AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7173 POSTS
0 COMMENTS

ಹಾರ್ದಿಕ್ ಆಟಕ್ಕೆ ಬಾಂಗ್ಲಾದೇಶ ನುಚ್ಚುನೂರು: ಭಾರತಕ್ಕೆ ಮತ್ತೊಂದು ಭರ್ಜರಿ ಗೆಲುವು

ಆಂಟಿಗುವಾ: ಭಾರತ ತಂಡದ ಬತ್ತಳಿಕೆಯ ಎಲ್ಲ ಗನ್ ಗಳೂ ಸಿಡಿಯುತ್ತಿದ್ದರೆ ಅದನ್ನು ಸೋಲಿಸುವುದು ಯಾವ ತಂಡಕ್ಕಾದರೂ ಕಷ್ಟ. ಬಾಂಗ್ಲಾದೇಶ ತಂಡ ಭಾರತಕ್ಕೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಯಾವ ವಿಭಾಗದಲ್ಲೂ ಸಮನಾಗಲು ಸಾಧ್ಯವಾಗಲಿಲ್ಲ. ಹೀಗಾಗಿ...

ಕನ್ನಡ ಪ್ಲಾನೆಟ್‌ ಅಂಕಣಕಾರ ರಂಗಕರ್ಮಿ ಶಶಿಕಾಂತ ಯಡಹಳ್ಳಿ ʼಆರ್ಯಭಟʼ ಪ್ರಶಸ್ತಿಗೆ ಆಯ್ಕೆ

"ಆರ್ಯಭಟ ಸಾಂಸ್ಕೃತಿಕ ಸಂಸ್ಥೆ"ಯು 49 ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದು ಆರು ಮಂದಿ ವಿದೇಶದಲ್ಲಿದ್ದು ಸಾಧನೆ ಮಾಡಿದ ಕನ್ನಡಿಗರ ಸಮೇತ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಮಾಡಿದ ಒಟ್ಟು 60  ಸಾಧಕರಿಗೆ...

ಆನಂದ ಮಾರ್ಗ ಆಶ್ರಮದಲ್ಲಿ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಬರ್ಬರ ಹತ್ಯೆ

ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಸ್ವಾಮೀಜಿ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆನಂದ ಮಾರ್ಗ ಆಶ್ರಮದಲ್ಲಿ ನಡೆದಿದೆ. ಆಚಾರ್ಯ ಚಿನ್ಮಯಾನಂದ ಸ್ವಾಮೀಜಿಯನ್ನು ಮಾಲೂರಿನ ಸಂತಹಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿಯೇ...

ಸ್ಫೋಟಕ ಸುದ್ದಿ:  ಜಾಮೀನಿಗೆ ಅರ್ಜಿ ಸಲ್ಲಿಸದೆಯೇ ರಿಲೀಸ್ ಆಗ್ತಾರಾ ದರ್ಶನ್?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎಲ್ಲ ಆರೋಪಿಗಳೂ ಈಗ ಜೈಲು ಸೇರಿದ್ದಾರೆ. ಚಿತ್ರನಟ ದರ್ಶನ್, ಸ್ನೇಹಿತೆ ಪವಿತ್ರ ಗೌಡ ಸೇರಿದಂತೆ ಎಲ್ಲ ಆರೋಪಿಗಳ ಪರವಾಗಿ ಜಾಮೀನು ಅರ್ಜಿಗಳು ದಾಖಲಾಗುವುದು ನಿಶ್ಚಿತ. ಆದರೆ ಜಾಮೀನು...

ದರ್ಶನ್‌ ಮತ್ತು ನಾಲ್ವರು ಸಹಚರರು ಜೈಲಿಗೆ ಶಿಫ್ಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ ಮತ್ತು ಆತನ ನಾಲ್ವರು ಸಹಚಕರರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಬಿಗಿಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು. ಪ್ರಕರಣದ ಆರೋಪಿಗಳಾದ A2- ದರ್ಶನ್,...

ಗ್ಯಾರಂಟಿಗಳನ್ನು ರದ್ದುಪಡಿಸಲು ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಳ್ಳಬೇಕು: ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್

ರಾಜ್ಯದ ಆದಾಯ ಹೆಚ್ಚಳಕ್ಕೆ ಸಲಹೆ ನೀಡಲು ಅನುಭವಿ ನಿವೃತ್ತ ಅಧಿಕಾರಿಗಳಿದ್ದಾರೆ ಅವರನ್ನು ಬಿಟ್ಟು ನೀವು ಬಹುರಾಷ್ಟ್ರೀಯ ಕಂಪನಿಗಳನ್ನು ಕರೆಸಿ ಹಣವನ್ನೇಕೆ ವ್ಯರ್ಥ ಮಾಡುತ್ತೀರಿ ಎಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯಸಭಾ...

ವಿಶ್ವಕಪ್ ಕ್ರಿಕೆಟ್ ಸೂಪರ್-8: ಇಂದು ಭಾರತದ ಎದುರಾಳಿ ಬಾಂಗ್ಲಾದೇಶ

ಆಂಟಿಗುವಾ: ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿಯೇ ಉಳಿದಿರುವ ಭಾರತಕ್ಕೆ ಇಂದು ಬಾಂಗ್ಲಾದೇಶದ ಸವಾಲು ಒಡ್ಡಲಿದೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಂಗ್ಲಾದೇಶ, ಭರ್ಜರಿ ಲಯದಲ್ಲಿ ಆತ್ಮವಿಶ್ವಾಸದಿಂದಿರುವ ಭಾರತವನ್ನು ಎದುರಿಸಲಿದೆ. ಟಿ-20 ವಿಶ್ವಕಪ್...

ಟೈಟಲ್‌ ವಿವಾದ : ನಟ ಡಾಲಿ ಧನಂಜಯ್ ನಟನೆಯ ʼನಾಡಪ್ರಭು ಕೆಂಪೇಗೌಡʼ ಚಿತ್ರದ ವಿರುದ್ಧ ದೂರು ದಾಖಲು

ಸಾಲು ಸಾಲು ವಿವಾದಗಳಲ್ಲಿ ಸಿಲುಕಿರುವ ಸ್ಯಾಂಡಲ್‌ ವುಡ್‌ಗೆ ಯಾಕೊ ಟೈಮ್‌ ಸರಿ ಇಲ್ಲ ಅನ್ನಿಸತ್ತೆ. ದರ್ಶನ್‌ ವಿವಾದದ ಬೆನ್ನಲ್ಲೇ ಈಗ ಸ್ಯಾಂಡಲ್‌ ವುಡ್‌ನಲ್ಲಿ ಟೈಟಲ್‌ ವಿವಾದ ಶುರುವಾಗಿದೆ.  ಡಾಲಿ ಧನಂಜಯ್‌ ನಟನೆಯ ʼನಾಡಪ್ರಭು...

ಬಜೆಟ್ ಪೂರ್ವ ಸಭೆಯಲ್ಲಿ ಕರ್ನಾಟಕದ ಅಹವಾಲು ಮಂಡಿಸಿದ ಕೃಷ್ಣಭೈರೇಗೌಡ

ಹೊಸದಿಲ್ಲಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ರಾಜ್ಯಗಳ ಮುಖ್ಯಮಂತ್ರಿಗಳು/ಪ್ರತಿನಿಧಿಗಳೊಂದಿಗೆ ಕೇಂದ್ರ ಹಣಕಾಸು ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಏರ್ಪಡಿಸಿದ್ದ ಸಭೆಯಲ್ಲಿ ಕರ್ನಾಟಕ ಸರ್ಕಾರದ ಕಂದಾಯ ಸಚಿವ ಕೃಷ್ಣಭೈರೇಗೌಡ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅನುಪಸ್ಥಿತಿಯಲ್ಲಿ...

ಕುತೂಹಲಕಾರಿ ಘಟ್ಟ ತಲುಪಿದೆ ಸೂಪರ್-8: ಅಮೆರಿಕ ಸೋಲಿಸಿದ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಬಗ್ಗುಬಡಿದ ದಕ್ಷಿಣ ಆಫ್ರಿಕಾ

ಆಂಟಿಗುವಾ: ಟಿ20 ವಿಶ್ವಕಪ್ ಸೂಪರ್-8ರ ಹಣಾಹಣಿ ಕುತೂಹಲಕಾರಿ ಹಂತಕ್ಕೆ ತಲುಪಿದ್ದು, ಗ್ರೂಪ್ 1ರ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ಸದೆಬಡಿದರೆ, ಆತಿಥೇಯರ ಕದನದಲ್ಲಿ ಅಮೆರಿಕ ತಂಡವನ್ನು...

Latest news