AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6828 POSTS
0 COMMENTS

ಧರೆಗೆ ಉರುಳಿದ ಮದ್ದೂರಮ್ಮನ ತೇರು: ಪಾರಾದ ಭಕ್ತಾದಿಗಳು

ಆನೇಕಲ್: ತಾಲ್ಲೂಕಿನ ಹಿಲಲಿಗೆ ಗ್ರಾಮದಲ್ಲಿ ನಡೆಯುತ್ತಿದ್ದ ಹುಸ್ಕೂರು ಮದ್ದೂರಮ್ಮನ ರಥೋತ್ಸವದಲ್ಲಿ 120 ಅಡಿ ಎತ್ತರದ ತೇರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿರುವ ಘಟನೆ ವರದಿಯಾಗಿದ್ದು, ಯಾವುದೇ ಸಾವು ನೋವು ವರದಿಯಾಗಿಲ್ಲ. ಟ್ರಾಕ್ಟರ್ ಗಳು ಮತ್ತು...

ತೆನೆ ಒಣಗಿ ಹೋಗುತ್ತಿದೆ, ಕಮಲ ಮುದುಡಿ ಹೋಗಿದೆ : ಡಿಕೆ ಶಿವಕುಮಾರ್

ಕೋಲಾರ: ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನಾನು ಮತ್ತು ಸಿದ್ಧರಾಮಯ್ಯ ಗ್ಯಾರೆಂಟಿ ಪತ್ರಕ್ಕೆ ಸಹಿ ಮಾಡಿದ್ದೆವು, ನುಡಿದಂತೆ ನಡೆದವು. ಈ ಬಾರಿ ಅದೇ ರೀತಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು...

ಬಿಜೆಪಿ ಸುಳ್ಳಿನ ಕಾರ್ಖಾನೆ: ಕೋಲಾರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ಕೋಲಾರ: ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವು ಖಚಿತ ಎಂದು ಸಿ‌ಎಂ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು. ಕೋಲಾರದಲ್ಲಿ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ನಡೆಸಿದ...

ಕೋಲಾರದಲ್ಲಿ ಸಿಎಂ, ಡಿಸಿಎಂ ಭರ್ಜರಿ ಪ್ರಚಾರ. ಕುರುಡುಮಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕೋಲಾರ: ಇಂದಿನಿಂದ ಕಾಂಗ್ರೆಸ್ ಜೋಡೆತ್ತುಗಳ ಪ್ರಚಾರ ಕಾರ್ಯ ಆರಂಭವಾಗಿದೆ. ಅದರ ಸಲುವಾಗಿ ಇಂದಿನಿಂದ ಕೋಲಾರದ ಕುರುಡುಮಲೆ ದೇವಸ್ಥಾನದಿಂದ ಕಾಂಗ್ರೆಸ್ ಪ್ರಜಾಧ್ವನಿ-2 ಯಾತ್ರೆ ಆರಂಭವಾಗಿದೆ. ಕುರುಡುಮಲೆ ದೇವಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ‌‌ ಶಿವಕುಮಾರ್...

ಸಂವಿಧಾನ ಉಳಿಸಲು ಡಾ. ಅಂಜಲಿ ನಿಂಬಾಳ್ಕರ್ ಗೆಲ್ಲಿಸಿ: ನಾಗರಿಕ ಸಂಘಟನೆಗಳ ಕರೆ

ಭಟ್ಕಳ: ದೇಶ ಉಳಿಸಿ ಸಂಕಲ್ಪ ಯಾತ್ರೆ ಜಾತಾ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಆಗಮಿಸಿದ್ದು ಇವರನ್ನು ಎದ್ದೇಳು ಕರ್ನಾಟಕ ಉತ್ತರ ಕನ್ನಡ ಜಿಲ್ಲಾ ಘಟಕವು ಬರಮಾಡಿಕೊಂಡಿತು. ಇದೇ ಸಂದರ್ಭದಲ್ಲಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ರಚಿಸಿರುವ...

ಇಂದು ಹೈ ವೋಲ್ಟೇಜ್ ಸಂವಾದಕ್ಕೆ ವೇದಿಕೆ ಸಜ್ಜು: ಸವಾಲು ಸ್ವೀಕರಿಸಿ ಬರ್ತಾರಾ ನಿರ್ಮಲಾ ಸೀತಾರಾಮನ್?

ಬೆಂಗಳೂರು: ಕರ್ನಾಟಕಕ್ಕೆ ಭಾರತ ಸರ್ಕಾರದಿಂದ ಕಳೆದ ಹತ್ತು ವರ್ಷಗಳಿಂದ ಆಗಿರುವ ಅನ್ಯಾಯ, ಜಿಎಸ್ ಟಿ ಮೋಸ, ಅನುದಾನಗಳಲ್ಲಿ ತಾರತಮ್ಯದ ಕುರಿತು ಇಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಹಿರಂಗ ಚರ್ಚೆಗೆ ವೇದಿಕೆ...

ಸಂವಿಧಾನ ವಿರೋಧಿಗಳಿಗೆ ಬೀಳೋ ದಲಿತರ ಓಟು ಬಾಬಾ ಸಾಹೇಬರನ್ನು ಅವಮಾನಿಸಿದಂತೆ

ದಲಿತ, ಹಿಂದುಳಿದ ಸಮುದಾಯವನ್ನು ಅನ್ಯ ಧರ್ಮೀಯರ ವಿರುದ್ಧ ಛೂ ಬಿಟ್ಟು  ಅವರನ್ನ ಕೋರ್ಟು ಕಚೇರಿ ಜೈಲು ಅಲೆದಾಡಿಸಿ ದಾರಿದ್ರ್ಯಕ್ಕೆ ತಳ್ಳುವುದರೊಂದಿಗೆ ಮುಂದೆ ಪ್ರತಿಸ್ಪರ್ಧಿಯಾಗುವಂತಹ ಅನ್ಯಧರ್ಮೀಯರನ್ನು ಹಿಡಿತದಲ್ಲಿಟ್ಟುಕೊಳ್ಳೋ ಬ್ರಾಹ್ಮಣ್ಯವಾದಿಗಳ ತಂತ್ರವನ್ನು ಅರಿತುಕೊಂಡರೆ ಬಾಬಾ ಸಾಹೇಬ್...

ಕೆಲಸ ಮಾಡದಿದ್ದರೆ ಮಾಜಿ ಆಗುತ್ತೀರಿ: ನೂತನ ಕಾರ್ಯಾಧ್ಯಕ್ಷರಿಗೆ ಡಿಸಿಎಂ ಎಚ್ಚರಿಕೆ

ಬೆಂಗಳೂರು: ಪದಾಧಿಕಾರಿಗಳ ವಿಸಿಟ್ ಕಾರ್ಡ್ ಇಟ್ಟುಕೊಂಡು ಓಡಾಡಿದರೆ ಆಗಲ್ಲ. ನಿಮಗೆ ಯಾವುದೇ ಕಾರ್ ಕೊಡಲ್ಲ, ರೂಮ್ ಕೊಡಲ್ಲ. ನಿಮ್ಮದೇ ಕಾರ್ ತೆಗೆದುಕೊಂಡು ಪಕ್ಷ ಸಂಘಟನೆಗೆ ರಾಜ್ಯ ಸುತ್ತಬೇಕು. ಕೆಲಸ ಮಾಡಲಿಲ್ಲ ಎಂದರೆ ಚುನಾವಣೆಯ...

ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ: ವಿನಯ್ ಕುಮಾರ್ ಸೊರಕೆ

ಬೆಂಗಳೂರು: ರಾಜೀವ್ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕೊಟ್ಟರು. ಇದರಿಂದ ಜನರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಈ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷನಾಗುವ ಅವಕಾಶ ಸಿಕ್ಕಿದೆ. ಪಕ್ಷ ನನಗೆ...

ವೈಮನಸ್ಸು ಬಿಟ್ಟು ಒಟ್ಟಿಗೆ ಕೆಲಸ ಮಾಡಿ: ಡಿಸಿಎಂ ಡಿಕೆ ಶಿವಕುಮಾರ

ಬೆಂಗಳೂರು: ಯಾರೊಂದಿಗೂ ಯಾವುದೇ ವಿರೋಧ ಇಟ್ಟುಕೊಳ್ಳದೆ, ವೈಮನಸ್ಸು ಬಿಟ್ಟು ಎಲ್ಲ ನಾಯಕರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು. ಅವರು, ಇಲ್ಲಿನ...

Latest news