ಮೆಕ್ಕಾ (ಸೌದಿ ಅರೇಬಿಯಾ): ಪ್ರತಿವರ್ಷ ಹೆಚ್ಚುತ್ತಿರುವ ಬಿಸಿಲಿನ ಆಘಾತದಿಂದಾಗಿ ಹಜ್ ಯಾತ್ರೆಗೆ ಬರುವ ಯಾತ್ರಾರ್ಥಿಗಳು ಪ್ರಾಣಾಪಾಯಕ್ಕೆ ಒಳಗಾಗುತ್ತಿದ್ದು, ಈ ವರ್ಷ ಕನಿಷ್ಠ 550 ಯಾತ್ರಾರ್ಥಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಸಾವನ್ನಪ್ಪಿರುವ ಯಾತ್ರಾರ್ಥಿಗಳ ಪೈಕಿ ಈಜಿಪ್ಟ್...
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ತೈವಾನ್ ಅಧ್ಯಕ್ಷ ಲೈ ಚಿಂಗ್-ಟೆ ಅಭಿನಂದಿಸಿದ್ದು ಮತ್ತು ಅದಕ್ಕೆ ಮೋದಿ ಪ್ರತಿಕ್ರಿಯಿಸಿದ್ದರ ಹಿನ್ನೆಲೆಯಲ್ಲಿ ಚೀನಾ ಕಣ್ಣು ಕಂಪಾಗಿದ್ದು...
ಬೆಂಗಳೂರು: ಕುವೈತ್ ಅಗ್ನಿ ದುರಂತದಲ್ಲಿ ಸಾವಿಗೀಡಾಗಿರುವ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬ ಗ್ರಾಮದ 40 ವರ್ಷದ ವಿಜಯ ಕುಮಾರ್ ಬಿನ್ ಕೊಬ್ಬಣ್ಣ ಪ್ರಸನ್ನ ಅವರ ಅವಲಂಬಿತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ...
ನ್ಯೂಯಾರ್ಕ್: ಸಿಖ್ ಉಗ್ರಗಾಮಿಯೊಬ್ಬನನ್ನು ಅಮೆರಿಕ ನೆಲದಲ್ಲಿ ಸುಪಾರಿ ನೀಡಿ ಕೊಲೆಗೈಯುವ ಸಂಚಿನಲ್ಲಿ ಬಂಧಿತನಾಗಿರುವ ಭಾರತೀಯ ಪ್ರಜೆಯೊಬ್ಬನನ್ನು ಅಮೆರಿಕ ಪೊಲೀಸರು ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ನಿಖಿಲ್ ಗುಪ್ತ ಅಲಿಯಾಸ್ ನಿಕ್ ಎಂಬ 52...
ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಅವರು ವಿದ್ಯುನ್ಮಾನ ಮತಯಂತ್ರ (Electronic Voting Machine- EVM) ಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವುದು ಭಾರತದಲ್ಲಿ ಭಾರೀ ಚರ್ಚೆಗೆ ಎಡೆಮಾಡಿದೆ. ಭಾರತ ಚುನಾವಣಾ ಆಯೋಗ(ECI) ವೇ...
ಹೊಸದಿಲ್ಲಿ: ಮೊನ್ನೆಯಷ್ಟೇ ನಡೆದ ಕುವೈತ್ ಅಗ್ನಿದುರಂತದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಿಮಾನ ಭಾರತಕ್ಕೆ ಹೊರಟಿದ್ದು, ಬೆಳಿಗ್ಗೆ 11 ಗಂಟೆಯ ವೇಳೆಗೆ ಕೊಚ್ಚಿ ವಿಮಾನ ನಿಲ್ದಾಣವನ್ನು ತಲುಪಲಿದೆ. ನಂತರ ವಿಮಾನ ಹೊಸದಿಲ್ಲಿಗೆ...
ಹೊಸದಿಲ್ಲಿ: ವಿಮಾನ ಅಪಘಾತವೊಂದರಲ್ಲಿ ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸೇರಿದಂತೆ ಹತ್ತು ಮಂದಿ ದಾರುಣವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಮಲಾವಿ ಉಪಾಧ್ಯಕ್ಷ ಚಿಲಿಮಾ (51) ಅವರನ್ನೊಳಗೊಂಡ ವಿಮಾನ ಮೊಜೊಜು ನಗರದಲ್ಲಿ ಸೋಮವಾರ...
ಬೆಂಕಿ ಮತ್ತು ಸಾವಿನ ಮೂಲಕ ಮಾತನಾಡುವ ಯುದ್ಧಗಳು ಇನ್ನು ಮುಂದಾದರೂ ನಿಂತುಹೋಗಬಹುದೆ? ಯುದ್ಧದ ಕರಾಳ ಕಾರ್ಬನ್ ಮುಖವನ್ನು ಹೊರಗಾಣಿಸುವ, ವಿಜ್ಞಾನ ಲೇಖಕ ಕೆ ಎಸ್ ರವಿಕುಮಾರ್ ಅವರ ಬರಹ ಇಲ್ಲಿದೆ.
ಜಾಗತೀಕರಣ ಹೆಪ್ಪುಗಟ್ಟಿ ಹೋಗಿರುವ...
ಗಾಝಾ ಮೇಲೆ ಇಸ್ರೇಲ್ ಮತ್ತೆ ಮಾರಾಣಂತಿಕ ದಾಳಿಯನ್ನು ಮುಂದುವರಿಸಿದೆ. ಗಾಜಾ ಪಟ್ಟಿಯ ನುಸೆರಾತ್ ಶಿಬಿರದಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ ಮೂವತ್ತು...
ಸಾವೊ ಪೌಲೊ (ಬ್ರೆಜಿಲ್): ಮೊಬೈಲ್ ಫೋನ್ ಕಿತ್ತುಕೊಂಡರೆಂಬ ಸಿಟ್ಟಿಗೆ 16 ರ್ಷದ ಬಾಲಕ ತನ್ನ ತಂದೆ, ತಾಯಿ ಮತ್ತು ಸೋದರಿಯನ್ನು ಗುಂಡಿಕ್ಕಿ ಕೊಂದ ಆಘಾತಕರ ಘಟನೆ ವರದಿಯಾಗಿದೆ.
ತ್ರಿವಳಿ ಹತ್ಯೆ ಮಾಡಿದ ಬಾಲಕ, ಮೂರು...