AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6814 POSTS
0 COMMENTS

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಡಾ.ಅಂಜಲಿ ಗೆಲ್ಲುತ್ತಾರೆ: ಸಿದ್ದರಾಮಯ್ಯ ವಿಶ್ವಾಸ

ಮುಂಡಗೋಡು: ಈ ಬಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ, ಡಾ.ಅಂಜಲಿ ಹೇಮಂತ್‌ ನಿಂಬಾಳ್ಕರ್‌ ಲೋಕಸಭಾ ಸದಸ್ಯರಾಗಿ ಜಯಶಾಲಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರಕನ್ನಡ ಜಿಲ್ಲೆ ಲೋಕಸಭಾ ಕ್ಷೇತ್ರದ ಮುಂಡಗೋಡಿನಲ್ಲಿ...

ಕುರುಬರಿಗೆ ಒಂದೂ ಟಿಕೆಟ್ ಕೊಡದ ಮೋದಿ ಕರಿ ಕಂಬಳಿ ವೇಷ ತೊಟ್ಟು ಡ್ರಾಮಾ ಆಡ್ತಾರೆ: ಸಿದ್ದರಾಮಯ್ಯ ವ್ಯಂಗ್ಯ

ಬಾಗಲಕೋಟೆ: ರೈತ ಸಾಲ ಮನ್ನಾ ಮಾಡಲು ಯಾವುದೇ  ಕಾರಣಕ್ಕೂ ಒಪ್ಪದ ಮೋದಿ ಅತ್ಯಂತ ಶ್ರೀಮಂತ ಬಂಡವಾಳಶಾಹಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಮೋದಿಯವರು ಬಡ ಭಾರತೀಯರನ್ನು ನಂಬಿಸಿದ್ದ, ಭಾಷಣಗಳಲ್ಲಿ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ: ಡಿಕೆಶಿ ವಾಗ್ದಾಳಿ

ಮುಂಡಗೋಡ: ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ವಿಚಾರದಲ್ಲಿಯೂ ರಾಜಕೀಯ ಮಾಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ...

ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ಮಳೆ

ಬೆಂಗಳೂರು : ಬಿಸಿಲಿನ ತಾಪಮಾನದಿಂದ ತತ್ತರಿಸಿ ಹೋಗಿರುವ ಬೆಂಗಳೂರಿನ ಜನತೆಗೆ ಇಂದು ಭರ್ಜರಿ ಸುದ್ದಿ ಸಿಕ್ಕಿದೆ. ಮಳೆ ಇಲ್ಲದೆ ಹಲವಾರು ತಿಂಗಳಿನಿಂದ ಪರದಾಡುತ್ತಿದ್ದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಭರ್ಜರಿ ಮಳೆ ಬಂದಿದೆ. ಕಳೆದ 4...

ಕರ್ನಾಟಕದ ತಾಯಂದಿರೇ…

ದೇಶದ ಬಡವರಿಗೆ ಆರ್ಥಿಕ ಶಕ್ತಿ ಕೊಡುವ ಕೆಲಸ ಮಾಡುವ ಸರ್ಕಾರ ಬೇಕೋ? ಅಥವಾ ಬೆಲೆ ಏರಿಕೆ ಮಾಡಿ ತೆರಿಗೆ ಹಾಕುತ್ತ ನಿಮ್ಮ ಸಾವಿರ ರೂಪಾಯಿಯಲ್ಲಿ 200 ರೂಪಾಯಿ ಕಿತ್ತುಕೊಳ್ಳುವ ಸರ್ಕಾರ ಬೇಕೋ?. ಜನರ...

ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹತ್ತು ಪ್ರಶ್ನೆಗಳು

ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಮತ್ತೆ ಶುರು ಮಾಡಿದಿರಾ ಹೆಣದ ಮೇಲಿನ ರಾಜಕಾರಣ? ಹಿಂದುಳಿದ ವರ್ಗದ ಯುವಕರನ್ನು ಬಳಸಿ ಬಿಸಾಡಿದ್ದಕ್ಕೆ ಕ್ಷಮೆ ಕೋರುವಿರಾ? By ದಿನೇಶ್‌ ಕುಮಾರ್‌ ಎಸ್.ಸಿ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ...

ಅಭಿವೃದ್ಧಿ ವಂಚಿತ ಉತ್ತರ ಕನ್ನಡ ಕ್ಷೇತ್ರದಲ್ಲಿ ಡಾ. ಅಂಜಲಿ ಗೆಲ್ಲಿಸಿ: ಎದ್ದೇಳು ಕರ್ನಾಟಕ ಅಭಿಯಾನ

ಕಾರವಾರ: `ಎದ್ದೇಳು ಕರ್ನಾಟಕ’ ಉತ್ತರ ಕನ್ನಡ ಜಿಲ್ಲಾ ಘಟಕದಿಂದ    ಯಲ್ಲಾಪುರ ಮತ್ತು ಕಾರವಾರ  ತಾಲ್ಲೂಕುಗಳಲ್ಲಿ ಚುನಾವಣಾಪೂರ್ವ ಜನಜಾಗೃತಿ ಕಾರ್ಯಕ್ರಮ ಮತ್ತು ಜನರೊಂದಿಗೆ ಸಂವಾದ ಹಾಗೂ ವಿವಿಧ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಾಯಿತು. ಉತ್ತರ ಕನ್ನಡ...

ಪ್ರಜ್ವಲ್ ಲೈಂಗಿಕ ದೌರ್ಜನ್ಯ: ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ಥೆ

ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಹಾಸನ ಸಂಸದ ಮತ್ತು ಎನ್‌ ಡಿಎ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಸಂತ್ರಸ್ಥೆ ಇಂದು ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ...

ಬಿಜೆಪಿಯವರ ಬಾಯಲ್ಲಿ ಬರಿ ಜಾತಿ ಧರ್ಮಬಿಟ್ಟರೆ ಮತ್ತೇನು ಇಲ್ಲ-ಸತೀಶ್ ಸೈಲ್

ಕಾರವಾರ: ಬಿಜೆಪಿಯವರು ಬಾಯ್ತೆರೆದರೆ ಜಾತಿ,ಧರ್ಮ ಬಿಟ್ಟರೆ ಮತ್ತೇನು ಇಲ್ಲ, ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರ ಮೇಲಿನ ಶೋಷಣೆ, ಹೆಣ್ಣುಮಕ್ಕಳ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆದಿದೆ. ಆದರೂ...

ಬಿಸಿಲಿನಿಂದ ಬೆಂದು ಹೋದ ಕರ್ನಾಟಕ: ಮಳೆ ಆರಂಭವಾಗುವುದು ಯಾವಾಗ ಗೊತ್ತೇ?

ಬೆಂಗಳೂರು: ಇಡೀ ಕರ್ನಾಟಕ ಸುಡುವ ಬಿಸಿಲಿನಿಂದ ಬೆಂದುಹೋಗುತ್ತಿದೆ. ತೀವ್ರ ಶಾಖದ ಅಲೆಗೆ ಜನರು ಕಂಗಾಲಾಗಿದ್ದಾರೆ, ಜಾನುವಾರುಗಳು, ಪಕ್ಷಿಗಳು ನರಳುತ್ತಿವೆ. ಹಿಂದೆಂದೂ ಕಾಣದಂಥ ಸುಡುಬೇಸಿಗೆಯನ್ನು ಈ ಬಾರಿ ಕರ್ನಾಟಕ ಅನುಭವಿಸುತ್ತಿದೆ. ತೀವ್ರ ಶಾಖದ ಅಲೆಗಳಿಂದ ಜನರು...

Latest news