AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7103 POSTS
0 COMMENTS

ಕೃಪೆ ತೋರಿದ ವರುಣರಾಯ: ರಾಜ್ಯದ ಹಲವೆಡೆ ಅಬ್ಬರದ ಮಳೆ

ಬೆಂಗಳೂರು: ರಣಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಸುರಿದು ಧರೆ ತಂಪಾಗಿದೆ. ಈ ಬಾರಿ ಅತಿಹೆಚ್ಚು ತಾಪಮಾನ ಕಂಡಿದ್ದ ಕಲ್ಬುರ್ಗಿ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗಿದೆ. ಕಲ್ಬುರ್ಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗಿದೆ....

ಏಪ್ರಿಲ್‌ 16ರಂದು ಪತಂಜಲಿ ಭವಿಷ್ಯ ತೀರ್ಮಾನ: ಜೈಲಿಗೆ ಹೋಗ್ತಾರಾ ಬಾಬಾ ರಾಮದೇವ್‌, ಬಾಲಕೃಷ್ಣ?

ವಿಶೇಷ ವರದಿ:We will rip you apartಸುಪ್ರೀಂ ಕೋರ್ಟ್ ನೀಡಿರುವ ಅತ್ಯಂತ ಖಾರವಾದ ಹೇಳಿಕೆ ಇದು. ಪತಂಜಲಿ ಸಂಸ್ಥೆ ಮತ್ತು ಉತ್ತರಖಂಡ ಸರ್ಕಾರಗಳು ನಡೆಸುತ್ತಿದ್ದ ಆಟಗಳನ್ನೆಲ್ಲ ನೋಡಿದ ಸುಪ್ರೀಂ ಕೋರ್ಟ್ ನಿನ್ನೆ ಅತ್ಯಂತ...

ವೀರಪ್ಪ ಮೊಯಿಲಿಯವರು ಕರಾವಳಿಗೆ ಬಂದು ಫಲಾನುಭವಿಗಳಿಗೆ ಭೂ ಮಸೂದೆಯ ದಿನಗಳನ್ನು ನೆನಪಿಸಬೇಕು

ಕಾಂಗ್ರೆಸ್ಸಿನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವೀರಪ್ಪ ಮೊಯಿಲಿಯವರು ಇದ್ದಾರೆ. ಈಗ ಕರಾವಳಿಯ ಹಿಂದುಳಿದ ವರ್ಗದವರು ಆರೆಸ್ಸೆಸ್ಸಿನ ಹಿಂದುತ್ವದ ದ್ವೇಷ-ಪ್ರೇಮದಲ್ಲಿ ಮುಳುಗಿರುವುದರಿಂದ ಅವರಿಗೆ ಇಂದಿರಾ ಗಾಂಧಿ-ದೇವರಾಜ ಅರಸರ ಕಾಲದ ಕಾಂಗ್ರೆಸ್ ಪಕ್ಷವು ಇಲ್ಲಿಯ ಭೂರಹಿತ...

ರಾಜ್ಯದಲ್ಲೂ ಪತಂಜಲಿಗೆ ಬಂತು ಆಪತ್ತು: ಉತ್ಪನ್ನಗಳ ತಪಾಸಣೆಗೆ ಆದೇಶ

ಬೆಂಗಳೂರು: ಪತಂಜಲಿ ಉತ್ಪನ್ನಗಳನ್ನು ತಪಾಸಣೆ ಮಾಡಿ ಸಮಗ್ರ ವರದಿ ನೀಡುವಂತೆ ಡ್ರಗ್ ಕಂಟ್ರೋಲ್ ಹಾಗೂ ಆಯುಷ್ ಇಲಾಖೆಯ ಆಯುಕ್ತರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಬಾಬಾ ರಾಮದೇವ್ ಗೆ ಬಿಜೆಪಿಯಿಂದ ಬಹಳ...

ಮೈಸೂರಲ್ಲಿ ಮೋದಿಗೂ ಮೊದಲೇ ಸಿದ್ಧು ಭರ್ಜರಿ ಪ್ರಚಾರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ರೋಡ್ ಶೋ ಪ್ರಚಾರಕ್ಕೆ ಆಗಮಿಸುವ ಎರಡು ದಿನ ಮುನ್ನವೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೈಸೂರು-ಚಾಮರಾಜನಗರಗಳಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಮೋದಿ ೧೪ ರಂದು ಮೈಸೂರಿಗೆ ಆಗಮಿಸುತ್ತಿದ್ದಾರೆ. ಮೋದಿ ಆಗಮನಕ್ಕೂ...

ಚೀನಾ ಕುರಿತು ಮೋದಿ ಹೇಳಿಕೆ ಹೇಡಿತನದ ಪರಮಾವಧಿ ಎಂದ ಕಾಂಗ್ರೆಸ್

ಹೊಸದಿಲ್ಲಿ: ಅಮೆರಿಕದ ನ್ಯೂಸ್ ವೀಕ್ ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಚೀನಾ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಅವರ ಹೇಡಿತನದ ಪರಮಾವಧಿ ಎಂದು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದೆ. ಪಕ್ಷದ ಹಿರಿಯ...

ಬದುಕು ಕಟ್ಟಿಕೊಳ್ಳುವವರು ಕಾಂಗ್ರೆಸ್ ಬೆಂಬಲಿಸುತ್ತಾರೆ : ಡಿ.ಕೆ. ಶಿವಕುಮಾರ್

ಬೆಂಗಳೂರು: ನಾನು ಸ್ವಾಮೀಜಿಯನ್ನು ರಾಜಕೀಯಕ್ಕೆ ಎಳೆದು ತರುತ್ತಿಲ್ಲ. ನಾನು ಸ್ವಾಮೀಜಿ ಉತ್ತರ ಕೊಡಲಿ ಅಂತ ಕೇಳುತ್ತಿಲ್ಲ. ಪಾಪ ಕುಮಾರಸ್ವಾಮಿಯವರು ಸ್ವಾಮೀಜಿ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಇಲ್ಲಿ ಆಪರೇಷನ್ ಮುಗಿದು ಹೋಗಿತ್ತು....

ಮೈಸೂರು ಪತ್ರಕರ್ತನಿಗೆ ಪೊಲೀಸ್‌ ನೋಟೀಸ್: ವ್ಯಾಪಕ ಟೀಕೆ

ಮೈಸೂರು: ಹಿರಿಯ ಪತ್ರಕರ್ತ, ಪ್ರಗತಿಪರ ಚಿಂತಕ ಕೆ.ದೀಪಕ್ ಅವರಿಗೆ ಮೈಸೂರು ಪೊಲೀಸರು ಐಪಿಸಿ ೧೧೧ ಕಲಂ ನಡಿ ಸಮನ್ಸ್ ಜಾರಿ ಮಾಡಿ ಮುಚ್ಚಳಿಕೆ ಬರೆದುಕೊಡುವಂತೆ ತಾಕೀತು ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಮೈಸೂರಿನಲ್ಲಿ ಪ್ರಜಾಭಾರತ...

ತುಕಾರಾಂ ಹೇಳಿದ ಎಂಟು ತೋಳಗಳು, ಒಂದು ಸಿಂಹದ ಕಥೆ

ವಿಜಯನಗರ : ಲೋಕಸಭಾ ಚುನಾವಣೆಯ ಭರ್ಜರಿ ಪ್ರಚಾರ ಕಾರ್ಯ ಶುರುವಾಗಿದ್ದು, ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ತುಕರಾಂ ಬಿಜೆಪಿ ನಾಯಕರ ಇಬ್ಬಂದಿತನವನ್ನು ಗೇಲಿ ಮಾಡಿದ್ದಾರೆ. 2008 ರಿಂದ ಬಳ್ಳಾರಿ ಜಿಲ್ಲೆ ರಿಪಬ್ಲಿಕ್ ಆಫ್ ಬಳ್ಳಾರಿ...

ಡ್ಯಾಮೇಜ್‌ ಕಂಟ್ರೋಲ್‌ ಗೆ ಇಳಿದ ಯಡಿಯೂರಪ್ಪ: ಮೋದಿ ಸಾಧನೆಗಳ ಗುಣಗಾನ

ಬೆಂಗಳೂರು: ಬರಪರಿಹಾರ ನೀಡಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಈ ವಿಷಯ ಪದೇ ಪದೇ ಸುಳ್ಳು ಪ್ರತಿಪಾದನೆ ಮಾಡುತ್ತ ಬಂದಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಗೃಹಸಚಿವ...

Latest news