AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6136 POSTS
0 COMMENTS

ಸಬಾ ನಖ್ವಿ – ‘ತಟಸ್ಥ’, ವಸ್ತುನಿಷ್ಟ ಪತ್ರಕರ್ತೆ

ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ‘ಮಹಿಳಾ ಚೈತನ್ಯ ದಿನ’ದ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಖ್ಯಾತ ಪತ್ರಕರ್ತೆ ಸಬಾ ನಖ್ವಿ ದೆಹಲಿಯಿಂದ...

ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಪೂಜೆ-ಅರ್ಚನೆ ನಿಲ್ಲಿಸಿ, ಸಂವಿಧಾನಕ್ಕೆ ತಲೆಬಾಗಿ: ನ್ಯಾ. ಅಭಯ್ ಎಸ್ ಓಕಾ

ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರು ಕರೆ ನೀಡಿದ್ದಾರೆ. ಸಂವಿಧಾನ ಜಾರಿಯಾಗಿ 75ನೇ ವಸಂತಕ್ಕೆ ಕಾಲಿಡುತ್ತಿದ್ದು, ನ್ಯಾಯಾಲಯಗಳಲ್ಲಿ ಇಂದಿಗೂ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ....

5, 8, 9 ಮತ್ತು 11ನೇ ತರಗತಿ ಬೋರ್ಡ್‌ ಎಕ್ಸಾಂ ರದ್ದು : ರಾಜ್ಯ ಹೈಕೋರ್ಟ್ ಆದೇಶ

5, 8, 9 ಮತ್ತು 11ನೇ ತರಗತಿ ಬೋರ್ಡ್‌ ಎಕ್ಸಾಂ ರದ್ದುಗೊಳಿಸಿ ಹೈಕೋರ್ಟ್ ಈ ಆದೇಶ ಹೊರಡಿಸಿದೆ. 2023 ಡಿಸೆಂಬರ್‌ನಲ್ಲಿ 5, 8, 9 ಮತ್ತು 11ನೇ ತರಗತಿ ಬೋರ್ಡ್‌ ಎಕ್ಸಾಂ ಮಾಡುವುದಾಗಿ ಸರ್ಕಾರ...

ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ಏರಿಕೆಯಾಯಿತು ಬೀಫ್ ರಫ್ತು: ಎರಡನೇ ಸ್ಥಾನಕ್ಕೇರಿದ ಭಾರತ

ಕಳೆದ 24 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರವಧಿಯಲ್ಲಿಯೇ ಅತೀ ಹೆಚ್ಚು ಬೀಫ್ ರಫ್ತು ಪ್ರಮಾಣ ಏರಿಕೆಯಾಗಿದೆ. 2023ರಲ್ಲಿ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ವಿಶ್ವದ ಎರಡನೇ ಅತಿ ದೊಡ್ಡ ರಾಷ್ಟ್ರ...

ʻರಾಯ್‌ ಬರೇಲಿ ಕಾಯುತ್ತಿದೆ ನಿಮ್ಮನ್ನುʼ: ಪ್ರಿಯಾಂಕ ಗಾಂಧಿ ಲೋಕಸಭೆ ಸ್ಪರ್ಧೆಗೆ ವೇದಿಕೆ ಸಜ್ಜು

ರಾಯ್‌ ಬರೇಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಉತ್ತರಪ್ರದೇಶದ ರಾಯ್‌ ಬರೇಲಿ ಈಗ ಕುತೂಹಲದ ಕೇಂದ್ರಬಿಂದುವಾಗಿದೆ. ಸತತ ಎರಡು ದಶಕಗಳ ಕಾಲ ರಾಯ್‌ ಬರೇಲಿಯನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಸಭೆ...

ಈಗಲೂ ಹೇಳ್ತೆನೆ ಅಲ್ಲಿ 100% ಪಾಕ್ ಪರ ಘೋಷಣೆ ಕೂಗಿಲ್ಲ; ಸುಳ್ಳು ಸುದ್ದಿಗಳನ್ನು ಎದುರಿಸುವ ರೀತಿಯೇ ಕಾಂಗ್ರೆಸ್ ಗೆ ಗೊತ್ತಿಲ್ಲ- ಮಹಮದ್ ಜುಬೇರ್

ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಕೋಲಾಹಲ ಶುರುವಾದಾಗ ಅದು ‘ಪಾಕಿಸ್ತಾನ ಪರ ಘೋಷಣೆ ಅಲ್ಲ, ನಾಸಿರ್ ಹುಸೇನ್ ಪರ ಘೋಷಣೆ’ ಎಂದು ಮೊದಲು ಹೇಳಿದ್ದು ಫ್ಯಾಕ್ಟ್ ಚಕ್ಕರ್ ಮಹಮದ್...

Instagram, Facebook ಟೆಕ್ನಿಕಲ್ ಸಮಸ್ಯೆ : ಬಹುತೇಕ ಖಾತೆಗಳು ಲಾಗ್ ಔಟ್, ‘ಲಾಗ್ ಇನ್’ ಆಗಲು ಪರದಾಟ!

ಮೆಟಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಂಗಳವಾರ ಟೆಕ್ನಿಕಲ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿವೆ. ಹೌದು, ದೇಶಾದ್ಯಂತ ಪೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಬಳಕೆದಾರರ ಖಾತೆ ಲಗ್ ಔಟ್ ಆಗಿದೆ. ಲಾಗ್ ಇನ್ ಮಾಡಲು...

ಕಾಂಗ್ರೆಸ್ ಪಕ್ಷ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ : ಮುಖ್ಯಮಂತ್ರಿ ಸಿದ್ದರಾಮಯ್ಯ

ಶಿರಸಿ, ಮಾರ್ಚ್ 5: ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಂದರೆ ಅವರನ್ನು ಸ್ವಾಗತಿಸಲಾಗುವುದು. ಹಿಂದೆ ಕಾಂಗ್ರೆಸ್ ನಲ್ಲಿದ್ದವರಿಗೆ ಬಿಜೆಪಿಯಿಂದ ಬೇಸರವಾಗಿದೆಯೆಂದು ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಎಸ್ ಟಿ ಸೋಮಶೇಖರ್ ಹಾಗೂ...

ಮಹಿಳಾ ದಿನ ವಿಶೇಷ | ವೆನ್ನೆಲ‌ ಗದ್ದರ್‌ ಮತ್ತು ಅರುಳ್ ಮೌಳಿ ಎಂಬ ಹೋರಾಟಗಾರ್ತಿಯರು

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ನಡೆಯಲಿರುವ ʼಮಹಿಳಾ ಚೈತನ್ಯ ದಿನʼವು ಉಡುಪಿಯಲ್ಲಿ ಮಾರ್ಚ್‌ 8 ಮತ್ತು9 ರಂದು ಜರುಗಲಿದೆ. ಮಾ. 8 ರ ವಿಚಾರ ಸಂಕಿರಣಕ್ಕೆ ಚೆನ್ನೈನಿಂದ ಬರುತ್ತಿರುವ...

ಸಿನೆಮಾ, ಮನೆ, ಪ್ರಜಾಪ್ರಭುತ್ವ ಮತ್ತು ನಾನು

ಒಮ್ಮೆ ಹೀಗೆ ನನ್ನ ಅಪ್ಪನ ಕಡೆಯವರು ಬಂದು ಠರಾವು ಹೊರಡಿಸಿದರು “ಇವತ್ತು ವೈಕುಂಠ ಏಕಾದಶಿ, ಹತ್ತು ಜನ ಮುತ್ತೈದೆಗಳಿಗೆ ತಾಂಬೂಲ ಕೊಟ್ಟರೆ ನಿನಗೆ ಧನ ಸಿಗುತ್ತೆ, ಆದ್ರಿಂದ 10 ಜನಾನ ಕರಿ ಅಂದ್ರು....

Latest news