AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6814 POSTS
0 COMMENTS

ಮುಂಬೈ ಮಹಾಮಳೆ: ಹಿಂದೆಂದೂ ಕಂಡಿರದ ಧೂಳಿನ ಬಿರುಗಾಳಿ

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಇಂದು ಧೂಳಿನ ಬಿರುಗಾಳಿಗೆ ಸಿಕ್ಕು ತನ್ನ ಚಹರೆಯನ್ನೇ ಬದಲಾಯಿಸಿಕೊಂಡಿತ್ತು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಭಾರೀ ಬಿರುಗಾಳಿಗೆ ಎದ್ದ ಧೂಳು ಆಕಾಶವನ್ನು ಆವರಿಸಿಕೊಂಡು ರಾತ್ರಿಯ ಕತ್ತಲೆಯ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ

ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಕಲಬುರಗಿ, ಯಾದಗಿರಿ,...

ಜೂನ್ ಮೊದಲ ವಾರದ ನಂತರ ಏಕನಾಥ ಶಿಂಧೆ ಅವರ ಸರಕಾರವೇ ಇರಲ್ಲ: ಸಚಿವ ಎಂ.ಬಿ. ಪಾಟೀಲ್ ತಿರುಗೇಟು

ಲೋಕಸಭೆ ಚುನಾವಣೆಯ ಬಳಿಕ ಕರ್ನಾಟಕ ಸರಕಾರ ಉರುಳಿ ಬೀಳಲಿದೆ ಎಂದು ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ದ ಸಚಿವ ಎಂ.ಬಿ. ಪಾಟೀಲ್ ಖಾರವಾಗಿ ವಾಗ್ದಾಳಿ ಮಾಡಿದ್ದಾರೆ. ಜೂನ್‌ ಮೊದಲ ವಾರದ ನಂತರ...

ಬಿಗ್ ಬಜೆಟ್ ಮೂವಿ ‘ಹಲಗಲಿ’ಯಿಂದ ಹೊರ ಬಂದ ಡಾರ್ಲಿಂಗ್ ಕೃಷ್ಣ : ಐತಿಹಾಸಿಕ ಸಿನಿಮಾ ಕೈಬಿಟ್ಟು ತಪ್ಪು ಮಾಡಿದರಾ..?

ಒಮ್ಮೊಮ್ಮೆ ಕೆಲವೊಂದು ಪಾತ್ರಗಳಿಗೆ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಆ ಒಂದು ಪಾತ್ರಕ್ಕೇನೆ ವರ್ಷಾನುಗಟ್ಟಲೇ ಕಾಯಬೇಕಾಗುತ್ತದೆ. ಅದಕ್ಕೆ ಬದ್ಧತೆ, ಶ್ರದ್ಧೆ ಕೊಂಚ ಜಾಸ್ತಿಯೇ ಬೇಕಾಗುತ್ತದೆ. ಈಗ ರಾಕಿಂಗ್ ಸ್ಟಾರ್ ಯಶ್ ಅವರನ್ನೇ ತೆಗೆದುಕೊಳ್ಳಿ. ವರ್ಷಾನುಗಟ್ಟಲೇ ಶ್ರದ್ಧೆಯಿಂದ...

ಮುಸ್ಲಿಂ ಮಹಿಳೆಯರ ನಕಾಬ್‌ ತೆಗೆಸಿ ಕಿರುಕುಳ: ಬಿಜೆಪಿ ಅಭ್ಯರ್ಥಿ ವಿರುದ್ಧ FIR

ಹೈದರಾಬಾದ್‌: ಮತಗಟ್ಟೆಗೆ ಬಂದ ಮುಸ್ಲಿಂ ಮಹಿಳೆಯರ ನಕಾಬ್‌ (ಮುಖವಸ್ತ್ರ) ತೆಗೆಸಿ, ಕಿರುಕುಳ ನೀಡಿದ ಹೈದರಾಬಾದ್‌ ಲೋಕಸಭಾ ಕ್ಷೇತ್ರದ ಮಾಧವಿ ಲತಾ ಅವರ ಮೇಲೆ FIR ದಾಖಲಾಗಿದೆ. ಓಲ್ಡ್‌ ಸಿಟಿಯ ಮತಗಟ್ಟೆಯೊಂದರ ಬಳಿ ಬಂದ ಮಾಧವಿ...

ಮಟನ್ ಸಾಂಬಾರ್ ಜೊತೆಗೆ ಮುದ್ದೆ ಮುರೀತಾ ಇದ್ರೆ ಆಹಾ..! ಈ ಥರ ಮಟನ್ ಸಾರು ಮಾಡಿದ್ದೀರಾ..?

ನಾನ್ ವೆಜ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಮಟನ್ ಸಾಂಬಾರ್ ಅಂದ ಕೂಡಲೇ ಅದೆಷ್ಟೋ ಜನರ ಬಾಯಲ್ಲಿ ನೀರು ಬರ್ತಾ ಇದೆ ಅಲ್ವಾ. ಒಬ್ಬೊಬ್ಬರು ಒಂದೊಂದು ರೀತಿಯ ಸ್ಟೈಲ್ ಇರುತ್ತೆ. ಅದರಲ್ಲೂ...

ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ : ಕೋರ್ಟ್‌ ಅದೇಶ

ಅತ್ಯಾಚಾರ ಆರೋಪದ ಮೇಲೆ ಬಿಜೆಪಿ ಮುಖಂಡ (BJP Leader) ಹಾಗೂ ವಕೀಲ ದೇವರಾಜೇಗೌಡ (Devarajegowda) ಮೊನ್ನೆಯಷ್ಟೇ ಅರೆಸ್ಟ್ ಆಗಿದ್ದರು. ಇಂದು ಹೊಳೆನರಸೀಪುರ JMFC ಕೋರ್ಟ್ಅವರನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ...

ಕಾರಣವೇ ಇಲ್ಲದೆ ನಟ ಚೇತನ್ ಚಂದ್ರಗೆ ರಕ್ತ ಬರುವಂತೆ ಹೊಡೆದ 20 ಜನ..!

ಬೆಂಗಳೂರು: ದೇವಸ್ಥಾನಕ್ಕೆ ಹೋಗಿ ಬರುವಾಗ ನಟ ಚೇತನ್ ಚಂದ್ರಗೆ ಪರಿಚಯವೇ ಇಲ್ಲದ ಗುಂಪೊಂದು ಹಿಗ್ಗಾಮುಗ್ಗ ಹೊಡೆದು, ರಕ್ತ ಬರುವಂತೆ ಮಾಡಿದ್ದಾರೆ. ಅವರ ಬಳಿಯಿದ್ದ ಪರ್ಸ್, ದುಡ್ಡು, ಚಿನ್ನಾಭರಣ ದೋಚಿಕೊಂಡಿದ್ದಾರೆ. ಈ ಬಗ್ಗೆ ಮಧ್ಯರಾತ್ರಿಯಲ್ಲಿ ಚೇತನ್...

ವಿಪತ್ತು ನಿರ್ವಹಣೆಗಾಗಿ ಆಯಾ ವಲಯದ ಉಪ ವಿಭಾಗಗಳ ಹಂತದಲ್ಲಿ “ವಿಪತ್ತು ನಿರ್ವಹಣಾ ತಂಡಗಳ” ನಿಯೋಜನೆ: ತುಷಾರ್ ಗಿರಿ ನಾಥ್

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆಗಾಗಿ ಆಯಾ ವಲಯಗಳ ಉಪ ವಿಭಾಗಗಳ ಹಂತದಲ್ಲಿ "ವಿಪತ್ತು ನಿರ್ವಹಣಾ ತಂಡ"ಗಳುನ್ನು ನಿಯೋಜನೆ ಮಾಡಿಕೊಂಡು ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಂದು ಮುಖ್ಯ...

ಮತಾಂತರವಾಗಿದ್ದಕ್ಕೆ ಬದುಕಿದೆ.. ಇಲ್ಲಂದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ : ಖಿನ್ನತೆಯ ದಿನಗಳನ್ನು ನೆನೆದ ನಟಿ ಮೋಹಿನಿ

ನಟಿ ಮೋಹಿನಿ ಯಾರಿಗೆ ಗೊತ್ತಿಲ್ಲ ಹೇಳಿ. ರವಿಚಂದ್ರನ್ ಜೊತೆಗೆ ಶ್ರೀರಾಮಚಂದ್ರ ಸಿನಿಮಾದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದವರು. 1992ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ನಟಿ ಮೋಹಿನಿ, ಮೊದಲಿಗೆ ರಾಘವೇಂದ್ರ ರಾಜ್‍ಕುಮಾರ್ ಅವರ ಕಲ್ಯಾಣ...

Latest news