್ಯಂಗ್ಯ

ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡುವಂತೆ ಅಲ್ಲಿನ ಸಾರ್ವಜನಿಕರು ವರ್ಷದಿಂದ ಕಾಯುತ್ತಿರುವಾಗ, ನಿರಂತರ ಹಾರಾಟ ನಡೆಸುವ ಪ್ರಧಾನಿ ಕುವೈತ್‌ಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಉಸ್ತುವಾರಿ ಜೈರಾಮ್...

ಅಮಿತ್ ಶಾ ನಿಂದನೆಗೆ ಪ್ರತಿಯಾಗಿ ಅಂಬೇಡ್ಕರ್ ವಿದ್ಯಾರ್ಥಿ ವೇತನ ಯೋಜನೆ ಘೋಷಿಸಿದ ಕೇಜ್ರಿವಾಲ್

ನವದೆಹಲಿ: ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರಿನ ವಿದ್ಯಾರ್ಥಿ ವೇತನ ಯೋಜನೆಯೊಂದನ್ನು ಎಎಪಿ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ಕೇಜ್ರಿವಾಲ್ ಹೊಸ...

ಅಶ್ಲೀಲ ಪದ ಬಳಕೆ; ಸಿ.ಟಿ ರವಿ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಮಹಿಳಾ ಆಯೋಗ ಪತ್ರ

ಬೆಂಗಳೂರು: ವಿಧಾನಪರಿಷತ್‌ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯ ಸಿ.ಟಿ ರವಿ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ಉನ್ನತ ಮಟ್ಟದ...

Latest news