AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6611 POSTS
0 COMMENTS

ಸಮಾನತೆಯ ಹೋರಾಟಗಾರ ಜಯಕುಮಾರ್‌ ನಿಧನಕ್ಕೆ ಕಂಬನಿಯ ಮಹಾಪೂರ

ಬೆಂಗಳೂರು: ವೃತ್ತಿಯಿಂದ ಪತ್ರಕರ್ತರಾದರೂ ಸಾಮಾಜಿಕ ಹೋರಾಟವನ್ನೇ ತಮ್ಮ ಬದುಕಿನ ಮಾರ್ಗವನ್ನಾಗಿಸಿಕೊಂಡಿದ್ದ ಆರ್.ಜಯಕುಮಾರ್‌ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ನಾಡಿನ ಗಣ್ಯರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಕಂಬನಿ ಮಿಡಿದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ...

ಹಿರಿಯ ಪತ್ರಕರ್ತ ಆರ್.‌ ಜಯಕುಮಾರ್‌ ಇನ್ನಿಲ್ಲ

ಬೆಂಗಳೂರು: ಹಿರಿಯ ಪತ್ರಕರ್ತ ಆರ್.‌ ಜಯಕುಮಾರ್‌ (64) ಬಹುಅಂಗಾಂಗ ವೈಫಲ್ಯದಿಂದ ಇಂದು ಸಾವಿಗೀಡಾಗಿದ್ದಾರೆ. ಪತ್ನಿ, ಲೇಖಕಿ ಡಾ.ಲೀಲಾ ಸಂಪಿಗೆ, ಪುತ್ರಿ ದೀಪಿಕಾ, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೊಡಗಿನವರಾದ ಜಯಕುಮಾರ್, ಚಳವಳಿಗಳ ಮೂಲಕವೇ ಪತ್ರಕರ್ತರಾಗಿ...

ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ: ಫಣಿರಾಜ್

ಕೊಪ್ಪಳ: ದಶಕಗಳ ಹಿಂದೆ ನಡೆದಿರುವ ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ. ಆದರೆ ಅದನ್ನು ನಂಬಿ ಈವರೆಗೆ ಹೋರಾಟ ಮಾಡುತ್ತಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಕೆ. ಫಣಿರಾಜ್ ವಿಷಾದ ವ್ಯಕ್ತಪಡಿಸಿದರು. `ಮೇ ಸಾಹಿತ್ಯ ಮೇಳ’ದ...

ನಕಲಿ ಬೇಬಿ ಬಂಪ್ ಎಂದವರಿಗೆ ದೀಪಿಕಾ ಪಡುಕೋಣೆ ಸಖತ್ ಟಾಂಗ್..!

ದೀಪಿಕಾ ಪಡುಕೋಣೆ ಗರ್ಭಿಣಿ ಎಂದು ಹೇಳಿಕೊಂಡಾಗಿನಿಂದ ನೆಟ್ಟಿಗರು ಅದನ್ನು ಸುಳ್ಳು ಎಂದೇ ವಾದಿಸುತ್ತಿದ್ದಾರೆ. ದೀಪಿಕಾ ಬಾಡಿಗೆ ತಾಯ್ತನದಿಂದ ಮಗು ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತಿಚೆಗಷ್ಟೇ ಮತದಾನ ಮಾಡುವುದಕ್ಕೆಂದು ಬಂದಾಗಲೂ, ಇದು...

ಸಂವಿಧಾನ ರಕ್ಷಣೆಗೆ ಬೃಹತ್ ಜನಾಂದೋಲನ ಸಂಭವಿಸುವ ಅಗತ್ಯವಿದೆ: ರಾಕೇಶ್ ಟಿಕಾಯತ್

ಕೊಪ್ಪಳ: ದೇಶದ ಇತಿಹಾಸ ತಿರುಚಿ ದಲಿತ, ಆದಿವಾಸಿಗಳು, ರೈತರನ್ನು ಕಡೆಗಣಿಸಿ, ಕೃಷಿ, ಶಿಕ್ಷಣ ಸೇರಿದಂತೆ ದೇಶವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುತ್ತಿರುವ ಶಕ್ತಿಗಳ ವಿರುದ್ಧ ದೇಶದ ಜನರು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ಸಂವಿಧಾನ...

ಚನ್ನಗಿರಿ  ಲಾಕಪ್‌ ಡೆತ್: ಪೊಲೀಸ್‌ ಅಧಿಕಾರಿಗಳ ಅಮಾನತು

ಮೈಸೂರು/ಚನ್ನಗಿರಿ: ಚನ್ನಗಿರಿಯಲ್ಲಿ ನಡೆದಿರುವ ಲಾಕಪ್‌ ಡೆತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಅಮಾನತಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಮೃತಪಟ್ಟ ಯುವಕನಿಗೆ ಮೂರ್ಛೆ ರೋಗ ಇತ್ತು. ಅದರಿಂದಾಗಿಯೇ ಆತ ಮೃತಪಟ್ಟಿದ್ದಾನೆ ಎಂಬ...

ಶಾಸಕ ಹರೀಶ್ ಪೂಂಜಾ ಗೂಂಡಾಗಿರಿ: ಕಾನೂನು ಎಲ್ಲರಿಗೂ ಒಂದೇ ಎಂದು ಗುಡುಗಿದ ಸಿದ್ದರಾಮಯ್ಯ

ಮಂಗಳೂರು: ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 353ರ ಪ್ರಕಾರ ಎಫ್ ಐ ಆರ್ ನ್ನು ದಾಖಲಿಸಲಾಗಿದ್ದು, ಕಾನೂನು ಎಲ್ಲರಿಗೂ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. ಅವರು...

ಮಟನ್ ಕೈಮಾ ಒಂದಿದ್ದರೆ ಇಡ್ಲಿ, ದೋಸಾ, ಚಪಾತಿಗೆಲ್ಲಾ ಹೇಳಿ ಮಾಡಿಸಿದ ಊಟ

ಒಮ್ಮೊಮ್ಮೆ ನಾನ್ ವೆಜ್ ನಲ್ಲಿ ಸಾಂಬಾರ್, ಗ್ರೇವಿ ಮಾಡಿ ಮಾಡಿ ಮಾಡಿ ಬೇಸರ ಆಗಿರುತ್ತೆ. ಅದರಲ್ಲೂ ಇಡ್ಲಿಗೋ, ದೋಸೆಗೋ, ಪೂರಿಗೋ ನಾನ್ ವೆಜ್ ನಲ್ಲಿ ಏನಾದರೂ ತಿನ್ನಬೇಕು ಎನಿಸಿದರೆ ಈ ಮಟನ್ ಕೈಮಾ...

ಉಡುಪಿಯಲ್ಲಿ ಸಿನಿಮೀಯ ಮಾದರಿಯಲ್ಲಿ ಕಾರ್‌ ಫೈಟಿಂಗ್:‌ ಬೆಚ್ಚಿಬಿದ್ದ ಜನತೆ

ಉಡುಪಿ: ಇತ್ತೀಚಿಗೆ ಎರಡು ಗ್ಯಾಂಗ್‌ ಗಳ ನಡುವೆ ನಡೆದಿರುವ ಜಗಳ ವಿಕೋಪಕ್ಕೆ ಹೋಗಿ ಸಿನಿಮೀಯ ಮಾದರಿಯಲ್ಲಿ ಕಾರುಗಳ ಮೂಲಕ ಫೈಟಿಂಗ್‌ ನಡೆಸಿರುವ ಘಟನೆ ತಡವಾಗಿ ವರದಿಯಾಗಿದೆ. https://twitter.com/DpHegde/status/1794237443119681581 ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ...

ಕೊಪ್ಪಳದಲ್ಲಿ ʻಮೇ ಸಾಹಿತ್ಯ ಮೇಳʼ  ಉದ್ಘಾಟನೆ

ಕೊಪ್ಪಳ: ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ 1858ರ ಸ್ವಾತಂತ್ರ್ಯ ಹೋರಾಟ ಕೊಪ್ಪಳ ಹುತಾತ್ಮರ ವೇದಿಕೆಯಲ್ಲಿ  ಗದಗಿನ ಲಡಾಯಿ ಪ್ರಕಾಶನ, ಹೊನ್ನಾವರ ತಾಲ್ಲೂಕು ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ...

Latest news