AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6330 POSTS
0 COMMENTS

ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟವಾಗಲಿದೆ: ಸಿದ್ಧರಾಮಯ್ಯ ಭವಿಷ್ಯ

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಯ ನಂತರ ರಾಜ್ಯದ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎನ್ನುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸರ್ಕಾರ ಸದೃಢವಾಗಿದೆ, ಆದರೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ...

9 ವರ್ಷಗಳ ಹಿಂದೆ ಗೆದ್ದಿದ್ದ ಪ್ರಿಕ್ವೆಲ್ ಕಥೆಯಲ್ಲಿ ದುನಿಯಾ ವಿಜಯ್ ಮಗಳು : ಜೂನ್ ನಿಂದ ಶುರು

ಸ್ಟಾರ್ಸ್ ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಈಗ ದುನಿಯಾ ವಿಜಯ್ ಮಗಳ ಸರದಿ. ಕಳೆದ ಕೆಲವು ದಿನಗಳ ಹಿಂದೆಯೇ ದುನಿಯಾ ವಿಜಯ್ ಮಗಳ ಸಿನಿಮಾದ ಮುಹೂರ್ತ ಶುರುವಾಗಿತ್ತು. ಸಿನಿಮಾದ ಟೈಟಲ್...

ಅಬ್ಬಬ್ಬಾ.. ಮಲಯಾಳಂ ಇಂಡಸ್ಟ್ರಿ ನಾಲ್ಕೇ ತಿಂಗಳಿಗೆ ಸಾವಿರ ಕೋಟಿ ಬಿಸ್ನೆಸ್ ಮಾಡಿದೆ..!

ಸಿನಿಮಾ ಪ್ರೇಮಿಗಳನ್ನು ಕೇಳಿದಾಗ ಹೆಚ್ಚು ಇಷ್ಟಪಡುವಂತ ಮಲಯಾಳಂ ಸಿನಿಮಾಗಳ ಬಗ್ಗೆಯೇ ಹೆಚ್ವು ಮಾತನಾಡುತ್ತಾರೆ. ಅಲ್ಲಿ ಕೊಡುವ ಕಂಟೆಂಟ್ ಗಳು ಎಲ್ಲರಿಗೂ ಇಷ್ಟವಾಗುತ್ತವೆ. ಸಣ್ಣ ಸಣ್ಣ ವಿಚಾರಗಳನ್ನು ಇಟ್ಟುಕೊಂಡು ಮನಸ್ಸಿಗೆ ನಾಟುವಂತೆ ಕಥೆ ಎಣೆಯುತ್ತಾರೆ....

ಕಿಶನ್‌ಗೆ ಫುಲ್ ಡಿಮ್ಯಾಂಡಪ್ಪೋ.. ಆದ್ರೂ ಒಂದು ಡೌಟು.. ನಟಿಯರೇ ಬಯಸೋದಾ.. ಕಿಶನ್ ಅಪ್ರೋಚ್ ಮಾಡೋದಾ..?

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವವರಿಗೆ.. ಡ್ಯಾನ್ಸ್ ಇಷ್ಟಪಟ್ಟು ನೋಡುವವರಿಗೆ ಕಿಶನ್ ಬಿಳಗಲಿ ವಿಡಿಯೋಗಳ ಪರಿಚಯ ಖಂಡಿತ ಇರುತ್ತದೆ. ನಮ್ರತಾ ಹಾಗೂ ಕಿಶನ್ ಹೆಚ್ಚಾಗಿ ಜೋಡಿಗಳಾಗಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ರೊಮ್ಯಾಂಟಿಕ್ ಫೀಲ್ ಕೊಡುವ ಡ್ಯಾನ್ಸ್‌ಗಳನ್ನೇ...

ಕೋವಿಡ್ ಲಸಿಕೆಯಿಂದ ಅಡ್ಡಪರಿಣಾಮ: ಪ್ರಧಾನಿ ಮೋದಿ ಸೇರಿ 28 ಮಂದಿ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಕೋವಿಡ್ ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ತಯಾರಿಸಲಾಗಿದ್ದ ಲಸಿಕೆಯಿಂಧ ಅಡ್ಡಪರಿಣಾಮಗಳ ಬಗ್ಗೆ ವಾರಾಣಸಿ ನ್ಯಾಯಾಲಯಕ್ಕೆ ಸೋಮವಾರ ಪ್ರಧಾನಿ ಮೋದಿ ಸೇರಿ 28 ಮಂದಿ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ವಕೀಲ...

ಸಂತ್ರಸ್ತೆ ಕಿಡ್ನಾಪ್‌ ಪ್ರಕರಣ; ಕೊನೆಗೂ ಜೈಲಿನಿಂದ ಹೊರ ಬಂದ ರೇವಣ್ಣ

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ವಿಡಿಯೋ ಚಿತ್ರಿಕರಣ ಮಾಡಿದ ವಿಷಯವಾಗಿ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಸೇರಿದ್ದ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಇಂದು ಜೈಲಿನಿಂದ...

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ವಿಡಿಯೋಗಳನ್ನು ಹರಿಬಿಟ್ಟಿದ್ದ ಇಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ

ಸಂಸದ, NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳಿಗೆ ಹಾಸನದ ಸ್ಥಳೀಯ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಲೈಂಗಿಕ...

ರಾಜ್ಯದ ಎಲ್ಲೆಡೆ ಉತ್ತಮ ಮಳೆ: ಮಂಡ್ಯದಲ್ಲಿ ಭರ್ಜರಿ ಮಳೆ

ಕಳೆದ 24 ಗಂಟೆಗಳಲ್ಲಿ ರಾಜ್ಯದ  ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಮಂಡ್ಯದಲ್ಲಿ ಧಾರಾಕಾರ ಸುರಿದ ಮಳೆಗೆ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆ ಮಂಡ್ಯದಲ್ಲಿ ಅತಿಹೆಚ್ಚು ಮಳೆಯಾಗಿದ್ದು 129 ಮಿ.ಮೀ. ನಷ್ಟು ಮಳೆ ಸುರಿದ ದಾಖಲೆಯಾಗಿದೆ....

ಬಿಜೆಪಿ ವಿರುದ್ಧ ಸಿಡಿದೆದ್ದ ರಘುಪತಿ ಭಟ್ : ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧಾರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ವಂಚಿತರಾಗಿದ್ದ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರಿಗೆ​​​ ಈ ಬಾರಿಯ ವಿಧಾನ ಪರಿಷತ್​​​ ಚುನಾವಣೆಯಲ್ಲೂ ಸ್ಪರ್ಧಿಸಲು ಟಿಕೆಟ್​​ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಸಿಡಿಮಿಡಿಯಾಗಿ ಪಕ್ಷೇತರರಾಗಿ...

ಮಂಡ್ಯದಲ್ಲಿ ಬಿರುಗಾಳಿ ಸಹಿತ ಮಳೆ, ರೈಲಿನ ಮೇಲೆ ಬಿದ್ದ ಮರ ; ಲೋಕೋ ಪೈಲಟ್‌ಗೆ ಗಾಯ

ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಮಂಡ್ಯದ ಫ್ಯಾಕ್ಟರಿ ಸರ್ಕಲ್ ಸಮೀಪ ಸಂಚರಿಸುತ್ತಿದ್ದ ರೈಲಿನ ಮೇಲೆ ಮರ ಮುರಿದು ಬಿದ್ದು, ಲೋಕೋ ಪೈಲೆಟ್ ಎನ್.ಎಸ್.ಪ್ರಶಾಂತ್​ ತಲೆಗೆ ಗಾಯವಾಗಿದ್ದು, ಮಂಡ್ಯ ವೈದ್ಯಕೀಯ ವಿಜ್ಞಾನಗಳ...

Latest news