AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6828 POSTS
0 COMMENTS

ತುಮಕೂರು ಕ್ಷೇತ್ರದಲ್ಲಿ ಮುದ್ದಹನುಮೇಗೌಡರಿಗೆ ಗೆಲ್ಲುವ ವಿಶ್ವಾಸ

ತುಮಕೂರು: ಕಳೆದ ಒಂದು ತಿಂಗಳಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಕಳೆದ ಬಾರಿಯಂತೆ ಜನರನ್ನು ಭೇಟಿ ಮಾಡ್ತಿದ್ದೇನೆ. ಅವರ ನಿರೀಕ್ಷೆಗಳನ್ನು ನೇರವಾಗಿ ಸಂಪರ್ಕಿಸಿ ತಿಳಿದುಕೊಳ್ಳುತ್ತಿದ್ದೇನೆ. ಪರಮೇಶ್ವರ್, ರಾಜಣ್ಣ ಸೇರಿದಂತೆ ನಾಯಕರ ಜೊತೆ ಸೇರಿ ಕಾರ್ಯಕರ್ತರ...

“ಒಂದೊಂದು ಹನಿಗೂ ಲೆಕ್ಕ”

ದೆಹಲಿಯಂತಹ ಮಹಾನಗರಗಳಲ್ಲಿ ಅಕ್ರಮ ಕೊಳವೆ ಬಾವಿಗಳ ಸಂಖ್ಯೆಯಲ್ಲಾಗುತ್ತಿರುವ ಏರಿಕೆಯು, ಅಮೆರಿಕಾದಲ್ಲಿ ಎಲ್ಲರ ಕೈಗಳಲ್ಲಿ ಕುಣಿಯುತ್ತಿರುವ ಗನ್ನುಗಳಷ್ಟೇ ಹಳೆಯ ಸಂಗತಿಯಾಗಿ ಬಿಟ್ಟಿದೆ. ಇಂದು ಸರಕಾರಿ ಇಲಾಖೆಗಳ ಕಾನ್ಫರೆನ್ಸ್ ರೂಮುಗಳಲ್ಲಿ ನಡೆಯುತ್ತಿರುವ ನಗರಾಭಿವೃದ್ಧಿ ಸಂಬಂಧಿ ಚರ್ಚೆಗಳು,...

ದೇವೇಗೌಡರೇನು ಇನ್ ಕಂ ಟ್ಯಾಕ್ಸ್ ಆಫೀಸರ್ರಾ? : ಡಿಕೆ ಶಿವಕುಮಾರ್ ವ್ಯಂಗ್ಯ

ಬೆಂಗಳೂರು: ಎಐಸಿಸಿಗೆ ಹಣ ಕಳುಹಿಸುತ್ತಿದ್ದಾರೆ ಎಂಬ ದೇವೇಗೌಡರ ಆರೋಪದ ಹಿನ್ನೆಲೆಯಲ್ಲಿ ದೇವೇಗೌಡರೇನು ಇನ್ ಕಮ್ ಟ್ಯಾಕ್ಸ್ ಆಫೀಸರ್ರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಆದಾಯ ತೆರಿಗೆ ಇಲಾಖೆಯವರು 1823 ಕೋಟಿ ರುಪಾಯಿ...

ಕಾಂಗ್ರೆಸ್ ಸೇರ್ಪಡೆಗೊಂಡ ನಜ್ಮಾ ನಜೀರ್

ಜೆಡಿಎಸ್ ವಕ್ತಾರೆ ನಜ್ಮಾ ನಜೀರ್ ಚಿಕ್ಕನೇರಳೆ ಇಂದು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊ‌ಡರು. ಪಕ್ಷದ ಕಚೇರಿಯಲ್ಲಿಂದು ಕಾಂಗ್ರೆಸ್ ಶಾಲು ಹಾಕಿ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಜ್ಮಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು‌. ಮಾಜಿ ಸಚಿವ...

ದಲಿತರೇಕೆ ಬಿಜೆಪಿ-ಮೋದಿಗೆ ಓಟು ಹಾಕುವುದಿಲ್ಲ?

ಕಾರಣ -2: ದಲಿತ ಮಕ್ಕಳ ಸ್ಕಾಲರ್‌ ಶಿಪ್‌ ಕಡಿತ ‌ ಅದಾವುದೇ ಸರ್ಕಾರವಿರಲಿ ಇಲ್ಲಿಯವರೆಗೆ ದಲಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುವ ಸ್ಕಾಲರ್‌ಶಿಪ್‌ ಅನ್ನು ಕಿತ್ತುಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ...

ಡಾ.ಯತೀಂದ್ರಗೆ ಜೈಲು: ನಾಲಿಗೆ ಹರಿಬಿಟ್ಟು ಬೆದರಿಕೆ ಹಾಕಿದ ಆರ್.ಅಶೋಕ್

ಬೆಂಗಳೂರು: ಗುಜರಾತ್‌ ನರಮೇಧ ಮತ್ತು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಕ್ರಿಮಿನಲ್‌ ಹಿನ್ನೆಲೆಯ ಕುರಿತು ಮಾತನಾಡಿದ್ದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಜೈಲೇ ಗತಿಯಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ...

ವ್ಯಭಿಚಾರ ನಡೆಸಿದರೆ ಹೆಣ್ಣುಮಕ್ಕಳನ್ನು ಕಲ್ಲು ಹೊಡೆಸಿ ಸಾಯಿಸಲಾಗುತ್ತದೆ: ತಾಲಿಬಾನ್‌ ಘೋಷಣೆ

ಹೊಸದಿಲ್ಲಿ: ತನ್ನ ಹಳೆಯ ಪೈಶಾಚಿಕ ನೀತಿಗಳನ್ನು ಮತ್ತೆ ಜಾರಿಗೆ ತರಲು ಹೊರಟಿರುವ ಅಘಫಾನಿಸ್ತಾನದ ತಾಲಿಬಾನ್‌ ಸರ್ಕಾರ, ವ್ಯಭಿಚಾರ ನಡೆಸುವ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕಲ್ಲು ಹೊಡೆಸಿ ಕೊಲ್ಲುವ ಶಿಕ್ಷೆಯನ್ನು ಮತ್ತೆ ಜಾರಿಗೆ ತರುವುದಾಗಿ ಹೇಳಿದೆ. ತಾಲಿಬಾನ್‌...

ಟ್ಯಾಕ್ಸ್‌ ಭಯೋತ್ಪಾದನೆ ನಿಲ್ಲಿಸಿ: ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್‌ ಆಗ್ರಹ

ಹೊಸದಿಲ್ಲಿ: ಆದಾಯ ತೆರಿಗೆ ನೋಟಿಸ್‌ ಗಳನ್ನು ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದ ಬೆನ್ನಲ್ಲೇ, 1700 ಕೋಟಿ ರುಪಾಯಿಗಳನ್ನು ಪಾವತಿ ಮಾಡುವಂತೆ ಆದಾಯ ತೆರಿಗೆ ಅಧಿಕಾರಿಗಳು...

ಪಟ್ಟು ಬಿಡದ ಕೆ.ಎಚ್.ಮುನಿಯಪ್ಪ: ನಾನು ಹೇಳಿದವರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲಿಸಿಕೊಂಡು ಬರುವೆ

ಕೋಲಾರ: ಜಿಲ್ಲೆಯ ಕಾಂಗ್ರೆಸ್‌ ಶಾಸಕರ ವಿರೋಧದ ನಡುವೆಯೂ ತಮ್ಮ ಕುಟುಂಬದವರಿಗೆ ಟಿಕೆಟ್‌ ನೀಡಬೇಕು ಎಂಬ ಸಚಿವ ಕೆ.ಎಚ್.ಮುನಿಯಪ್ಪನವರ ಹಠ ಇನ್ನೂ ಮುಂದುವರೆದಿದ್ದು, ನಾನು ಹೇಳಿದವರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ನಿನ್ನೆ ನಡೆದ...

ಗುಜರಾತಿನಲ್ಲಿ ನರಮೇಧ ಮಾಡಿದವರು ಯಾರು..? ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ

ಚಾಮರಾಜನಗರ: ಅಮಿತ್ ಶಾ ಗೂಂಡಾ, ರೌಡಿ. ಇವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದು ನೇರ ವಾಗ್ದಾಳಿ ನಡೆಸಿರುವ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಗುಜರಾತ್ ನಲ್ಲಿ ನರಮೇಧ ಮಾಡಿದವರು ಯಾರು ಎಂದು...

Latest news